27ನೇ ನುಡಿಹಬ್ಬ ಘಟಿಕೋತ್ಸವ ತಾಂತ್ರಿಕತೆಯ ಪ್ರಗತಿಗೆ ವಿದ್ಯಾಥರ್ಿಗಳ ಮಾನಸಿಕ ಸಾಮಥ್ರ್ಯ ವೃದ್ಧಿ ಅಗತ್ಯ: ಕಿರಣ್ ಕುಮಾರ್

ಬಳ್ಳಾರಿ 31:ಭಾರತದ ತಾಂತ್ರಿಕ ಕ್ಷೇತ್ರವನ್ನು ಉನ್ನತಿಯತ್ತ ಕೊಂಡೊಯ್ಯಲು ವಿದ್ಯಾಥರ್ಿಗಳ ಮಾನಸಿಕ ಸಾಮಥ್ರ್ಯ ವೃದ್ಧಿ ಅತ್ಯಗತ್ಯವಾಗಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಹಾಗೂ ವಿಕ್ರಮ್…

ಫೆ.01ರಂದು ಅಗ್ರಿಗೋಲ್ಡ್ ವಂಚಿತರಿಂದ ಪ್ರತಿಭಟನೆ

ಬಳ್ಳಾರಿ 30:ಸಾರ್ವಜನಿಕರಿಂದ ಹೆಚ್ಚಿನ ಬಡ್ಡಿ ನೀಡುವುದಾಗಿ 2500ಕ್ಕೂ ಹೆಚ್ಚು ಕೋಟಿ ರೂ ಸಂಗ್ರಹಿಸಿ ಹಣ ಮರುಪಾವತಿ ಮಾಡದೇ ವಂಚನೆ ಮಾಡಿರುವ ರಾಜ್ಯದ ಗ್ರಾಹಕರಿಗೆ ನ್ಯಾಯ ದೊರಕಿಸಿ…

ವಿದ್ಯಾಥರ್ಿಗಳು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಒತ್ತು ನೀಡಬೇಕು: ಡಿಡಿಪಿಯು ತಿಮ್ಮಪ್ಪ

ಲೋಕದರ್ಶನ ವರದಿ ಬಳ್ಳಾರಿ 30:ವಿದ್ಯಾಥರ್ಿಗಳು ಪರೀಕ್ಷಾ ಸಂದರ್ಭದಲ್ಲಿ ಹೆಚ್ಚಿನ ಗಮನವನ್ನು ಓದಿನ ಕಡೆ ಹರಿಸಬೇಕು. ಮೊಬೈಲ್ ಮತ್ತಿತರೆ ವಿದ್ಯುನ್ಮಾನ ವಸ್ತುಗಳನ್ನು ಮಿತವಾಗಿ…

ಸಹಕಾರ, ಆದರ್ಶ ಅಭಿನಂದನಾರ್ಹ ವಿಷಯಗಳಾಗಿವೆ: ಡಾ. ಡಿ.ಎಲ್.ರಮೇಶ್ಗೋಪಾಲ್

ಲೋಕದರ್ಶನ ವರದಿ ಬಳ್ಳಾರಿ 30:ಕಾಲನಿ ನಿವಾಸಿಗಳೆಲ್ಲಾ ಒಂದೇ ಕಡೆ ಸೇರಿ ಪ್ರತಿ ವರ್ಷ ಈ ರೀತಿ ಸಂಭ್ರಮೆಗಳನ್ನು ಆಚರಿಸಿಕೊಳ್ಳುವುದು ಸಂತೋಷಕರ ವಿಷಯ. ಒಗ್ಗಟ್ಟಿನಿಂದ ಕಾಲನಿ…

ಸಂಘ ಸಂಸ್ಥೆಗಳನ್ನು ವೈಯಕ್ತಿಕ ಪ್ರತಿಷ್ಟೆಗಾಗಿ ಕಟ್ಟಬಾರದು: ಜಿ.ಸೋಮಶೇಖರ

ಬಳ್ಳಾರಿ 29:ಸಂಘ ಸಂಸ್ಥೆಗಳನ್ನು ಸ್ಥಾಪಿಸುವುದು ದೊಡ್ಡ ವಿಷಯವಲ್ಲ ಅದರಿಂದ ಸಮಾಜಕ್ಕೆ ಎಂತಹ ಸೇವೆ ಸಿಗುತ್ತಿದೆ ಎನ್ನುವುದು ಮುಖ್ಯ ಎಂದು ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರ…

ದೇವಸ್ಥಾನ ಸರಿಪಡಿಸಲು ಜಿಲ್ಲಾಧಿಕಾರಿಗಳಿಗೆ ಮನವಿ

ಬಳ್ಳಾರಿ 29:ನಗರದ ಆರಾಧ್ಯ ದೇವತೆ ಶ್ರೀ ಕನಕ ದುರ್ಗಮ್ಮ ದೇವಸ್ಥಾನದ ಆಡಳಿತ ಸೂಕ್ತ ರೀತಿಯಲ್ಲಿ ನಡೆಯದೇ ದೇವಸ್ಥಾನಗಳಿಗೆ ನೀಡಿದ ಖಾಣಿಕೆ, ಸೇವಾ ವಿವರ, ಪೂಜಾರಿಗಳ ಕಿರುಕುಳ…

ಫೆ.17ರಂದು ಬಳ್ಳಾರಿ ಮಂಜ ಸಿನೆಮಾ ಚಿತ್ರಿಕರಣ ಪ್ರಾರಂಭ

ಬಳ್ಳಾರಿ 29:ನಗರದಲ್ಲಿ ಇಲ್ಲಿಯವರೆಗೆ ಅನೇಕ ಚಲನಚಿತ್ರಗಳ ಚಿತ್ರಿಕರಣ ನಡೆದಿದ್ದು ಈಗ ಬಳ್ಳಾರಿಯವರೆ ಆದ ನಾಯಕನಟ ಮಂಜುನಾಥನಿಂದ ಬಳ್ಳಾರಿ ಮಂಜ ಎಂಬ ಹೊಸ ಕೌಟುಂಬಿಕ ಸಿನೆಮಾದ…

ಮೂಲಭೂತ ಸೌಕರ್ಯಗಳ ನಿರ್ಲಕ್ಷಕ್ಕೆ ಕರವೆ ಖಂಡನೆ

ಬಳ್ಳಾರಿ 29:ನಗರದ ವಾಡರ್್.ನಂ 05 ಗುಗ್ಗರಹಟ್ಟಿ, ಇಂದಿರಾನಗರ, ಬಂಡಿಮೊಟ್ ಮತ್ತು ಮುಂಡರಗಿ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಕೆ, ಚರಂಡಿ ಸ್ವಚ್ಚತೆ, ಬೀದಿ ದೀಪ ದುರಸ್ತಿ…

ವಿಮ್ಸ್ನಲ್ಲೊಂದು ಅಪರೂದ ಶಸ್ತ್ರಚಿಕಿತ್ಸೆ

ಬಳ್ಳಾರಿ 28:ವಿಮ್ಸ್ ಆಸ್ಪತ್ರೆಯಲ್ಲಿ ಹಲವಾರು ಭಗೆಯ ಉಪಕರಣಗಳ ಔಷದಿಯ ಕೊರತೆಯ ಮದ್ಯೆ ಉತ್ತರ ಕನರ್ಾಟಕದಲ್ಲೆ ಅಪರೂಪ ಎನ್ನುವಂತೆ ಮೊಣಕೈಗೆ ಕೀಲು ಜೋಡಣೆ ಶಸ್ತ್ರಚಿಕಿತ್ಸೆ…

ಕಳ್ಳನ ಬಂಧನ 31 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ಆಭರಣ ನಗದು ವಶ

ಬಳ್ಳಾರಿ 28:ನಗರದ ಗಾಂಧಿನಗರ ಪೋಲಿಸ್ ಠಾಣೆಯ ಪೋಲಿಸರು ಕುಖ್ಯಾತ ಕಳ್ಳನನ್ನು ಬಂಧಿಸಿದ್ದು. ಆತನಿಂದ 31 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ಆಭರಣಗಳು ನಗದು ಎಲೆಕ್ಟ್ರಾನಿಕ್…

ಗಣರಾಜ್ಯೋತ್ಸವ: ಕಿವುಡ, ಮೂಗ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ

ಲೋಕದರ್ಶನ ವರದಿ ಬಳ್ಳಾರಿ 28:ರಾಷ್ಟ್ರೀಯ ಹಬ್ಬವನ್ನು ಅತ್ಯಂತ ಸಂತೋಷ ದಿಂದ ಆಚರಿಸಿ ಶಾಲಾ ಮಕ್ಕಳಯಿಂದ ಮೂಡಿ ಬಂದ ದೇಶದ ಏಕತೆಯ ಪ್ರತೀಕವಾಗಿ ನಮೋ ಭಾರತ ಎಂಬ ನೃತ್ಯ ಸಂಗೀತ ನಾಟಕ…

ಅತಿಥಿ ಉಪನ್ಯಾಸ ಕಾರ್ಯಕ್ರಮ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬಳ್ಳಾರಿ ಶಾಖೆ, ಶ್ರೀ.ಅಲ್ಲಂ ಸುಮಂಗಳಮ್ಮ ಮೆಮೋರಿಯಲ್ ಮಹಿಳಾ ಕಾಲೇಜು, ಬಳ್ಳಾರಿಯ ಯುವ ರೆಡ್ ಕ್ರಾಸ್ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಎ.ಎಸ್.ಎಂ…

ಸುದ್ದಿ ಓದಿ