ಬೈಲಹೊಂಗಲ

ಮೌಲ್ಯಶಿಕ್ಷಣ ಅಳವಡಿಸಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳಿ: ರಾಜು ಹಜೇರಿ

ಲೋಕದರ್ಶನ ವರದಿ ಮೌಲ್ಯಶಿಕ್ಷಣ ಅಳವಡಿಸಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳಿ: ರಾಜು ಹಜೇರಿ ಬೈಲಹೊಂಗಲ: ತಾಲ್ಲೂಕಿನ ಊಟಕೇರಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಪ್ರೌಢಶಾಲೆಯಲ್ಲಿ…

ಎಲ್ಲರೊಂದಿಗೆ ಬೆರೆಯುವ ಪ್ರವೃತ್ತಿ ಬೆಳೆಸಿಕೊಳ್ಳಿ: ಸಿದ್ದರಾಮ ಸ್ವಾಮೀಜಿ

ಬೈಲಹೊಂಗಲ 10: ಮಾನವ ಅಹಂಕಾರಿಗಳಾಗದೆ ಎಲ್ಲರೊಂದಿಗೆ ಬೆರೆಯುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಹಿಪ್ಪರಗಿ ಸಿದ್ದರಾಮ ಸ್ವಾಮೀಜಿ ಹೇಳಿದರು. ನಗರದ ರುದ್ರಾಕ್ಷಿ ಮಠದಲ್ಲಿ…

ಬರಪೀಡಿತ ಬೈಲಹೊಂಗಲ ತಾಲೂಕು ಘೋಷಣೆಗೆ ಆಗ್ರಹ

ಬೈಲಹೊಂಗಲ, ಸೆ.9: ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ಬೆಳೆಗಳು ಮಳೆ ಕೊರತೆಯಿಂದ ಹಾನಿಗೊಳಗಾಗಿದ್ದು, ರೈತರಿಗೆ ಪರಿಹಾರ, ಸಾಲ ಮನ್ನಾ ಸೇರಿದಂತೆ ಅಗತ್ಯ ನೆರವು ನೀಡಬೇಕು…

ಬೈಲಹೊಂಗಲ ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ಆಗ್ರಹ

ಬೈಲಹೊಂಗಲ, ಸೆ. 9: ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಬೆಳೆಗಳು ಮಳೆ ಕೊರತೆಯಿಂದ ಹಾನಿಗೊಳಗಾಗಿದ್ದು, ರೈತರಿಗೆ ಬೆಳೆ ಪರಿಹಾರ ನೀಡಬೇಕು, ರೈತರ ಸಾಲ ಮನ್ನಾ ಮಾಡಬೇಕು ಹಾಗೂ…

ಹುಟ್ಟುಹಬ್ಬದಂದು ಶಾಲೆಗಳಿಗೆ ಕ್ರೀಡಾ ಪರಿಕರ ವಿತರಿಸಿ ಅರ್ಥಪೂರ್ಣ ಆಚರಣೆ

ಬೈಲಹೊಂಗಲ ೨೪: ಸಮಾಜಮುಖಿ ಚಿಂತನೆ, ಯುವಕರಿಗೆ ಪ್ರೋತ್ಸಾಹ ಹಾಗೂ ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಸದಾ ಬೆಂಬಲ ನೀಡುತ್ತಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ…

19 ವರ್ಷಗಳ ಸೇವೆಗೆ ವಿದಾಯ: ಭೀಮಶಿ ಮಾಳಗಿ ಅವರಿಗೆ ಸನ್ಮಾನ

ಬೈಲಹೊಂಗಲ: ತಾಲೂಕಿನ ನೇಸರಗಿ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಭೀಮಶಿ ಹನಮಂತಪ್ಪ ಮಾಳಗಿ ಅವರು ವಯೋನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ…

ಜೀವನದಲ್ಲಿ ಶಿಸ್ತು, ಸೇವಾ ಮನೋಭಾವ ಬೆಳೆಸಿಕೊಳ್ಳಿ: ಡಾ. ವಿ.ಐ. ಪಾಟೀಲ

ಬೈಲಹೊಂಗಲ 18 : ಕೆ.ಆರಿ​‍್ಸ.ಇ.ಎಸ್‌. ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ 18 ಸ್ಕೌಟ್ಸ್‌ ಹಾಗೂ 21 ಗೈಡ್ಸ್‌ ವಿದ್ಯಾರ್ಥಿಗಳಿಗೆ ರಾಜ್ಯ ಪುರಸ್ಕಾರ ಲಭಿಸಿದ್ದು, ಪ್ರಮಾಣಪತ್ರ ವಿತರಣಾ…

ವೀರರಾಣಿ ಬೆಳವಡಿ ಮಲ್ಲಮ್ಮಳ ವಧಂರ್ತಿ ಉತ್ಸವ

ಬೈಲಹೊಂಗಲ 18: ವಿಶ್ವದಲ್ಲಿ ​‍್ರ​‍್ರಥಮ ಮಹಿಳಾ ಸೈನಿಕ ಕಟ್ಟಿದ ಹಾಗೂ ಬ್ರಿಟಿಷರು ವ್ಯಾಪಾರಕ್ಕೆ ವಿರೋಧ ಮಾಡಿದ ಭಾರತದ ಪ್ರಥಮ ಮಹಿಳೆ ವೀರರಾಣಿ ಬೆಳವಡಿ ಮಲ್ಲಮ್ಮಳ ವಧಂರ್ತಿ…

ಅರಿ ವರ್ಕ್‌ ತರಬೇತಿ ಶಿಬಿರ ಸಮಾರೋಪ: ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಕರೆ

ಬೈಲಹೊಂಗಲ 08 : ಜ್ಞಾನವಿಕಾಸ ವತಿಯಿಂದ, ಪೂಜ್ಯ ಡಾ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಡಾ. ಹೇಮಾವತಿ ವಿ. ಹೆಗ್ಗಡೆ ಅವರ ಕೃಪಾಶೀರ್ವಾದದೊಂದಿಗೆ ಮಹಿಳಾ ಜ್ಞಾನವಿಕಾಸ…

ರೈಲ್ವೆಯಲ್ಲಿ ಬಸವ ಜಯಂತಿಯನ್ನು ‘ಕಾಯಕ ದಿನ’ವಾಗಿ ಆಚರಿಸಲು ಆಗ್ರಹ

ಬೈಲಹೊಂಗಲ, ಆ.7: ಜಗತ್ತಿಗೆ ಕಾಯಕ ತತ್ವ ಸಾರಿದ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ರಾಜ್ಯದ ರೈಲ್ವೆ ಇಲಾಖೆಯಲ್ಲಿ ‘ಕಾಯಕ ದಿನವಾಗಿ ಆಚರಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು…

ಸ್ವಯಂ ಸೇವಕ ವಿದ್ಯಾರ್ಥಿಗಳಿಂದ ನಿಲ್ದಾಣ ಸ್ವಚ್ಛತಾ ಕಾರ್ಯಕ್ರಮ

ಬೈಲಹೊಂಗಲ 06 : ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸ್ವಯಂಸೇವಕ ವಿದ್ಯಾರ್ಥಿಗಳು ಬೈಲಹೊಂಗಲ ನಗರದ ಹಳೆಯ (ಭಾವಿ ಮನಿ) ಬಸ್ ನಿಲ್ದಾಣವನ್ನು…

ಸುದ್ದಿ ಓದಿ