ಖಾನಾಪುರ

ಶಾಸಕ ಹಲಗೇಕರರಿಂದ ಹಲಸಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಖಾನಾಪುರ 24 : ಖಾನಾಪುರ ತಾಲೂಕಿನ ಐತಿಹಾಸಿಕ ಮತ್ತು ಧಾರ್ಮಿಕ ಪರಂಪರೆಯನ್ನು ಹೊಂದಿರುವ ಹಲಸಿ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮೀಜಾತ್ರೆಯ ಸಂಭ್ರಮ ನೆಲೆಯಾಗಿದ್ದು, ಈ ಶುಭ…

ಬಿಜೆಪಿ ಕಾರ್ಯಕಾರಿಣಿಗೆ ಆಯ್ಕೆಯಾದ ಪ್ರಮೋದ ಕೊಚೇರಿಗೆ ಸನ್ಮಾನ

ಖಾನಾಪುರ 23 : ಭಾರತೀಯಜನತಾ ಪಾರ್ಟಿ (ಬಿಜೆಪಿ)ಖಾನಾಪುರ ಮಂಡಲ ಕಚೇರಿಯಲ್ಲಿ ಸೋಮವಾರ ಬಿಜೆಪಿ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಬಿಎಲ್ ಎ 2 ಮತ್ತು ವಿಬಿ ಜಿ ರಾಮ್ ಜಿ…

ಶ್ರೀ ಕಲ್ಮೇಶ್ವರ ದೇವಸ್ಥಾನದ ನವೀಕರಣ ಸಮಾರಂಭ

ಲೋಕದರ್ಶನ ವರದಿ ಖಾನಾಪುರ 14: ಮೌಜಿ ಶಿವಥಾನದಲ್ಲಿ ಗ್ರಾಮ ದೇವತೆ ಶ್ರೀ ಕಲ್ಮೇಶ್ವರ ದೇವಸ್ಥಾನದ ನವೀಕರಣ ಮತ್ತು ಉದ್ಘಾಟನಾ ಸಮಾರಂಭ ನಡೆಯಿತು. ಈ ಶುಭ ಸಂದರ್ಭದಲ್ಲಿ ಶಾಸಕ ವಿಠ್ಠಲ…

ಆಧುನಿಕ ಶಿಕ್ಷಣ ಜೊತೆಗೆ ಸಂಸ್ಕಾರವೂ ಬೇಕು: ಚನ್ನಬಸವ ದೇವರು

ಖಾನಾಪುರ 09: ತಾಲೂಕಿನ ದೇವಲತ್ತಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭವು…

ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಲೋಕದರ್ಶನ ವರದಿ ಖಾನಾಪುರ 14: ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಮುಂದಿನ ವರ್ಷ ಜರುಗಲಿರುವ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ…

ನ್ಯಾಕ್ ಮಾನ್ಯತೆ ಕುರಿತು ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರ

ಖಾನಾಪುರ 22: ವಿದ್ಯಾರ್ಥಿಗಳ ಉತ್ತಮ ಶಿಕ್ಷಣಕ್ಕಾಗಿ NAAC ಶಿಕ್ಷಣವು ತುಂಬಾ ಅನುಕೂಲವಾಗಿದೆ. ಬೋಧನೆ-ಕಲಿಕೆ, ಸಂಶೋಧನೆ, ಮೂಲಸೌಕರ್ಯ ಜೊತೆಗೆ ಕಾಲೇಜಿನ ಮೌಲ್ಯವನ್ನು ಹೆಚ್ಚಿಸುತ್ತದೆ…

ಗ್ರಾಮ ಪಂಚಾಯಿತಿ ಮೂಲಕ ಆಡಳಿತ ವ್ಯವಸ್ಥೆಗೆ ಹೆಚ್ಚಿನ ಬಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಖಾನಾಪುರ 14: ಸ್ಥಳೀಯ ಅಗತ್ಯಗಳನ್ನು ಪೂರೈಸುವಲ್ಲಿ, ಪಾರದರ್ಶಕತೆಯನ್ನು ತರುವಲ್ಲಿ ಮತ್ತು ಸರ್ವರ ಜವಾಬ್ದಾರಿಯನ್ನು ಖಾತರಿಪಡಿಸುವಲ್ಲಿ ಗ್ರಾಮ ಪಂಚಾಯತ್ ಪ್ರಮುಖ ಪಾತ್ರವನ್ನು…

ನಿಧನವಾರ್ತೆ

ನಿಧನವಾರ್ತೆ ನಿಂಗಪ್ಪ ಕಮತಿ ಉಳ್ಳಾಗಡ್ಡಿ-ಖಾನಾಪೂರ 28: ಸಮೀಪದ ನರಸಿಂಗಪೂರ ಗ್ರಾಮದ ನಿಂಗಪ್ಪ ಕಲ್ಲಪ್ಪ ಕಮತಿ ್ಲ71್ವ ಬುಧವಾರ ದಿ. 26 ರಂದು ಅನಾರೋಗ್ಯದಿಂದ ನಿಧನರಾದರು. ಮೃತರು…

ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವದ ಸಮಾರೋಪ, ಯುಕ್ತಿ, ಭಕ್ತಿ, ಶಕ್ತಿ, ಈ ಮೂರರಿಂದ ಮುಕ್ತಿ ಸಾಧ್ಯ

ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವದ ಸಮಾರೋಪ, ಯುಕ್ತಿ, ಭಕ್ತಿ, ಶಕ್ತಿ, ಈ ಮೂರರಿಂದ ಮುಕ್ತಿ ಸಾಧ್ಯ ಖಾನಾಪೂರ 09: ಧರ್ಮ ಮಾಧ್ಯಮದಿಂದ ಮೋಕ್ಷ ಪ್ರಾಪ್ತಿ ಸಾಧ್ಯ ಯುಕ್ತಿ ಭಕ್ತಿ…

ದಿ. 26 ರಿಂದ ಲಿಂ.ಕೀರ್ತನಕೇಸರಿ ಸೋಮಯ್ಯ ಮಹಾಸ್ವಾಮಿಗಳ 32ನೇ ಪುಣ್ಯಾರಾಧನೆ

ಖಾನಾಪೂರ 25: ತಾಲೂಕಿನ ತೋಲಗಿ ಗ್ರಾಮದ ಲಿಂ. ಕೀರ್ತನಕೇಸರಿ ಶ್ರೀ ಸೋಮಯ್ಯ ಮಹಾಸ್ವಾಮಿಗಳ ಅವರು 32ನೇ ಪುಣ್ಯಾರಾಧನೆ ಕಾರ್ಯಕ್ರಮವು ದಿ.26 ರಿಂದ 27 ರವರೆಗೆ ಎರಡು ದಿನಗಳ ಕಾಲ…

ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಿದ ಮೃಣಾಲ ಹೆಬ್ಬಾಳಕರ್

ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಿದ ಮೃಣಾಲ ಹೆಬ್ಬಾಳಕರ್ ಖಾನಾಪುರ 14: ಖಾನಾಪುರ ತಾಲೂಕಿನ ಬಿಳಕಿ -ಅವರೊಳ್ಳಿಯ ಶ್ರೀ ರುದ್ರಸ್ವಾಮಿಗಳ ಮಠದಲ್ಲಿ ನಡೆದ ಶ್ರೀ ರುದ್ರಸ್ವಾಮಿ ಶಿಲಾ…

ಸುದ್ದಿ ಓದಿ