ಕಿತ್ತೂರು

ಗಡಗಿ ಶಾಲೆ ಫಲಿತಾಂಶ ಕಿತ್ತೂರು ತಾಲೂಕಿಗೆ ಪ್ರಥಮ

ಲೋಕದರ್ಶನ ವರದಿ ಚನ್ನಮ್ಮನ ಕಿತ್ತೂರು 27: ಎಸ್ ಎಸ್ ಎಲ್ ಸಿ ಪ್ರಸಕ್ತ ವರ್ಷದ ಫಲಿತಾಂಶದಲ್ಲಿ ಪಟ್ಟಣದ ಎಸ್ ಎನ್ ಸಿ ಶಿಕ್ಷಣ ಸಂಸ್ಥೆಯ ವಾಯ್ ಎಸ್ ಬಿ ಮೋಮೋರಿಯಲ್ ಸೆಂಟ್ರಲ್ ಹಿಂದೂ…

‘ನಮ್ಮ ಗಂಡು ಮಕ್ಕಳಾದರೂ ನಮ್ಮ ಕುಟುಂಬಕ್ಕೆ ಆಸರೆಯಾಗಿರಲಿ’್ರ

ಲೋಕದರ್ಶನ ವರದಿ ಚನ್ನಮ್ಮನ ಕಿತ್ತೂರು 26: ನನ್ನ ಗಂಡ ದಿನಾಲು ದುಡಿಯುವದು ಅದೇ ಹಣದಿಂದ ಕುಡಿಯುವದು, ಕುಡಿದು ಗಟಾರಿಗೆ ಬೀಳುವದು ನಮಗೆ ಗಂಡು ಮಕ್ಕಳಾದರೂ ನಮ್ಮ ಕುಟುಂಬಕ್ಕೆ ಆಸರಾಗಿ…

ಚನ್ನಮ್ಮನ ಕಿತ್ತೂರು ಹಿಂದೂ ಸಮಾಜೋತ್ಸವ: ಗಮನ ಸೆಳೆದ ಶೋಭಾಯಾತ್ರೆ

ಲೋಕದರ್ಶನ ವರದಿ ಚನ್ನಮ್ಮನ ಕಿತ್ತೂರು 08: ಹಿಂದು ಸಮ್ಮೇಳನ ಸಮಿತಿಯಿಂದ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವದ ಅಂಗವಾಗಿ ರವಿವಾರ ನಡೆದ ಶೋಭಾಯಾತ್ರೆಗೆ ಜಾನಪದ ವಾದ್ಯ…

ದಿ. 14 ರಂದು ಚಕೋರ ಸಾಹಿತ್ಯ ವಿಚಾರ ವೇದಿಕೆ ಉದ್ಘಾಟನೆ

ಚನ್ನಮ್ಮನ ಕಿತ್ತೂರು 13: ಕಿತ್ತೂರಿನ ಕಲ್ಮಠದ ಶ್ರೀ ಶಂಕರ ಚಂದರಗಿ ಸಭಾ ಭವನದಲ್ಲಿ ಶನಿವಾರ ದಿ. 14 ರಂದು ಸಾಯಂಕಾಲ 4 ಗಂಟೆಗೆ ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಇವರ…

ಮಳೆ ನೀರು ಮನೆಗಳಿಗೆ ನುಗ್ಗುತ್ತಿರುವದರಿಂದ ಕೆಂಗೆಟ್ಟ ಜನತೆ: ಅಧಿಕಾರಿ ತರಾಟೆಗೆ

ಚನ್ನಮ್ಮನ ಕಿತ್ತೂರು 26: ಪಟ್ಟಣದಲ್ಲಿನ ಗಟಾರುಗಳಿಂದ ಮಳೆ ನೀರು ಮುಂದೆ ಹೋಗದೆ ಮನೆಗಳಲ್ಲಿ ನುಗ್ಗುತ್ತಿರುವದರಿಂದ ಕೆಂಗೆಟ್ಟ ಸೋಮವಾರ ಪೇಠೆಯ ಬಸವನಗರದ ನಿವಾಸಿಗಳು ಲೋಕೊಪಯೋಗಿ…

ಲೋಕೋಪಯೋಗಿ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

ಚನ್ನಮ್ಮನ ಕಿತ್ತೂರು 24: ದೇಗಾಂವ, ಹೊಸೂರ, ಶಿರಗಾಪೂರ ಗ್ರಾಮದ ರಸ್ತೆ ಕಾಮಗಾರಿ ಸ್ಥಗಿತಗೊಂಡು ವರ್ಷಗಳೆ ಕಳೆದಿವೆ ರಸ್ತೆ ಶೀಘ್ರ ಪೂರ್ಣ ಗೊಳಿಸುವುದರ ಜತೆಗೆ ತೆಗ್ಗು ಗುಂಡಿಗಳಿಂದ…

ಕ್ರೂರಿ ಫಯಾಜನಿಗೆ ಗಲ್ಲು ಶಿಕ್ಷೆಯನ್ನು ವಿಧಿಸಲು ಆಗ್ರಹಿಸಿ ಮನವಿ

ಚನ್ನಮ್ಮನ ಕಿತ್ತೂರ 25: ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿನಿ ನೇಹಾಳ ಕೊಲೆ ಮಾಡಿದ ಕ್ರೂರಿ ಫಯಾಜನಿಗೆ ಗಲ್ಲು ಶಿಕ್ಷೆಯನ್ನು ವಿಧಿಸಬೇಕೆಂದು ಆಗ್ರಹಿಸಿ ಬಿಜೆಪಿ…

ಅಸ್ವಚ್ಛತೆಯ ಆಗರ ಬಸಾಪೂರ ಪ್ರಾಥಮಿಕ ಶಾಲಾ ಆವರಣ

ಸ್ವಚ್ಛಗೊಳಿಸದಿದ್ದರೆ ಉಗ್ರ ಹೋರಾಟದ ರೈತ ಸಂಘ ಎಚ್ಚರಿಕೆ ಚನ್ನಮ್ಮನ ಕಿತ್ತೂರ 19: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಹಾಗೂ ಶೌಚಾಲಯವನ್ನು ಸ್ವಚ್ಛಗೊಳಿಸಬೇಕೆಂದು ಅವರಾದಿ…

ನಿರ್ಭೀತಿಯಿಂದ ಮತ ಚಲಾಯಿಸಿ: ಸುಭಾಷ್ ಸಂಪಗಾಂವಿ

ಕಿತ್ತೂರು 25: ಎಲ್ಲ ದಾನಗಳಲ್ಲಿ ಮತದಾನ ಶ್ರೇಷ್ಠವಾದದ್ದು, ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ನಿರ್ಭೀತಿಯಿಂದ ಎಲ್ಲರೂ ಮತದಾನ ಮಾಡಬೇಕೆಂದು ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷರು…

ನ.7ರಂದು ವಿನಯ ಕುಲ್ಕರ್ಣಿ ಜನ್ಮದಿನ: ಸಿದ್ದರಾಮಯ್ಯ, ಡಿಕೆಶಿ, ದರ್ಶನ್ ಉಪಸ್ಥಿತಿ

ಕಿತ್ತೂರು - ನವೆಂಬರ್ 7ರಂದು ಮಾಜಿ ಸಚಿವ ವಿನಯ ಕುಲಕಣರ್ಿ ಅವರ ಜನ್ಮ ದಿನವನ್ನು ಕಿತ್ತೂರಲ್ಲಿ ಅದ್ಧೂರಿಯಾಗಿ `ಜನ ನಮನ' ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತಿದ್ದು, ಒಂದೂವರೆ…

ದೇಶದ ಅಭಿವೃದ್ಧಿಯೇ ನಮ್ಮೆಲ್ಲರ ಧ್ಯೇಯವಾಗಲಿ: ಸೋಮಲಿಂಗ ಹಲಗಿ

ಲೋಕದರ್ಶನ ವರದಿ ಕಿತ್ತೂರು 22: 75ನೇ ಸ್ವಾತಂತ್ರದ ಅಮೃತ ಮಹೋತ್ಸವದ ಸಂದರ್ಭದಲ್ಲಿ ವಿಷನ್‌-2047 ಮೂಲಕ ದೇಶದ ಅಭಿವೃದ್ಧಿಯೇ ನಮ್ಮೆಲ್ಲರ ಧ್ಯೇಯವಾಗಬೇಕು ಎಂದು ಕಿತ್ತೂರಿನ…

ಸುದ್ದಿ ಓದಿ