ಅಂಕೋಲ
ಸಾರ್ವಜನಿಕರ ಆಸ್ತಿ-ಪ್ರಾಣ ರಕ್ಷಣೆಗೆ ಮೊದಲ ಆದ್ಯತೆ : ಡಿ.ಸಿ
ಲೋಕದರ್ಶನ ವರದಿ ಅಂಕೋಲಾ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಸೇರಿದಂತೆ ಮಳೆಗಾಲದಲ್ಲಿ ಆಗಬಹುದಾದ ಇನ್ನಿತರ ನಾನಾ ಸಮಸ್ಯೆಗಳ ಕುರಿತು ಪರಿಶೀಲಿಸಿ ಪರಿಹಾರ ಸೂಚಿಸಲು ಭಾನುವಾರ…
ಅತಿಸಾರ ಭೇದಿ ನಿಯಂತ್ರಣ ಕಾರ್ಯಕ್ರಮಕ್ಕೆ ಚಾಲನೆ
ಲೋಕದರ್ಶನ ವರದಿ ಅಂಕೋಲಾ : ತಾಲೂಕಿನ ಬೆಳಸೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಲೂಕ ಮಟ್ಟದ ಅತಿಸಾರ ಭೇದಿ ನಿಯಂತ್ರಣದ ಪಾಕ್ಷಿಕದ ಚಾಲನೋತ್ಸಕ್ಕೆ ಸೋಮವಾರ ತಾ.ಪಂ. ಅಧ್ಯಕ್ಷೆ…
ಅಂಕೋಲಾದಲ್ಲಿ ಹೆಚ್ಚುವರಿ ನ್ಯಾಯಾಲಯ ಉದ್ಘಾಟನೆ
ಲೋಕದರ್ಶನ ವರದಿ ಅಂಕೋಲಾ: ಅಂಕೋಲಾ ವಕೀಲರ ಬಾರ್ ಅಸೋಸಿಯೇಶನ್ ರಾಜ್ಯದಲ್ಲಿಯೇ ಸ್ನೇಹಮಯ ವಾತಾವ ರಣಕ್ಕೆ ಮಾದರಿಯಾಗಿದೆ. ಬಾರ್ ಚಿಕ್ಕದಾಗಿದ್ದರೂ ಇಲ್ಲಿ ಬುದ್ಧಿವಂತಿಕೆಯಿಂದ…
ನ್ಯಾಯಾಧೀಶ ಶಂಭುಲಿಂಗಯ್ಯ ಮೂಡಿಮಠಗೆ ಬೀಳ್ಕೊಡುಗೆ
ಲೋಕದರ್ಶನ ವರದಿ ಅಂಕೋಲಾ 16: ಇಲ್ಲಿಯ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಕಳೆದ 3 ವರ್ಷದಿಂದ ನ್ಯಾಯಾಧೀಶರಾಗಿ ಸೇವೆಸಲ್ಲಿ ಸಿದ ಶಂಭುಲಿಂಗಯ್ಯ ಮೂಡಿಮಠ ಅವರು ವಗರ್ಾವಣೆಯಾದ ಹಿನ್ನೆಲೆಯಲ್ಲಿ…
ನೀರಿನ ಸಮಸ್ಯೆ, ಅಧಿಕಾರಿಗಳು ಸ್ಪಂದಿಸದಿದ್ದರೆ ಹೋರಾಟಕ್ಕೆ ಸಿದ್ಧ: ನಾಡಕುರ್ಣಿ
ಲೋಕದರ್ಶನ ವರದಿ ಅಂಕೋಲಾ 16: ತಾಲೂಕಿನ ಪುರಸಭೆ ವ್ಯಾಪ್ತಿಯಲ್ಲಿ ತೀವ್ರಗೊಂಡಿರುವ ನೀರಿನ ಸಮಸ್ಯೆಯನ್ನು ಮೇ.20ರೊಳಗೆ ಸಮರ್ಪಕವಾಗಿ ನಿಭಾಯಿಸಿ ಜನರ ನೀರಿನ ಬವಣೆಯನ್ನು ನೀಗಿಸಬೇಕು…
ದುಶ್ಚಟಗಳಿಂದ ಸಂಸಾರ ಬೀದಿಪಾಲಾದಿತು: ಸುಹೇಲ್
ಲೋಕದರ್ಶನ ವರದಿ ಅಂಕೋಲಾ 23: ಸರಾಯಿ ಮತ್ತಿತರ ದುಶ್ಚಟಗಳಿಂದ ಸಂಸಾರ ಬೀದಿ ಪಾಲಾಗುವ ಸಾಧ್ಯತೆಯಿದ್ದು, ನಾಗರಿ ಕರು ಜಾಗೃತರಾಗಿ ನೆಮ್ಮದಿಯ ಜೀವನ ನಡೆಸುವಂತಾಗಬೇಕೆಂದು ಹಿರಿಯ ಸಿವಿಲ್…
ಹುತಾತ್ಮರಾದ ವೀರ ಯೋಧರಿಗೆ ರಕ್ತದಾನದ ಶ್ರದ್ಧಾಂಜಲಿ
ಲೋಕದರ್ಶನ ವರದಿ ಅಂಕೋಲಾ 23: ನಾಡಿನ ಹೆಸರಾಂತ ಯುವ ಸಂಘಟನೆಯಾಗಿ ಗುರುತಿಸಿಕೊಂಡು ಹತ್ತಾರು ವಿದಾಯಕ ಚಟುವಟಿಕೆಗಳ ಮೂಲಕ ಸದಾ ಸುದ್ದಿಯಲ್ಲಿರುವ ಲಕ್ಷ್ಮೇಶ್ವರದ ಚಿನ್ನದಗರಿ ಯುವಕ…
ವಾಟಾಳ್ ಹೋರಾಟಕ್ಕೆ ರೇಲ್ವೆ ಸಮಿತಿ ಬೆಂಬಲ
ಲೋಕದರ್ಶನ ವರದಿ ಅಂಕೋಲಾ 16: ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗ ನಿಮರ್ಾಣಕ್ಕೆ ಕಳೆದ 15 ವರ್ಷಗಳಿಂದ ಹೋರಾ ಡುತ್ತಲೇ ಬಂದಿದ್ದರೂ ಇನ್ನುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಕೆಲವರು…
ಕನ್ನಡ ಅನ್ನದ ಭಾಷೆಯಾಗಲಿ: ಡಾ. ಬಳಗಾರ
ಲೋಕದರ್ಶನ ವರದಿ ಅಂಕೋಲಾ 11: ಕನ್ನಡವನ್ನು ಅನ್ನದ ಭಾಷೆಯನ್ನಾಗಿ ರೂಪಿಸುವವರೆಗೆ ಈ ಭಾಷೆಯತ್ತ ಕನ್ನಡಿಗರಿಗೆ ಇರುವ ತಾತ್ಸಾರ ತಪ್ಪದು ಎಂದು ಹಿರಿಯ ಸಾಹಿತಿ ಡಾ. ಶ್ರೀಧರ ಬಳಗಾರ…
ಪಶ್ಚಿಮ ವಲಯ ಪೊಲೀಸ ತಂಡ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಲೋಕದರ್ಶನ ವರದಿ ಅಂಕೋಲಾ 10: ರಾಜ್ಯ ಮಟ್ಟದ ಪೋಲಿಸ್ ಕರ್ತವ್ಯಕೂಟ ಪರೀಕ್ಷಾ ಸ್ಪಧರ್ೆಯಲ್ಲಿ ಮಂಗ ಳೂರು ಪಶ್ಚಿಮ ವಲಯ ಪೊಲೀಸ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಚಾಂಪಿಯನ್ ಆಗಿ…
ಸ್ವಾತಂತ್ರ್ಯ,ಯಕ್ಷಗಾನದ ಗಂಡು ಮೆಟ್ಟಿನ ಸ್ಥಳ ಬಾಸಗೋಡ
ಲೋಕದರ್ಶನ ವರದಿ ಅಂಕೋಲಾ 4: ತಾಲೂಕಿನ ಸುತ್ತಮುತ್ತಲ ಎಲ್ಲಾ ಹಳ್ಳಿಗಳ ಹಿರಿಯ ಸ್ವಾತಂತ್ರ ಯೋಧರ ತ್ಯಾಗದ ಫಲವನ್ನು ನಾವು ಉಣ್ಣುತ್ತಿದ್ದು ಸ್ವಾತಂತ್ರ್ಯ ಸಂಗ್ರಾಮದಲ್ಲಿ 'ಬಾಡರ್ೋಲಿ'…