ಮುಂದಗೋಡ

ಮುಂಡಗೋಡಿನಲ್ಲಿ ಕಾಂಗ್ರೆಸ್ ಸಂಘಟನಾ ಶಕ್ತಿ ಪ್ರದರ್ಶನ

ಲೋಕದರ್ಶನ ವರದಿ ಮುಂಡಗೋಡ 06: ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿರುವ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮುಂಡಗೋಡ ವತಿಯಿಂದ…

ದಸರಾ ರಜೆ ಕಡಿತಗೊಳಿಸಿದ ಲೊಯೋಲಾ ಶಾಲೆ ವಿರುದ್ಧ ಕ್ರಮಕ್ಕೆ ಅಧಿಕಾರಿಗಳಿಗೆ ಮನವಿ

ಮುಂಡಗೋಡ 01 : ಸರ್ಕಾರ ನಿಗದಿಪಡಿಸಿರುವ ದಸರಾ ರಜೆಯನ್ನು ಕಡಿತಗೊಳಿಸಿ, ಕ್ರಿಸ್ಮಸ್ ಹಬ್ಬದ ರಜೆಗೆ ಹೊಂದಿಸಲಾಗುತ್ತಿದೆ ಎಂದು ಆರೋಪಿಸಿ ತಾಲೂಕಿನ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು…

ಅಡುಗೆ ಮನೆಯಲ್ಲಿ ನಾಗರಹಾವು; ಸುರಕ್ಷಿತ ಸೆರೆ

ಲೋಕದರ್ಶನ ವರದಿ ಮುಂಡಗೋಡ ೨೪: ತಾಲೂಕಿನ ಅಗಡಿ ಗ್ರಾಮದ ಪ್ರವೀಣ ಸಿಂಗ್ ಕಿಲ್ಲೆದಾರ್ ಅವರ ಮನೆಯ ಅಡುಗೆ ಕೋಣೆಗೆ ನಾಗರಹಾವು ನುಗ್ಗಿ ಆತಂಕ ಸೃಷ್ಟಿಸಿತ್ತು. ವಿಷಯ ತಿಳಿದು ಇಂದೂರ…

ವಿಶ್ವ ಜೇನು ದುಂಬಿ ದಿನ: ಮುಂಡಗೋಡದಲ್ಲಿ ವೈಜ್ಞಾನಿಕ ಜೇನು ಬೇಸಾಯ ತರಬೇತಿ

ಲೋಕದರ್ಶನ ವರದಿ ಮುಂಡಗೋಡ 27 : ವಿಶ್ವ ಜೇನು ದುಂಬಿ ದಿನದ ಅಂಗವಾಗಿ ವೈಜ್ಞಾನಿಕ ಜೇನು ಬೇಸಾಯ ಪದ್ಧತಿಯ ಕುರಿತು ಜೇನುಕೃಷಿ ಆಸಕ್ತ ರೈತರಿಗೆ ತರಬೇತಿ ಕಾರ್ಯಕ್ರಮವನ್ನು ತೋಟಗಾರಿಕೆ…

ಮೇ 24ಕ್ಕೆ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಚುನಾವಣೆ

ಮುಂಡಗೋಡ 30: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಪದಾಧಿಕಾರಿಗಳ ಹಾಗೂ ಜಿಲ್ಲಾ ಅಧ್ಯಕ್ಷರ ಆಯ್ಕೆಗಾಗಿ ಮುಂಬರುವ ಮೇ 24 ರಂದು ಚುನಾವಣೆ ನಡೆಯಲಿದೆ ಎಂದು ಜಿಲ್ಲಾ ಸಹಾಯಕ…

ಮುಂಡಗೋಡ ಕೆಡಿಪಿ ಸಭೆ: ಜನರಿಗೆ ಯೋಜನೆಗಳು ತಲುಪಲಿ: ಹೆಬ್ಬಾರ್ ಖಡಕ್ ಎಚ್ಚರಿಕೆ!

ಲೋಕದರ್ಶನ ವರದಿ ಮುಂಡಗೋಡ 09: ಪಟ್ಟಣದ ತಾಲೂಕು ಪಂಚಾಯತ್ ಸಭಾಭವನದಲ್ಲಿ ಗುರುವಾರ ಶಾಸಕ ಶಿವರಾಮ ಹೆಬ್ಬಾರ್ ಅವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು. ಸಭೆಯಲ್ಲಿ…

ತಾಲ್ಲೂಕಿಗೆ ನಡುಕ ತಂದ ಪ್ರಕರಣ: ಕೊಳಗಿ ಅರಣ್ಯದಲ್ಲಿ ರುಂಡವಿಲ್ಲದ ಮಹಿಳೆಯ ಶವ ಪತ್ತೆ

ಲೋಕದರ್ಶನ ವರದಿ ಮುಂಡಗೋಡ 21: ತಾಲೂಕಿನ ಮಳಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಗಿ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ರುಂಡವಿಲ್ಲದ ಮಹಿಳೆಯ ಮೃತದೇಹ ಪತ್ತೆಯಾದ ಘಟನೆ…

ಪುರಾಣ ಪ್ರಸಿದ್ಧ ರಾಮಲಿಂಗೇಶ್ವರ ಮಹಾಶಿವರಾತ್ರಿ ಉತ್ಸವ: ಎರಡು ದಿನಗಳ ವೈಭವಯುತ ಆಚರಣೆ!

ಲೋಕದರ್ಶನ ವರದಿ ಮುಂಡಗೋಡ 15 : ಮುಂಡಗೋಡ ತಾಲೂಕಿನ ಬೆಡಸಗಾಂವ ಗ್ರಾಮದ ಪುರಾಣ ಪ್ರಸಿದ್ಧ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವವನ್ನು ಈ ವರ್ಷವೂ ಅತ್ಯಂತ…

ಗ್ರಾಮೀಣ ಬಡ ಕೂಲಿ ಕಾರ್ಮಿಕರಿಗೆ ವರದಾನ VB–G–RAM–G

ಮುಂಡಗೋಡದಲ್ಲಿ ಭಾಜಪ ಜಾಗೃತಿ ಸಮಾವೇಶ ಮುಂಡಗೋಡ 08: ಭಾರತೀಯ ಜನತಾ ಪಕ್ಷದ ಮುಂಡಗೋಡ ಮಂಡಲದ ವತಿಯಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ VB–G–RAM–G ಯೋಜನೆ ಕುರಿತು ಜಾಗೃತಿ…

ಮುಂಡಗೋಡದಲ್ಲಿ “ಮಾನಸಂದ್ರ ಮುನಿಯಪ್ಪ ಹಾಗೂ ಬಸವಮೂರ್ತಿ ಸ್ವಾಮೀಜಿಗೆ” ದಲಿತ ಸಂಘರ್ಷ ಸಮಿತಿಯಿಂದ ಸನ್ಮಾನ

ಮುಂಡಗೋಡ 13 : ಪರಮಪೂಜ್ಯ 14ನೇ ದಲಾಯಿ ಲಾಮಾರವರ ದರ್ಶನಕ್ಕಾಗಿ ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ಅಧ್ಯಕ್ಷರಾದ ಮಾನಸಂದ್ರ ಮುನಿಯಪ್ಪ ಅವರು ಸೋಮವಾರ ಮುಂಡಗೋಡಕ್ಕೆ ಆಗಮಿಸಿದರು. ಈ…

ಫೆಬ್ರವರಿ 3ರಿಂದ ಮುಂಡಗೋಡದಲ್ಲಿ ಮಾರಿಕಾಂಬಾ ಜಾತ್ರಾ ಮಹೋತ್ಸವ: ಐದು ಹೊರಬೀಡುಗಳ ರೋಮಾಂಚಕ ಪಯಣ

ಮುಂಡಗೋಡ 11: ಪಟ್ಟಣದ ಹಳೂರ ಓಣಿಯ ಶ್ರೀ ಮಾರಿಕಾಂಬಾ (ದ್ಯಾಮವ್ವ) ದೇವಿಯ ಜಾತ್ರಾ ಮಹೋತ್ಸವವು ಫೆಬ್ರವರಿ 3ರಿಂದ 11ರವರೆಗೆ ವೈಭವೋಪೇತವಾಗಿ ನಡೆಯಲಿದೆ. ಪ್ರತಿಮೂರು ವರ್ಷಕ್ಕೆ…

ಸುದ್ದಿ ಓದಿ