ಹೊನ್ನಾವರ
ಭಾಗ್ಯಲಕ್ಷ್ಮೀ ಬಾಂಡ್ ಶಾಸಕ ಶೆಟ್ಟಿ ವಿತರಣೆ
ಲೋಕದರ್ಶನ ವರದಿ ಹೊನ್ನಾವರ:ಸರಕಾರ ಹಲವು ಯೋಜನೆಗಳನ್ನು ಮಹಿಳೆಯರಿಗಾಗಿ ಜಾರಿಗೆ ತಂದಿದ್ದು ಅದನ್ನು ಸದುಪಯೋಗ ಮಾಡಿಕೊಳ್ಳುವ ಕೆಲಸ ಆಗುತ್ತಿಲ್ಲ ಎಂದು ಶಾಸಕ ದಿನಕರ ಶೆಟ್ಟಿ ವಿಷಾದ…
ವಿದ್ಯಾರ್ಥಿ ಜೀವನದಿಂದಲೇ ಪರಿಸರ ರಕ್ಷಣೆ ಪರಿಪಾಠ ಬೆಳೆಯಲಿ
ಲೋಕದರ್ಶನ ವರದಿ ಹೊನ್ನಾವರ: ಪರಿಸರದ ಬಗ್ಗೆ ಎಲ್ಲರು ಜಾಗೃತರಾಗಬೇಕು. ವಿದ್ಯಾರ್ಥಿ ಜೀವನದಲ್ಲೇ ಇದನ್ನು ಪರಿಪಾಠ ಮಾಡಿಸಿದಾಗ ಮಾತ್ರ ಪರಿಸರದ ಬಗ್ಗೆ ಜಾಗೃತಿಯಾಗಲು ಸಾಧ್ಯ ಎಂದು…
ಬಿಜದುಂಡೆ ಅಭಿಯಾನಕ್ಕೆ ಚಾಲನೆ
ಲೋಕದರ್ಶನ ವರದಿ ಹೊನ್ನಾವರ: ಅರಣ್ಯ ಇಲಾಖೆ ಹೊನ್ನಾವರ ವಿಭಾಗ,ಉಪವಿಭಾಗ ಹೊನ್ನಾವರ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಹಸಿರು ಕರ್ನಾಟಕ ಆಂದೋಲನ ಬಿಜದುಂಡೆ ಅಭಿಯಾನ ಇಲ್ಲಿನ ಕಾಸರಕೋಡ…
ಕಟ್ಟಡ ಕಾರ್ಮಿಕರಿಗೆ ಸೌಲಭ್ಯಗಳ ಸರಳೀಕರಣಕ್ಕೆ ಆಗ್ರಹ
ಲೋಕದರ್ಶನ ವರದಿ ಹೊನ್ನಾವರ: ಕಟ್ಟಡ ಕಾಮರ್ಿಕ ಫಲನುಭವಿಗಳಿಗೆ ಕಟ್ಟಡ ಕಾಮರ್ಿಕರ ಕಲ್ಯಾಣ ಮಂಡಳಿಯಿಂದ ಆಗುತ್ತಿರುವ ಸಮಸ್ಯೆಗಳನ್ನು ಶಿಘ್ರವಾಗಿ ಸರಿಪಡಿಸುವಂತೆ ಆಗ್ರಹಿಸಿ ಇಲ್ಲಿಯ…
ರಸ್ತೆ, ಸೇತುವೆ ನಿರ್ಮಾಣ ಕಾಮಗಾರಿಗೆ ಒತ್ತಾಯ
ಲೋಕದರ್ಶನ ವರದಿ ಹೊನ್ನಾವರ: ತಾಲೂಕಿನ ಸಾಲಕೊಡ ಗ್ರಾ.ಪಂ ವ್ಯಾಪ್ತಿಯ ದರ್ಬಾರ ಜಡ್ಡಿ-ಹೋಯ್ನಿರು ಸಂಪರ್ಕಿಸುವ ರಸ್ತೆ ಮತ್ತು ಸೇತುವೆ ನಿರ್ಮಾಣ ಕಾಮಗಾರಿ ಅರಣ್ಯ ಇಲಾಖೆಯ…
ಮೂವರ ಅಪರಿಚಿತ ಶವಗಳ ಪತ್ತೆ
ಲೋಕದರ್ಶನ ವರದಿ ಹೊನ್ನಾವರ: ತಾಲೂಕಿನ ಮಂಕಿಯ ಕೊಪ್ಪದಮಕ್ಕಿ ಅರಬ್ಬಿ ಸಮುದ್ರದ ತೀರದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಅಪರಿಚಿತ ಮಹಿಳೆ ಮತ್ತು ಮಕ್ಕಳ ಶವ ಪತ್ತೆಯಾಗಿದೆ. ಬೆಳ್ಳಂ…
ಹೊನ್ನಾವರ : ಸಂವಿಧಾನ ಬದಲಾಯಿಸಲು ಹೊರಟವರಿಗೆ ತಕ್ಕ ಪಾಠ ಕಲಿಸಿ: ಬಿ.ಕೆ. ಹರಿಪ್ರಸಾದ
ಲೋಕದರ್ಶನ ವರದಿ ಹೊನ್ನಾವರ 21: ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ಭಂಡ ಹೇಳಿಕೆ ನೀಡಿದಂತಹ ಸಂಸದ, ಸಚಿವ ಅನಂತಕುಮಾರ ಹೆಗಡೆಯವರಿಗೆ ಮನೆಗೆ ಕಳುಹಿಸಿ ತಕ್ಕ…
ತಾಳಮದ್ದಲೆಗೆ ಅದರದ್ದೇ ಆದ ವೈಲಕ್ಷಣಗಳಿವೆ
ಲೋಕದರ್ಶನ ವರದಿ ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ತಾಳಮದ್ದಲೆಗೆ ಅದರದ್ದೇ ಆದ ವೈಲಕ್ಷಣಗಳಿವೆ. ಇಲ್ಲಿಯ ಅರ್ಥಧಾರಿಗಳು ಆಂಗಿಕ ಅಭಿನಯದೊಂದಿಗೆ ಪ್ರಸಂಗದ ಚೌಕಟ್ಟಿನಲ್ಲಿಯೇ ಅರ್ಥ…
ಅಭ್ಯಾಸದ ಕುರಿತು ವಿಶೇಷವಾಗಿ ಕಾಳಜಿ ವಹಿಸಿ : ಗಣಪಯ್ಯಗೌಡ
ಲೋಕದರ್ಶನ ವರದಿ ಹೊನ್ನಾವರ, 22: ಜನತಾ ವಿದ್ಯಾಲಯ ಕಾಸರಕೋಡನಲ್ಲಿ ಶಾಲಾ ವಾಷರ್ಿಕೋತ್ಸವ ಸಮಾರಂಭವನ್ನು ನೆರವೇರಿತು. ವಿ.ಎಸ್.ಎಸ್ ಸಂಘ ಕೆಳಗಿನೂರಿ ಅಧ್ಯಕ್ಷರಾದ ಹಾಗೂ ಜನಸೇವಕರಾದ…
ಕನರ್ಾಟಕ ಕ್ರಾಂತಿರಂಗ ಬಳ್ಕೂರ ಘಟಕದಿಂದ ಸ್ವಚ್ಛತಾ ಕಾರ್ಯಕ್ರಮ
ಲೋಕದರ್ಶನ ವರದಿ ಹೊನ್ನಾವರ, 14: ಕೆಲವು ದಿನಗಳ ಹಿಂದೆ ಉದ್ಘಾಟನೆಗೊಂಡ ಕನರ್ಾಟಕ ಕ್ರಾಂತಿರಂಗ ಬಳ್ಕೂರ ಘಟಕ ಗ್ರಾಮದ ಸ್ವಚತೆಗೆ ಮುಂದಾಗಿದೆ ಇಂದು ಸೋಮವಾರ ಬೆಳಿಗ್ಗೆ ಕನರ್ಾಟಕ…
ಎಸ್.ಡಿ.ಎಂ. ಪದವಿ ಪೂರ್ವ ಮಹಾವಿದ್ಯಾಲಯದ ವಾಷರ್ಿಕ ಸ್ನೇಹ ಸಮ್ಮೇಳನ
ಲೋಕದರ್ಶನ ವರದಿ ಹೊನ್ನಾವರ,22:. ಎಂ.ಪಿ.ಇ. ಸೊಸೈಟಿಯ, ಎಸ್.ಡಿ.ಎಂ. ಪದವಿ ಪೂರ್ವ ಮಹಾವಿದ್ಯಾಲಯದ ವಾಷರ್ಿಕ ಸ್ನೇಹ ಸಮ್ಮೇಳನವು ನೇರವೆರಿತು. ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ…