ಕುಮಟಾ
ಕುಮಟಾ ಸರ್ಕಾರಿ ಪದವಿ ಕಾಲೇಜಿನಲ್ಲಿ ಭಯೋತ್ಪಾದನಾ ನಿರ್ಮೂಲನಾ ದಿನಾಚರಣೆ: ಭಯೋತ್ಪಾದನೆ ಎನ್ನುವುದು ಒಂದು ಹಿಂಸಾತ್ಮಕ ಅಪರಾಧ
ಕುಮಟಾ: ಭಯೋತ್ಪಾದನೆ ಎನ್ನುವುದು ಒಂದು ಹಿಂಸಾತ್ಮಕ ಅಪರಾಧ.ಆಧುನಿಕ ಸಮಾಜದ ಪ್ರಮುಖ ಶತೃ ಎಂದು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕೃಷ್ಣಾ ನಾಯ್ಕ ಅಭಿಪ್ರಾಯಪಟ್ಟರು. ಅವರು…
ಬಾಲಕಿ ಮೇಲೆ ಹಲ್ಲೆ: ಬಸ್ ನಿರ್ವಾಹಕನ ವಿರುದ್ಧ ಆಕ್ರೋಶ
ಲೋಕದರ್ಶನ ವರದಿ ಕುಮಟಾ: ಪ್ರೌಢ ಶಾಲೆ ಬಾಲಕಿ ಮೇಲೆ ಹಲ್ಲೆ ಮಾಡಿದ ಕೆಎಸ್ಆರ್ಟಿಸಿ ಬಸ್ ನಿರ್ವಾ ಹಕನ ವಿರುದ್ಧ ಆಕ್ರೋಶಗೊಂಡ ಬಾಲಕಿಯ ಪಾಲಕರು ಮತ್ತು ವನ್ನಳ್ಳಿ ಗ್ರಾಮಸ್ಥರು ಬುಧವಾರ…
ಹನುಮಂತ ದೇವರ ಪಲ್ಲಕ್ಕಿ ಸವಾರಿಗೆ ಬೀಳ್ಕೊಡುಗೆ
ಲೋಕದರ್ಶನ ವರದಿ ಕುಮಟಾ: ತಾಲೂಕಿನ ಸಾಂತಗಲ್ದ ಶ್ರೀ ಶಾಂತಿಕಾ ಪರಮೇಶ್ವರಿ ದೇವರ ಸನ್ನಿಧಿಯಲ್ಲಿ 10 ದಿನಗಳ ವರೆಗೆ ವಾಸ್ತವ್ಯ ಹೋಡಿದ್ದ ರಾಜ್ಯದ ಸುಪ್ರಸಿದ್ಧ ಚಂದಾವರ ಸೀಮೆಯ ಶ್ರೀ…
ಜಿ ಎಲ್ ಹೆಗಡೆಯಿಂದ ಜನಮೆಚ್ಚುವ ಸೇವೆ: ಪ್ರಭು
ಲೋಕದರ್ಶನ ವರದಿ ಕುಮಟಾ : ಜಿ ಎಲ್ ಹೆಗಡೆ ತಮ್ಮ ಅಧಿಕಾರಾವಧಿಯಲ್ಲಿ ಎಲ್ಲರೂ ಮೆಚ್ಚುವ ಸೇವೆ ನೀಡಿದ್ದಾರೆ. ಅವರು ಶಿಕ್ಷಣದ ಜೊತೆ ಉತ್ತಮ ಸಂಸ್ಕಾರವನ್ನು ನೀಡಿದ್ದಾರೆ ಎಂದು ಎ ವಿ…
ಕಣ ಕಣದಲ್ಲಿಯೂ ಶಿವ ವಿಶಿಷ್ಠ ಕಾರ್ಯಕ್ರಮ
ಲೋಕದರ್ಶನ ವರದಿ ಕುಮಟಾ : ಇಲ್ಲಿನ ಯುವ ಬ್ರಿಗೇಡ್ ವತಿಯಿಂದ 7ನೇ ಹಂತದ ಕಣ ಕಣದಲ್ಲಿಯೂ ಶಿವ ಎಂಬ ವಿಶಿಷ್ಠ ಕಾರ್ಯಕ್ರಮವನ್ನು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮೈದಾನದಲ್ಲಿ…
ಕುಮಾರಸ್ವಾಮಿ ನಡತೆಯಿಂದ ಸ್ವಪಕ್ಷದವರೇ ಪಕ್ಷ ತ್ಯಜಿಸಲು ನಿರ್ಧರಿಸಿದ್ದಾರೆ: ಶೆಟ್ಟಿ
ಲೋಕದರ್ಶನ ವರದಿ ಕುಮಟಾ : ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ನಡತೆ ಹಾಗೂ ಹಲವು ಹೇಳಿಕೆಗಳನ್ನು ನೋಡಿ ಸ್ವಪಕ್ಷದವರೇ ಪಕ್ಷವನ್ನು ತ್ಯಜಿಸಲು ನಿರ್ಧರಿಸಿದ್ದಾರೆ. ಚುನಾವಣೆಯ…
ಆಧಾರ ಕಾರ್ಡ ಪಡೆಯಲು ಸಾರ್ವಜನಿಕರ ಪರದಾಟ
ಲೋಕದರ್ಶನ ವರದಿ ಕುಮಟಾ: ದೇಶದ ಪ್ರತಿಯೊಬ್ಬ ನಾಗರಿಕನಿಗೆ ಆಧಾರ ಪಡೆದುಕೊಳ್ಳುವದು ಅನಿವಾರ್ಯವಾಗಿದೆ. ಆದರೆ ಆಧಾರ ಕಡ್ಡಾಯಗೊಳಿಸುವ ಸರಕಾರ ಅದನ್ನು ಸುಲಭವಾಗಿ ಪಡೆದುಕೊಳ್ಳಲು ಇನ್ನೂ…
ಸಂಸ್ಕೃತ ಭಾಷೆ ಅಧ್ಯಯನದಿಂದ ಕನ್ನಡ ಭಾಷೆ ಸಮೃದ್ಧ
ಲೋಕದರ್ಶನ ವರದಿ ಕುಮಟಾ: ರಾಜ್ಯದಲ್ಲಿ ಅನೇಕ ಪ್ರೌಢಶಾಲೆಗಳಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಹದಿನಾಲ್ಕು ಪ್ರೌಢಶಾಲೆಗಳಲ್ಲಿ ಸಂಸ್ಕೃತ ಭಾಷೆಯನ್ನು ಕಲಿಯಲಿಕ್ಕೆ ವಿದ್ಯಾಥರ್ಿಗಳು…
ಕಂಪ್ಯೂಟರ್ ಶಿಕ್ಷಣ ಇಂದಿನ ಅಗತ್ಯ: ಶಾಸಕ ಶೆಟ್ಟಿ
ಲೋಕದರ್ಶನ ವರದಿ ಕುಮಟಾ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್ ಶಿಕ್ಷಣ ಪ್ರತಿಯೊಬ್ಬರಿಗೂ ತುಂಬಾ ಅಗತ್ಯವಾಗಿದೆ. ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಮೀರ್…
ವಿದ್ಯುತ್ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಮನವಿ
ಲೋಕದರ್ಶನ ವರದಿ ಕುಮಟಾ: ತಾಲೂಕಿನ ದೇವಗಿರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳೆಗಾಲದ ವಿದ್ಯುತ್ ಸಮಸ್ಯೆ ಬಗೆಹರಿಸಲು ವಿನಂತಿಸಿ ದೇವಗಿರಿ ಪಂಚಾಯಿತಿ ವತಿಯಿಂದ ಗುರುವಾರ ಹೆಸ್ಕಾಂ ಎಇಇ…
ವಿಶ್ವ ಪರಿಸರ ದಿನಾಚರಣೆ
ಲೋಕದರ್ಶನ ವರದಿ ಕುಮಟಾ: ಪಟ್ಟಣದ ನಿರ್ಮಲಾ ಸಂಯುಕ್ತ ಪ್ರಾಥಮಿಕ, ಪ್ರೌಡ, ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು…