ಯರಗಟ್ಟಿ

ಅಕ್ಕಿಸಾಗರದಲ್ಲಿ ರೂ3 ಕೋಟಿ ಸೇತುವೆ ಕಾಮಗಾರಿಗೆ ಚಾಲನೆ

ಯರಗಟ್ಟಿ 17: ತಾಲ್ಲೂಕಿನ ಅಕ್ಕಿಸಾಗರ ಗ್ರಾಮದಲ್ಲಿ ಅಂದಾಜು ?3 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸೇತುವೆ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಅವರು ಭೂಮಿಪೂಜೆ ನೆರವೇರಿಸಿ…

ಕ್ರೀಡೆಯಲ್ಲಿ ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ - ಎ.ಎ.ಖಾಜಿ

ಲೋಕದರ್ಶನ ವರದಿ ಯರಗಟ್ಟಿ 17: ಮಕ್ಕಳ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಕ್ರೀಡಾಕೂಟಗಳು ವೇದಿಕೆಯಾಗಿವೆ ಎಂದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ ಖಾಜಿ ಹೇಳಿದರು…

ಬರಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಯರಗಟ್ಟಿ 16: ಅವಳಿ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನೇತೃತ್ವ…

ಅಂದು ವರ, ಇಂದು ಶಾಪ; ಇದು ಬಳ್ಳಾರಿ ನಾಲಾ ಕಥೆ -8200 ಹೇಕ್ಟರ ಭೂಮಿಗೆ ಬರ

ಲೋಕದರ್ಶನ ವರದಿ ಯರಗಟ್ಟಿ 15: ಒಂದು ಕಾಲದಲ್ಲಿ ಬೆಳಗಾವಿ ಜಿಲ್ಲೆಯ ಜನತೆಗೆ ವರವಾಗಿದ್ದ ಈ ನಾಲಾ ಈಗ ಶಾಪವಾಗಿ ಪರಿಣಮಿಸಿದೆ. ಪರಿಶುದ್ಧವಾಗಿ ಹರಿಯುತ್ತಿದ್ದ ನೀರನ್ನು ನಾವು…

ಶವಡತ್ತಿ : ಅಪಘಾತದಲ್ಲಿ ಉಪವಾಸಿ ಸಾವು

ಶವಡತ್ತಿ : ಅಪಘಾತದಲ್ಲಿ ಉಪವಾಸಿ ಸಾವು ಯರಗಟ್ಟಿ 12: ಸಮೀಪದ ಆಲದಕಟ್ಟಿ ಕೆ.ಎಂ. ಗ್ರಾಮದ ನಿವಾಸಿ ಡಾ. ಮಹಾಂತೇಶ ಉಪವಾಸಿ (ನರಗುಂದ) ಶುಕ್ರವಾರ ರಾತ್ರಿ ಸವದತ್ತಿ ತಾಲೂಕಿನ ಆಚಮಟ್ಟಿ…

ಪರಿಸರ ದಿನಾಚರಣೆಯಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ

ಲೋಕದರ್ಶನ ವರದಿ ಯರಗಟ್ಟಿ 10: ನಮ್ಮ ಸುತ್ತಮುತ್ತಲಿರುವ ಅರಣ್ಯ, ನೈಸರ್ಗಿಕ ಸಂಪತ್ತು, ವನ್ಯಜೀವಿ ಒಟ್ಟಾರೆ ಪರಿಸರವನ್ನು ಕಾಪಾಡುವುದು ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ…

ಸಿದ್ದಾರೂಢ ದೇವಸ್ಥಾನ ಸಮೀಪ ನೂತನ ಸಮುದಾಯ ಭವನಕ್ಕೆ ಭೂಮಿಪೂಜೆ

ಲೋಕದರ್ಶನ ವರದಿ ಯರಗಟ್ಟಿ 10: ಸಮೀಪದ ಕೊಡ್ಲಿವಾಡ ಗ್ರಾಮದ ಸಿದ್ಧಾರೂಢ ದೇವಸ್ಥಾನದ ಹತ್ತಿರ 25 ಲಕ್ಷ ರೂ. ವೆಚ್ಚದ ನೂತನ ಸಮುದಾಯ ಭವನ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಭೂಮಿಪೂಜೆ…

ಅದ್ಧೂರಿಯಾಗಿ ನೆರವೇರಿದ ಬಸವೇಶ್ವರ ರಥೋತ್ಸವ

ಲೋಕದರ್ಶನ ವರದಿ ಯರಗಟ್ಟಿ 09: ಜಾತ್ರೆ ಮತ್ತು ಧಾರ್ಮಿಕ ಉತ್ಸವಗಳು ಸರ್ವ ಭಕ್ತರನ್ನು ಒಂದೆಡೆ ಸೇರುವಂತೆ ಮಾಡಿ, ದೇವರ ಧ್ಯಾನದಲ್ಲಿ ತಲ್ಲೀನಗೊಳಿಸುತ್ತವೆ ಎಂದು ನೇಸರಗಿ ಮಲ್ಲಾಪೂರ…

ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ

ಲೋಕದರ್ಶನ ವರದಿ ಯರಗಟ್ಟಿ 09 : ಗಣೇಶೋತ್ಸವ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಎಲ್ಲರ ಜವಾಬ್ದಾರಿ. ಗಣೇಶ ಮೂರ್ತಿ ಪ್ರತಿಷ್ಠಾಪನೆ, ಮೆರವಣಿಗೆ ಹಾಗೂ ವಿಸರ್ಜನೆಗೆ…

ಯರಗಟ್ಟಿಯಲ್ಲಿ ಬೀರ​‍್ಪ ದೇವರ ಜಾತ್ರೆ

ಯರಗಟ್ಟಿ 08: ಸ್ಥಳೀಯ ಬೀರ​‍್ಪನ ಗುಡ್ಡದಲ್ಲಿ ಬೀರ​‍್ಪ ದೇವರ ಜಾತ್ರಾ ಮಹೋತ್ಸವ ಅತ್ಯಂತ ಸಂಭ್ರಮ ಹಾಗೂ ವಿಜೃಂಭಣೆಯಿಂದ ನಡೆಯಿತು. ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಶಾಸಕ…

ಸತ್ತಿಗೇರಿ ರಾಮಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಆಚರಣೆ

ಯರಗಟ್ಟಿ, ಸೆ. 8: ತಾಲೂಕಿನ ಸತ್ತಿಗೇರಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಜಾತ್ರಾ ಮಹೋತ್ಸವದ ಅಂಗವಾಗಿ…

ಗಣೇಶ ಚತುರ್ಥಿ: ಶಾಂತಿ, ಸೌಹಾರ್ದದಿಂದ ಹಬ್ಬ ಆಚರಿಸಿ ಶ್ರಿ ಪಿಎಸ್‌ಐ ಎಲ್‌.ಬಿ. ಮಾಳಿ

ಯರಗಟ್ಟಿ 6: ಗಣೇಶ ಚತುರ್ಥಿ ಹಬ್ಬವನ್ನು ಗ್ರಾಮದಲ್ಲಿ ಪರಸ್ಪರ ಪ್ರೀತಿ, ಶಾಂತಿ ಹಾಗೂ ಸೌಹಾರ್ದದಿಂದ ಆಚರಿಸಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಎಲ್ಲರೂ ಸಹಕರಿಸಬೇಕು ಎಂದು…

ಸುದ್ದಿ ಓದಿ