ಖಾನಾಪುರ

ಅಹವಾಲು ಸ್ವೀಕರಿಸಿ ಸಮಸ್ಯೆಗಳ ಪರಿಹಾರಕ್ಕೆ ಸಚಿವ ಸತೀಶ ಜಾರಕಿಹೊಳಿ ಸೂಚನೆ

ಖಾನಾಪೂರ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ; ಕಾಡಂಚಿನ ಗ್ರಾಮಸ್ಥರ ಸ್ಥಳಾಂತರಕ್ಕೆ ಚಿಂತನೆ ಬೆಳಗಾವಿ 26 : ಜಿಲ್ಲೆಯಲ್ಲಿ ಅತಿವೃಷ್ಠಿ/ಪ್ರವಾಹ…

ಉಚಿತ ಆರೋಗ್ಯ ತಪಾಸನಾ ಶಿಬಿರ

ಖಾನಾಪುರ 22: ತಾಲುಕಿನ ಗುಂಜಿ ಗ್ರಾಮದಲ್ಲಿ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ವತಿಯಿಂದ ಉಚಿತ ಆರೋಗ್ಯ ತಪಾಸನಾ ಶಿಬಿರ. ಸಾರ್ವಜನಿಕರ ಆರೋಗ್ಯ ಸೇವೆಗೆ ಕೆ ಎಲ್ ಇ…

ಶನಿವಾರ ಗಂದಿಗವಾಡದಲ್ಲಿ ಖಾನಾಪುರ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ

ಖಾನಾಪುರ 03: ತಾಲೂಕಿನ ಗಂದಿಗವಾಡ ಗ್ರಾಮದ ರಾಮಲಿಂಗೇಶ್ವರ ದೇವಾಲಯದಲ್ಲಿ ಶನಿವಾರ ಜ.6ರಂದು ಕನ್ನಡ ಸಾಹಿತ್ಯ ಪರಿಷತ್ತು ಖಾನಾಪುರ ತಾಲೂಕು ಘಟಕ, ಗಂದಿಗವಾಡಗ್ರಾಮ ಪಂಚಾಯ್ತಿ, ಗ್ರಾಮದ…

ಕಕ್ಕೇರಿಯಲ್ಲಿ ರೈತರ ಪ್ರತಿಭಟನೆ: ರಾಜ್ಯ ಹೆದ್ದಾರಿ ಬಂದ್

ಕಕ್ಕೇರಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ಸೆ.22 ರಂದು ರಾಜ್ಯ ಹೆದ್ದಾರಿ ಬಂದ್ ಮಾಡಿ…

ಜ್ಞಾನ ವಿಕಾಸ ಕೇಂದ್ರದಿಂದ ಮಾಹಿತಿ ಪಡೆದು ಅಭಿವೃದ್ಧಿ ಹೊಂದಬಹುದು: ಜಯಶ್ರೀ ವಣ್ಣೂರ

ಕಕ್ಕೇರಿ 05: ಬೀಡಿ ವಲಯದ ಕಕ್ಕೇರಿ ಕಾರ್ಯಕ್ಷೇತ್ರದಲ್ಲಿ ಮಂಗಳವಾರ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನೆ ಜರುಗಿತು. ಕೇಂದ್ರಕ್ಕೆ ಗೌರಿ ಗಣೇಶ ಎಂದು ನಾಮಕರಣ ಮಾಡಲಾಯಿತು. ಕಾರ್ಯಕ್ರಮದ…

ಖಾನಾಪುರ ತಾಲ್ಲೂಕಿನ 8 ಅಮೃತ ಸರೋವರ ಆವರಣಗಳಲ್ಲಿ ರಾಷ್ಟ್ರ ಧ್ವಜಾರೋಹಣ

ಖಾನಾಪುರ 17: ತಾಲ್ಲೂಕಿನ ಕಕ್ಕೇರಿ, ಲಿಂಗನಮಠ, ಗರ್ಲಗುಂಜಿ, ಮಂತುಗರ್ಾ, ಶಿಂಧೊಳ್ಳಿ ಸೇರಿದಂತೆ 8 ಗ್ರಾಮಗಳ ವ್ಯಾಪ್ತಿಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ…

ಚಂದ್ರಯಾನ 3 ಉಡಾವಣೆ ಯಶಸ್ಸಿ : ದೇಶದ ಜತೆ ಖಾನಾಪುರಕ್ಕೂ ಹೆಮ್ಮೆಯ ದಿನ

ಲೋಕದರ್ಶನ ವರದಿ ಖಾನಾಪುರ 15: ತಮಿಳುನಾಡಿನ ಶ್ರೀಹರಿಕೋಟಾದಿಂದ ಶುಕ್ರವಾರ ಮಧ್ಯಾಹ್ನ ಚಂದ್ರಲೋಕಕ್ಕೆ ಚಂದ್ರಯಾನ-3 ಉಪಗ್ರಹ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಈ ಉಪಗ್ರಹದ ಯಶಸ್ವಿ…

ಅಭಿವೃದ್ಧಿಗೆ ಚಿಕ್ಕ ಕುಟುಂಬ ಪರಿಕಲ್ಪನೆಯನ್ನು ಅಳವಡಿಸಿಕೊಳ್ಳಿ: ಬಾಗೋಡಿ

ಖಾನಾಪೂರ 11: ಸ್ಥಳೀಯ ಕಕ್ಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವೈದ್ಯಾಧಿಕಾರಿ ಡಾ.ಪ್ರತಾಪ ಬಾಗೋಡಿ…

ಜೈಬುನ ಮಹಮ್ಮದ್ಹನಿಫ್ ಹಜರತಬಾಯಿ

ಉಳ್ಳಾಗಡ್ಡಿ-ಖಾನಾಪೂರ20: ಸ್ಥಳಿಯ ಮುಸ್ಲಿಂ ಸಮಾಜದ ಹಿರಿಯರಾದ ಜೈಬುನ್ ಮಹಮ್ಮದ್ಹನಿಫ್ ಹಜರತಬಾಯಿ[81] ರವಿವಾರ ದಿ. 18ರಂದು ನಿಧನರಾದರು. ಮೃತರು ಒರ್ವ ಪುತ್ರ ಇಬ್ಬರು ಪುತ್ರಿಯರು…

ಭುತ್ತೇವಾಡಿಯ ಲಕ್ಷ್ಮಣ ಕೊಲೆ ಪ್ರಕರಣ : ಇಬ್ಬರು ಆರೋಪಿಗಳ ಬಂಧನ

ಖಾನಾಪುರ 14: ತಾಲ್ಲೂಕಿನ ಭುತ್ತೇವಾಡಿ ಗ್ರಾಮದಲ್ಲಿ ಭಾನುವಾರ ದಾರುಣವಾಗಿ ಕೊಲೆಯಾಗಿದ್ದ ಲಕ್ಷ್ಮಣ ಯಲ್ಲಪ್ಪ ಸುತಾರ (75) ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಂದಗಡ ಪೊಲೀಸರು…

ಖಾನಾಪುರ ತಾಲೂಕಿನ 14 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವ : ಖಾಸಗಿ ಬೋರವೆಲ್, ಟ್ಯಾಂಕರ್ ಮೂಲಕ ನೀರು ಸರಬರಾಜ ಮಾಡುವಂತೆ ಅಧಿಕಾರಿಗಳಿಗೆ ಜಿ.ಪಂ ಸಿಇಒ ಸೂಚನೆ

ಲೋಕದರ್ಶನ ವರದಿ ಖಾನಾಪುರ 29: ತಾಲೂಕಿನ 14 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. ಕಳೆದ ಹಲವು ದಿನಗಳಿಂದ ಹಲಕರ್ಣಿ, ಗಾಂಧಿನಗರ, ಲಕ್ಕೆಬೈಲ, ರಾಮಾಪೂರ, ಕಸಬಾ…

ಖಾನಾಪುರ ಕಾಂಗ್ರೆಸ್ ಅಭ್ಯರ್ಥಿ ಡಾ. ನಿಂಬಾಳ್ಕರ್ ನಾಮಪತ್ರ ಸಲ್ಲಿಕೆ

ಲೋಕದರ್ಶನ ವರದಿ ಖಾನಾಪುರ 18: ಪಟ್ಟಣದಲ್ಲಿ ಅಪಾರ ಸಂಖ್ಯೆಯ ಕಾರ್ಯಕರ್ತರ ಜೊತೆ ಮೆರವಣಿಗೆ ಮೂಲಕ ಖಾನಾಪೂರ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಡಾ…

ಸುದ್ದಿ ಓದಿ