ಯರಗಟ್ಟಿ

ಇಂಚಗೇರಿ ಮಠದ ಜಾತ್ಯತೀತ ಪರಂಪರೆ: ಶಂಕ್ರೆಪ್ಪ ಮಹಾರಾಜ

ಲೋಕದರ್ಶನ ವರದಿ ಯರಗಟ್ಟಿ, 08: ಅಸಂಖ್ಯಾತ ಭಕ್ತರನ್ನು ಹೊಂದಿರುವ ಇಂಚಗೇರಿ ಮಠದ ಜಾತ್ಯತೀತ ಪರಂಪರೆಯನ್ನು ಮನಗಂಡ ರಾಜ್ಯ ಸರ್ಕಾರವು ‘ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ’ ನೀಡಿ…

ವಿದ್ಯುತ್ ಶಾರ್ಟ್‌ ಸರ್ಕಿಟ್‌ನಿಂದ ಕಬ್ಬು ಬೆಳೆ ಸುಟ್ಟು ಭಾರಿ ನಷ್ಟ

ಯರಗಟ್ಟಿ 08: ಸಮೀಪದ ಯರಗಣವಿ ಗ್ರಾಮದ ರೈತ ಮಹಾದೇವ ಕಲ್ಲಪ್ಪ ಮಗದುಮ ಅವರಿಗೆ ಸೇರಿದ ಸರ್ವೇ ನಂ. 504/11, ಕ್ಷೇತ್ರ 2 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿನ ಬೆಳೆಗೆ ವಿದ್ಯುತ್…

ಕಾಂಗ್ರೆಸ್ ಸೇರೆ​‍್ಡಗೆ ಯುವಕರ ಉತ್ಸಾಹ: ಶಾಸಕ ವಿಶ್ವಾಸ ವೈದ್ಯ

ಲೋಕದರ್ಶನ ವರದಿ ಯರಗಟ್ಟಿ 06: ಬೂದಿಗೋಪ್ಪ ಗ್ರಾಮದ ಯುವಕರು ಕಾಂಗ್ರೆಸ ಸಿದ್ಧಾಂತವನ್ನು ಮೆಚ್ಚಿ ಪಕ್ಷಕ್ಕೆ ಸೇರೆ​‍್ಡಯಾಗುತ್ತಿರುವುದು ನಿಜಕ್ಕೂ ಸಂತೋಷ ತಂದಿದೆ ಇದರಿಂದ…

ಸೇವಾ ಸಂಕಲ್ಪ ಅಭಿಯಾನ: ಬಿಜೆಪಿ ಯುವ ಮೋರ್ಚಾದಿಂದ ರಕ್ತದಾನ ಶಿಬಿರ

ಲೋಕದರ್ಶನ ವರದಿ ಯರಗಟ್ಟಿ 06 : ಪಟ್ಟಣದ ಕಾಳಿಕಾದೇವಿ ದೇವಸ್ಥಾನದಲ್ಲಿ ಮಂಗಳವಾರ ಬಿಜೆಪಿ ಯುವ ಮೋರ್ಚಾ ಹಾಗೂ ಭಾರತೀಯ ಜನತಾ ಪಾರ್ಟಿ ಸವದತ್ತಿ ಮಂಡಲ ವತಿಯಿಂದ ಸೇವಾ ಸಂಕಲ್ಪ ಅಭಿಯಾನದ…

ಕಡಬಿಯಲ್ಲಿ ಜಾಮೀಯಾ ಮಸೀದಿ, ಕಬರಸ್ತಾನ, ಈದ್ಗಾ ಉದ್ಘಾಟನೆ

ಯರಗಟ್ಟಿ 05: ತಾಲೂಕಿನ ಕಡಬಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ನೂತನ 'ಜಾಮೀಯಾ ಮಸೀದಿ' 'ಕಬರಸ್ಥಾನ' ಹಾಗೂ 'ಈದ್ಗಾ' ಉದ್ಘಾಟಿಸಿದ ಶಾಸಕ ವಿಶ್ವಾಸ ವೈದ್ಯ ಹಾಗೂ ?ಬೆಳಗಾವಿ ಉತ್ತರ…

ಕರಿಸಿದ್ದೇಶ್ವರ ದೇವಸ್ಥಾನಕ್ಕೆ ಸಮುದಾಯ ಭವನ ಮಂಜೂರಾತಿಗೆ ಮನವಿ

ಯರಗಟ್ಟಿ 04 : ಸಮೀಪದ ಯರಝರ್ವಿ ಗ್ರಾಮದ ಕರಿಸಿದ್ದೇಶ್ವರ ದೇವಸ್ಥಾನಕ್ಕೆ ಸಮುದಾಯ ಭವನ ಮಂಝೂರು ಮಾಡುವಂತೆ ವಿಧಾನ ಪರಿಷತ ಸದ್ಯಸ ಲಖನ ಜಾರಕಿಹೊಳಿ ಅವರಿಗೆ ಕರಿಸಿದ್ದೇಶ್ವ ರ…

ಬೆನಕಟ್ಟಿ ಗ್ರಾಮದಲ್ಲಿ ಬಿಜೆಪಿಗೆ ಯುವಶಕ್ತಿಯ ಬಲ

ಯರಗಟ್ಟಿ 04 : ತಾಲೂಕಿನ ಬೆನಕಟ್ಟಿ ಗ್ರಾಮದ ಯುವಕರು ಕಾಂಗ್ರೆಸ್ ಪಕ್ಷವನ್ನು ತೊರೆದು, ಭಾರತೀಯ ಜನತಾ ಪಕ್ಷದ ತತ್ವಹಿಸಿದ್ಧಾಂತಗಳು ಹಾಗೂ ಅಭಿವೃದ್ಧಿಪರ ಚಿಂತನೆಗಳನ್ನು ಬೆಂಬಲಿಸಿ…

ಸ್ವಚ್ಛತಾ ಕಾರ್ಯದ ಮೂಲಕ ಗಾಂಧಿ ಜಯಂತಿ ಆಚರಣೆ

ಯರಗಟ್ಟಿ 03: ಪಟ್ಟಣದ ಬಸವೇಶ್ವರ ಪೌಢಶಾಲೆಯ ಎನ್ಸಿಸಿ ವಿದ್ಯಾರ್ಥಿಗಳು ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ಸ್ವಚ್ಛತಾ ಕಾರ್ಯ ಕೈಗೊಂಡರು. ಎನ್ಸಿಸಿ ಟ್ರೂಪ್ ಕಮಾಂಡರ್ ಕುಮಾರ ದಾಸರ್…

ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

ಯರಗಟ್ಟಿ, ಅ.2: ಪಟ್ಟಣದ ತಹಶೀಲ್ದಾರ್ ಕಚೇರಿ, ತಾಲೂಕು ಪಂಚಾಯಿತಿ ಕಚೇರಿ, ಎಪಿಎಂಸಿ ಕಚೇರಿ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ…

ಯರಗಟ್ಟಿ ವಿದ್ಯಾರ್ಥಿಗೆ ರಾಜ್ಯಮಟ್ಟದ ಆಯ್ಕೆ

ಯರಗಟ್ಟಿ 02: ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 2026-27ನೇ ಸಾಲಿನ 17 ವರ್ಷದೊಳಗಿನ ವೈಯಕ್ತಿಕ ಕ್ರೀಡಾಕೂಟದಲ್ಲಿ ಯರಗಟ್ಟಿ ತಾಲ್ಲೂಕಿನ ಸತ್ತಿಗೇರಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ…

ಅಂಗನವಾಡಿ ಕಾರ್ಯಕರ್ತೆಯರಿಗೆ ಸನ್ಮಾನ

ಯರಗಟ್ಟಿ 01: ಮಹಿಳೆಯರು ಸಾಹಿತ್ಯ, ಸಂಗೀತ, ಉದ್ಯಮ, ಪೊಲೀಸ್ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸಮಾನವಾಗಿ ಸಾಧನೆ ಮಾಡುತ್ತಿದ್ದಾರೆ ಎಂದು ತಾಲೂಕು ಬಿಜೆಪಿ ಮಹಿಳಾ ಯುವ…

ಸುದ್ದಿ ಓದಿ