ಯೆಲ್ಲಾಪುರ್
ಅಭಿವೃದ್ಧಿಯೊಂದಿಗೆ ಪರಿಸರ ಸಂರಕ್ಷಣೆ ಅಗತ್ಯ: ಭಟ್ಟ
ಲೋಕದರ್ಶನ ವರದಿ ಯಲ್ಲಾಪುರ : ಅಭಿವೃದ್ಧಿಯ ಜೊತೆಗೆ ಪರಿಸರದ ಸಂರಕ್ಷಣೆಯೂ ಸಮಾನವಾಗಿ ನಡೆಸಿಕೊಂಡು ಹೋಗಬೇಕು. ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಆರ್. ಜಿ.ಭಟ್ಟ ಹೇಳಿದರು…
ಹೂಳು ತೆಗೆದು ಜನಪ್ರತಿನಿಧಿಗಳಿಗೆ ಪಾಠ ಕಲಿಸಿದ ಗ್ರಾಮಸ್ಥರು
ಲೋಕದರ್ಶನ ವರದಿ ಯಲ್ಲಾಪುರ: ತಾಲೂಕಿನ ನಂದೊಳ್ಳಿ ಸಮೀಪದ ಕಾರಕುಂಕಿ ಬಳಿ ಇರುವ ಪುರಾತನ ಬ್ರಹ್ಮೇತಿ ಕೆರೆಯಲ್ಲಿ ತುಂಬಿದ್ದ ಹೂಳನ್ನು ಗ್ರಾಮಸ್ಥರೇ ತೆಗೆಯುವ ಮೂಲಕ ಜನಪ್ರತಿನಿಧಿಗಳ…
ಸರಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಿ: ಹೆಗಡೆ
ಲೋಕದರ್ಶನ ವರದಿ ಯಲ್ಲಾಪುರ: ರೈತರು ದೇಶದ ಬೆನ್ನೆಲುಬಾಗಿದ್ದಾರೆ. ಆದರೆ ಕೃಷಿ ಕಷ್ಟದಾಯಕ ಹಾಗೂ ಆದಾಯವೂ ಕಡಿಮೆ ಎಂಬ ಮನೊಧೋರಣೆಯಿಂದ ಇಂದು ಜನರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ…
ಗಟಾರು ನಿರ್ವಹಣೆ ಅವ್ಯವಸ್ಥೆ: ಜನತೆಗೆ ತೊಂದರೆ
ಲೋಕದರ್ಶನ ವರದಿ ಯಲ್ಲಾಪುರ: ಮಳೆಯಿಲ್ಲದೇ ಕಂಗೆಟ್ಟದ್ದ ಪಟ್ಟಣದಲ್ಲಿ ಮಳೆ ಆರಂಭಗೊಂಡಿದೆ. ಬುಧವಾರ ಜೋರಾಗಿ , ಸಂಜೆಯ ವೇಳೆ ಭಾರಿ ಮಳೆ ಸುರಿಯುತ್ತಿದ್ದು, ತಗ್ಗಿನ ಪ್ರದೇಶಗಳಲ್ಲಿ…
'ಪರಿಸರ ಕಾಪಾಡುವ ಮನಃಸ್ಥಿತಿ ಮನೆಯಿಂದಲೇ ಆರಂಭವಾಗಲಿ'
ಲೋಕದರ್ಶನ ವರದಿ ಯಲ್ಲಾಪುರ: ಪರಿಸರ ಕಾಪಾಡುವ ಮನಃಸ್ಥಿತಿ ಮಕ್ಕಳಿಗೆ ಮನೆಯಿಂದಲೇ ಆರಂಭವಾಗಬೇಕುಎಂದು ಯಲ್ಲಾಪುರ ವಲಯ ಅರಣ್ಯ ಸಂರಕ್ಷಣಾಧಿಕಾರಿ ಬಾಲಸುಬ್ರಹ್ಮಣ್ಯ ಎಂ. ಹೇಳಿದರು. ಅವರು…
ಅಂಗನವಾಡಿ ನೇಮಕಾತಿಯಲ್ಲಿ ಪಾರದರ್ಶಕತೆ ಇಲ್ಲ: ಶೆಟ್ಟಿ
ಲೋಕದರ್ಶನ ವರದಿ ಯಲ್ಲಾಪುರ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಕರಯನ್ನು ಸ್ವೀಕರಿಸುವದಿಲ್ಲ.ಅಂಗನವಾಡಿ ಕಾರ್ಯಕರ್ತರ ಹಾಗೂ…
ಅರಣ್ಯ ನಾಶದಿಂದ ಜಾಗತಿಕ ತಾಪಮಾನ ಏರಿಕೆ: ಹೆಬ್ಬಾರ
ಲೋಕದರ್ಶನ ವರದಿ ಯಲ್ಲಾಪುರ: ಇಂದು ಅರಣ್ಯ ನಾಶದ ಕಾರಣ ಜಾಗತಿಕ ತಾಪಮಾನ ಏರುತ್ತಲೇ ಇದೆ. ಇದು ಇಡೀ ವಿಶ್ವದ ಸಮಸ್ಯೆ. ಹೀಗಾಗಿ ಪ್ರತಿಯೊಬ್ಬನೂ ಅರಣ್ಯ ರಕ್ಷಣೆಗೆ ಮುಂದಾಗಬೇಕು' ಎಂದು…
ಗ್ರಾಮೀಣ ವಿದ್ಯಾರ್ಥಿಗಳು ಸರಕಾರಿ ಶಾಲೆಗಳಲ್ಲಿಯೇ ಓದುವಂತಾಗಬೇಕು: ಶಾಸಕ ಶಿವರಾಮ ಹೆಬ್ಬಾರ
ಲೋಕದರ್ಶನ ವರದಿ ಯಲ್ಲಾಪುರ: ಗ್ರಾಮೀಣ ಭಾಗದಲ್ಲಿ ಸರಕಾರಿ ಪಪೂ ಕಾಲೇಜುಗಳಲ್ಲಿ ಎಲ್ಲ ಸೌಲಭ್ಯಗಳು ಇವೆ. ಆ ಭಾಗದ ವಿದ್ಯಾಥರ್ಿಗಳು ಅಲ್ಲಿಯೇ ಓದುವಂತಾಗಬೇಕು ಹಾಗದಾಗ ಅಲ್ಲಿಯ…
ಈಶ್ವರೀಯ ವಿ.ವಿಯಿಂದ ಒತ್ತಡ ರಹಿತ ಜೀವನ ನೀಡುವ ಕಾರ್ಯ
ಲೋಕದರ್ಶನ ವರದಿ ಯಲ್ಲಾಪುರ: ದೈಹಿಕ ಆರೋಗ್ಯ ಸರಿ ಇರಬೇಕಾದರೆ, ಮಾನಸಿಕ ಆರೋಗ್ಯ ಸರಿ ಇರಬೇಕು. ಮಾನಸಿಕ ಆರೋಗ್ಯ ಸರಿ ಇರಬೇಕಾದರೆ ಒತ್ತಡ ರಹಿತ ಜೀವನ ಇರಬೇಕಾದದ್ದು ಅವಶ್ಯ. ಈ ಒತ್ತಡ…
ಯಲ್ಲಾಪುರ: ಮೋದಿ ನೇತೃತ್ವದಲ್ಲಿ ದೇಶ ಸುಸ್ಥಿರ ಅಭಿವೃದ್ಧಿ ಕಂಡಿದೆ: ಅನಂತಕುಮಾರ
ಯಲ್ಲಾಪುರ 20: ರಾಷ್ಟ್ರದ ಸ್ವಾಭಿಮಾನ ಮತ್ತು ದೇಶ ಕಟ್ಟಲು ಬಿಜೆಪಿ ಮತ ನೀಡಲು ಮತದಾರರು ಉತ್ಸುಕರಾಗಿದ್ದಾರೆ. 2019 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟಬಹುತದಿಂದ ಅಧಿಕಾರಗಳಿಸಿ…
ಆನಗೋಡಿ: ಬರಗಾಲದ ಬಿಸಿಯೂಟ
ಯಲ್ಲಾಪೂರ 16: ಬೇಸಿಗೆಯ ರಜೆಯು ಮಕ್ಕಳಿಗೆ ಕೇವಲ ಮೋಜಿನ ಚಟುವಟಿಕೆಯಲ್ಲಿ ವ್ಯರ್ಥವಾಗಿ ಹೋಗದೇ, ಸೃಜನಶೀಲ ವ್ಯಕ್ತಿತ್ವದ ಹೊಸ ತಿಳುವಳಿಕೆಗಳ ಕ್ಷಣಗಳಾಗಿ ಬಳಕೆ ಆಗಬೇಕು. ರಜೆಯ ವಿಶೇಷ…