ಸಾವನೂರ
ಟಿಎಂಎಇಎಸ್ ಪ್ರೌಢ ಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವ
ಸವಣೂರ 18: ತಾಲ್ಲೂಕಿನ ಹಿರೇ ಮುಗದೂರ ಗ್ರಾಮದಲ್ಲಿ ಟಿಎಂಎಇಎಸ್ ಪ್ರೌಢ ಶಾಲೆ ಹಾಗೂ ಸರ್ಕಾರಿ ಹಿರಿಯ ಪ್ರಾತಮಿಕ ಶಾಲೆ ಆಯೋಸಿದ 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ…
ದೇಶದ ಅಭಿವೃದ್ಧಿಗೆ ಸಾರ್ವಜನಿಕರ ಸಹಾಯ ಸಹಕಾರ ನೀಡುವುದು ಅಗತ್ಯ
ಸವಣೂರ 18:ದೇಶದ ಭವಿಷ್ಯ ನಿರ್ಮಾಣ ಮಾಡುತ್ತಿರುವ ಶಾಲೆಗಳ ಅಭಿವೃದ್ಧಿಗೆ ಸಾರ್ವಜನಿಕರ ಸಹಾಯ ಸಹಕಾರ ನೀಡುವುದು ಅಗತ್ಯವಾಗಿದೆ ಎಂದು ಶಿಕ್ಷಣ ಪ್ರೇಮಿಗಳಾದ ಗಂಗಾಧರ ಕನವಳ್ಳಿ ಹೇಳಿದರು…
ಹಿರೇಮುಗದೂರ ಗ್ರಾಮದ ದುರ್ಗಾಂಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅವಿರೋಧವಾಗಿ ಆಯ್ಕೆ
ಹಿರೇಮುಗದೂರ ಗ್ರಾಮದ ದುರ್ಗಾಂಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅವಿರೋಧವಾಗಿ ಆಯ್ಕೆ ಸವಣೂರು 19 : ಸಹಕಾರ ಕ್ಷೇತ್ರದಲ್ಲಿ ನನಗೆ ಸೇವೆ ಮಾಡಲು ಅವಕಾಶ ನೀಡಿದ ಎಲ್ಲಾ…
ಧ್ಯಾನದ ಮೂಲಕ ಜ್ಞಾನ ಸಂಪಾದಿಸಿ ರಾಮಾಯಣವನ್ನೇ ಬರೆದು ಮಹರ್ಷಿ ವಾಲ್ಮೀಕಿಯಾದರು : ಪಿ.ಪಿ.ನಾಯ್ಕ
ಕಾರವಾರ : ಕ್ರೂರಿ ಯಾಗಿದ್ದ ಬೇಟೆಗಾರ ಮುಂದೆ ಧ್ಯಾನದ ಮೂಲಕ ಜ್ಞಾನ ಸಂಪಾದಿಸಿ ರಾಮಾಯಣವನ್ನೇ ಬರೆದು ಮಹರ್ಷಿ ವಾಲ್ಮೀಕಿಯಾದರು ಎಂದು ಕಾರವಾರ ನಗರಸಭೆಯ ಉಪಾಧ್ಯಕ್ಷ ಪ್ರಕಾಶ್ ಪಿ…
73ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮ
ಸವಣೂರ : ತಾಲೂಕಿನ ಕಳಸೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 73ನೇ ಗಣರಾಜ್ಯೋತ್ಸವ ದಿನಾಚರಣೆಯ ಕಾರ್ಯಕ್ರಮವನ್ನು ಸರಳವಾಗಿ ಕರೊನಾ ನಿಯಮಗಳು ಅನುಸರಿಸಿ ಆಚರಣೆ…
ಮಾನವನ ಜೀವನ ಪಾರದರ್ಶಕತೆಯಿಂದ ಕೂಡಿರಲಿ: ಗುರುಶಾಂತೇಶ್ವರ ಶ್ರೀ
ಸವಣೂರ 19 : ಪ್ರತಿಯೊಬ್ಬ ಮಾನವನು ಕೂಡ ತನ್ನ ಜೀವನವನ್ನು ಪಾರದರ್ಶಕತೆ ಯಲ್ಲಿ ಸಾಗಿಸಿದಾಗ ಮಾತ್ರ ಮಾನವ ಮಹಾದೇವನಾಗಬಲ್ಲ ಎಂದು ನೆಗಳೂರಿನ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ…
ಪುರಾಣ ಪ್ರವಚನಗಳಿಂದ ಮನಸ್ಸಿಗೆ ನೆಮ್ಮದಿ: ಗುರುಶಾಂತೇಶ್ವರಶ್ರೀ
ಸವಣೂರ 16: ಪುರಾಣ ಪ್ರವಚನ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ಶಾಂತಿ ಲಭಿಸುವುದು ಎಂದು ನೆಗಳೂರಿನ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ತಾಲೂಕಿನ ಹಿರೇಮುಗದೂರ…
ಮಕ್ಕಳ ಬದುಕಿಗೆ ಶಿಕ್ಷಕರು, ಪಾಲಕರು ಮಾದರಿಯಾಗಿ: ಕಡ್ಲೆಪ್ಪನವರ
ಲೋಕದರ್ಶನವರದಿ ಸವಣೂರ :ಮಕ್ಕಳೇ ದೇಶದ ಭವಿಷ್ಯವಾಗಿದ್ದು, ಮಕ್ಕಳ ಬದುಕಿಗೆ ಶಿಕ್ಷಕರು ಹಾಗೂ ಪಾಲಕರು ಮಾದರಿಯಾಗಿ ಅವರ ವ್ಯಕ್ತಿತ್ವ ವಿಕಾಸಕ್ಕೆ ಪೂರಕ ವಾತಾವರಣ ನಿಮರ್ಿಸಲು…
ಬದುಕಿಗೆ ಕಣ್ಣುಗಳು ಬಹಳ ಮುಖ್ಯ: ಡಾ. ಮನೀಷಾ
ಸವಣೂರ25 : ಬದುಕಿಗೆ ಕಣ್ಣುಗಳು ಬಹಳ ಮುಖ್ಯವಾಗಿದ್ದು, ಅವುಗಳ ತಪಾಸಣೆ ಹಾಗೂ ಕಾಳಜಿ ಅವಶ್ಯಕವಾಗಿದೆ ಎಂದು ಶಂಕರ ಆಸ್ಪತ್ರೆಯ ನೇತ್ರ ತಜ್ಞರಾದ ಡಾ. ಮನೀಷಾ ಹೇಳಿದರು. ನಗರದ ತಾಲೂಕ…
ರಾಷ್ಟೀಯ ಯುವ ದಿನಾಚಾರಣೆ
ಲೋಕದರ್ಶನ ವರದಿ ಸವಣೂರ 14: ತಾಲೂಕಿನ ಹಿರೇಮುಗದೂರ ಗ್ರಾಮದ ಟಿಎಂಎಇಎಸ್ ಪ್ರೌಢ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ 156 ನೇ ಜಯಂತಿಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜ್ಯ ಸಲ್ಲಿಸುವ…
ಡಾ.ಅಂಬೇಡ್ಕರ್ ಜಯಂತಿ
ಲೋಕದರ್ಶನ ವರದಿ ಸವಣೂರಿ06: ಸ್ಥಳೀಯ 62ನೆ ಪರಿನಿವರ್ಾಣ ದಿನ ಅಸ್ಪೃಶ್ಯತೆ ಹಾಗೂ ಜಾತಿ ವ್ಯವಸ್ಥೆಯ ವಿರುದ್ಧ ಸಮರ ಸಾರಿದ ದೇಶದ ಶ್ರೆಯೊಭಿವೃದ್ಧಿಗಾಗಿ ಸಂವಿಧಾನ ನೀಡಿದ ಸಮಾಜ…