ಅಂಕೋಲ

ಬೈಕ್ ಸವಾರ ಅಪಘಾತದಲ್ಲಿ ಮೃತಪಟ್ಟ ಹಿನ್ನಲೆಯಲ್ಲಿ ರಸ್ತೆ ತಡೆದು ಪ್ರತಿಭಟನೆ ತಾತ್ಕಾಲಿಕ ವೇಗ ನಿಯಂತ್ರಕ ವ್ಯವಸ್ಥೆ

ಲೋಕದರ್ಶನ ವರದಿ ಅಂಕೋಲಾ,22 : ರಾ.ಹೆ.ಯಲ್ಲಿ ರಸ್ತೆ ಕ್ರಾಸ್ ಮಾಡುತ್ತಿರುವ ವೇಳೆ ಶುಕ್ರವಾರ ಸಂಜೆ ಖಾಸಗಿ ಬಸ್ ಬಡಿದು ಬೈಕ್ ಸವಾರ ಮೃತಪಟ್ಟ ಹಿನ್ನಲೆಯಲ್ಲಿ ಸ್ಥಳೀಯರು ಮತ್ತೊಮ್ಮೆ…

ಕೆ.ಎಲ್.ಇ. ಆಸ್ಪತ್ರೆಯು ಉತ್ತಮ ಸೇವೆಗೆ ಸದಾ ಸಿದ್ದ : ಮುನವಳ್ಳಿ

ಲೋಕದರ್ಶನ ವರದಿ ಅಂಕೋಲಾ 8: ಹೊಸ ಹೊಸ ಸುಧಾರಣೆಗಳೊಂದಿಗೆ ನುರಿತ ತಜ್ಞ ವೈದ್ಯರನ್ನು ನೇಮಿಸುವ ಮೂಲಕ ಅಂಕೋಲಾ ಜನರ ಹೆಚ್ಚಿನ ಸೇವೆಗೆೆ ಒತ್ತು ನೀಡಲಾಗುವುದಲ್ಲದೆ, ಡಾ.ಲತಾ ಇವರ…

ಇಂದು ನಡೆಯಲಿರುವ ದಹಿಂಕಾಲ ಉತ್ಸವದ ನಿಮಿತ್ತ ನಾಮಧಾರಿ ಸಮಾಜದವರಿಂದ ಬೈಕ್ ರ್ಯಾಲಿ

ಲೋಕದರ್ಶನ ವರದಿ ಅಂಕೋಲಾ 01: ಅಂಕೋಲಾದ ವಿವಿಧ ಉತ್ಸವಗಳ ಸಾಲಿನಲ್ಲಿ ತನ್ನದೆ ಆದ ಪ್ರಾಮುಖ್ಯತೆಯನ್ನು ಹೊಂದಿರುವ ನಾಮಧಾರಿ ಸಮಾಜದ ದಹಿಕಾಂಲ ಉತ್ಸವವು ಡಿ.2 ರವಿವಾರ ನಡೆಯಲಿದ್ದು…

ವಿದ್ಯಾಥರ್ಿಗಳಿಗೆ ಪಾಠದ ಜೊತೆ ಸಾಮಾನ್ಯ ಜ್ಞಾನ ಬೆಳೆಸಬೇಕು : ಸಚಿವ ದೇಶಪಾಂಡೆ

ಲೋಕದರ್ಶನ ವರದಿ ಅಂಕೋಲಾ,27 : ವಿದ್ಯಾಥರ್ಿಗಳಿಗೆ ಪಾಠದ ಜೊತೆ ಜೊತೆಯಲ್ಲಿಯೇ ಸಾಮಾನ್ಯ ಜ್ಞಾನ ಬೆಳಸಬೇಕು. ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಪೂರಕ…

ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ನೀಡುವ ತೀಪರ್ು ಮರು ಪರಿಶೀಲಿನೆಗೆ ಆಗ್ರಹಿಸಿ ರಾಷ್ಟ್ರಪತಿಗೆ ಮನವಿ

ಲೋಕದರ್ಶನ ವರದಿ ಅಂಕೋಲಾ 17: ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ನೀಡುವ ತೀಪರ್ು ಮರು ಪರಿಶೀಲಿಸಿ ತೀರ್ಪನ್ನು ಹಿಂಪಡೆಯಲು ಒತ್ತಾಯಿಸಿ ಹಿಂದೂ…

ಸುದ್ದಿ ಓದಿ