ಬಳ್ಳಾರಿ
ಕರ್ನಾಟಕ ರಾಜ್ಯಪಾಲರಾದ ಡಾ.ಸುಧಾ ಯಾದವ್ ಬಳ್ಳಾರಿಗೆ
ಬಳ್ಳಾರಿ,ನ.12 : ಕರ್ನಾಟಕದ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರು ನವೆಂಬರ್ 15 ಮತ್ತು 16 ರಂದು ಬಳ್ಳಾರಿ ಜಿಲ್ಲೆಗೆ ಪ್ರವಾಸ ಕೈಗೊಳ್ಳಲಿದ್ದಾರೆ.ನವೆಂಬರ್ 15 ರಂದು ಸಂಜೆ 06.45…
ರಾಯದುರ್ಗ ಶಾಸಕ ಕಾಲುವ ಶ್ರೀನಿವಾಸ್ ಇವರೊಂದಿಗೆ ತುಂಗಭದ್ರಾ ಜಲಾಶಯ ಕುರಿತು ಪುರುಷೋತ್ತಮ್ ಗೌಡ ಚರ್ಚೆ
ಬಳ್ಳಾರಿ. ನ . 12 : ನಗರದ ಇನ್ಫೆಂಟ್ರಿ ರಸ್ತೆಯ ಲ್ಯಾಬ್ ಉದ್ಘಾಟನಾ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಆಂಧ್ರ್ರದೇಶದ ರಾಯದುರ್ಗ ತಾಲೂಕಿನ ಮಾಜಿ ಸಚಿವರು ಹಾಗೂ ಹಾಲಿ ಶಾಸಕ…
ಸರ್ಕಾರಿ ನೌಕರರ ವಸತಿಗೃಹ ನಿರ್ಮಾಣಕ್ಕೆ ಹೆಜ್ಜೆ; ಜಿಲ್ಲಾಧಿಕಾರಿಗಳಿಂದ ಸೂಚನೆ
ಲೋಕದರ್ಶನ ವರದಿ ಬಳ್ಳಾರಿ 11: ದೂರದ ಜಿಲ್ಲೆಗಳಿಂದ ಬಳ್ಳಾರಿಗೆ ಬಂದು ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರ ಬಹುದಿನಗಳ ವಸತಿ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ಸಿಗಲಿದೆ…
ವೀರ ವನಿತೆ ಓಬವ್ವಳ ತ್ಯಾಗ, ಶೌರ್ಯ ಸ್ಮರಣೀಯ
ಲೋಕದರ್ಶನ ವರದಿ ಬಳ್ಳಾರಿ 11: ಹದಿನೆಂಟನೇ ಶತಮಾನದಲ್ಲಿದ್ದ ಚಿತ್ರದುರ್ಗದ ಪಾಳೆಯಗಾರರ ಇತಿಹಾಸದಲ್ಲಿ, ಒನಕೆ ಓಬವ್ವಳ ಶೌರ್ಯ ಸ್ಮರಣೀಯವಾಗಿದೆ ಎಂದು ಡಾ.ಬಾಬು ಜಗಜೀವನರಾಂ ಚರ್ಮ…
ಬಳ್ಳಾರಿಯಲ್ಲಿ 4 ಎಕರೆ ಸರ್ಕಾರಿ ಜಮೀನು ವಶಕ್ಕೆ ಪಡೆದ ಜಿಲ್ಲಾಡಳಿತ
ಲೋಕದರ್ಶನ ವರದಿ ಬಳ್ಳಾರಿ 09: ಸರ್ಕಾರಿ ಜಮೀನು ಒತ್ತುವರಿದಾರರ ವಿರುದ್ಧ ಬಳ್ಳಾರಿ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿದ್ದು, ಸೋಮವಾರ ಬೆಳ್ಳಂಬೆಳಗ್ಗೆ ಜೆಸಿಬಿ ಯಂತ್ರಗಳೊಂದಿಗೆ…
ಡಿ 15ರವರೆಗೆ ಆನ್ ಅಂಡ್ ಆಫ್ ಪದ್ಧತಿಯಲ್ಲಿ ನೀರು ಬಿಡಿ : ಪ್ರತಾಪ್ ರೆಡ್ಡಿ ಮನವಿ
ಬಳ್ಳಾರಿ ನ. 8: ಬಳ್ಳಾರಿ ಜಿಲ್ಲೆಯ ರೈತರು ತಮ್ಮ ಹೊಲಗಳಲ್ಲಿ ಬೆಳೆದ ಬೆಳೆಗಳು ಕೈ ಸೇರಲು ಡಿಸೆಂಬರ್ ತಿಂಗಳ 15ನೇ ತಾರೀಖಿನವರೆಗೆ ನೀರಿನ ಅಗತ್ಯವಿದೆ ಕಾರಣ ತುಂಗಭದ್ರಾ ಜಲಾಶಯದ…
ಮೂರು ತಿಂಗಳ ಗಂಡು ಮಗುವಿನ ಪೋಷಕರ ಪತ್ತೆಗಾಗಿ ಮನವಿ
ಲೋಕದರ್ಶನ ವರದಿ ಬಳ್ಳಾರಿ,ನ.07 : ಇಲ್ಲಿನ ಆಸ್ಪತ್ರೆ ವಾರ್ಡ್ ನಲ್ಲಿ ಚಿಕಿತ್ಸೆ ಪಡೆದು ಮಕ್ಕಳ ರಕ್ಷಣಾ ಸಂಸ್ಥೆಯ ಸುಪರ್ದಿಯಲ್ಲಿರುವ ಸುಮಾರು ಮೂರು ತಿಂಗಳ ಗಂಡು ಮಗುವಿನ ಜೈವಿಕ…
ನವೆಂಬರ್ 08 ರಂದು ಬಳ್ಳಾರಿಗೆ ಸಚಿವ ಯು.ಟಿ. ಖಾದರ್ ಫರೀದ್ ಭೇಟಿ
ಬಳ್ಳಾರಿ 07: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಸಚಿವರಾದ ಯು.ಟಿ. ಖಾದರ್ ಫರೀದ್ ಅವರು ನವೆಂಬರ್ 8 ರಂದು ಬಳ್ಳಾರಿ…
ವಿಎಸ್ಕೆಯು ನೂತನ ಪರೀಕ್ಷಾಂಗ ಕುಲಸಚಿವರಾಗಿ ಪ್ರೊ. ಪಿ. ಕಣ್ಣನ್ ಅಧಿಕಾರ ಸ್ವೀಕಾರ
ಲೋಕದರ್ಶನ ವರದಿ ಬಳ್ಳಾರಿ,ನ.06 : ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನೂತನ ಮೌಲ್ಯಮಾಪನ (ಪರೀಕ್ಷಾಂಗ) ಕುಲಸಚಿವರಾಗಿ ಪ್ರೊ. ಪಿ. ಕಣ್ಣನ್ ಅವರು ಶುಕ್ರವಾರ…
ಬಳ್ಳಾರಿ: ಹಸಿರು ಪಟಾಕಿ ಹೊರತುಪಡಿಸಿ ಇತರ ಪಟಾಕಿ ಮಾರಾಟಕ್ಕೆ ನಿಷೇಧ; ತಾಲ್ಲೂಕುವಾರು ಕಣ್ಗಾವಲು ಸಮಿತಿಗಳ ರಚನೆ
ಬಳ್ಳಾರಿ,ನ.06: ಪರಿಸರ ಸ್ನೇಹಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಾದ್ಯಂತ ಹಸಿರು ಪಟಾಕಿಗಳನ್ನು ಹೊರತುಪಡಿಸಿ ಉಳಿದ ಯಾವುದೇ ನಿಷೇಧಿತ ಪಟಾಕಿಗಳ ಉತ್ಪಾದನೆ…
ತುಮಟಿ ಗ್ರಾಮದಲ್ಲಿ ಐಸಿಎಆರ್-ಐಐಎಸ್ಡಬ್ಲ್ಯೂಸಿ ವತಿಯಿಂದ ‘ಕ್ಷೇತ್ರ ಬಚಾವೋ ಅಭಿಯಾನ’
ಲೋಕದರ್ಶನ ವರದಿ ಬಳ್ಳಾರಿ,ನ.06: ಸಮಗ್ರ ಪೋಷಕಾಂಶ ನಿರ್ವಹಣೆ, ಮಣ್ಣಿನ ಫಲವತ್ತತೆ ರಕ್ಷಣೆ ಹಾಗೂ ಸುಸ್ಥಿರ ಕೃಷಿ ಪದ್ಧತಿಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ, ಭಾರತೀಯ ಮಣ್ಣು…