ಬೈಲಹೊಂಗಲ

ಮಾಶಾಸನ ಮಂಜೂರಾತಿ ಕೈಪಿಡಿ ವಿತರಣೆ

ಬೈಲಹೊಂಗಲ 29: ತಾಲೂಕಿನ ಬುಡರಕಟ್ಟಿ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಯೋಜನೆ ಸಹಯೋಗದಲ್ಲಿ, ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಹೊಸ ಮಾಶಾಸನ ಮಂಜೂರಾತಿ ಆದ…

ಕೌಶಲ್ಯ ಅಭಿವೃದ್ಧಿ ತರಬೇತಿ ಸಮಾರೋಪ ಕಾರ್ಯಕ್ರಮ

ಬೈಲಹೊಂಗಲ, 25 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ ನಯಾನಗರ ಗ್ರಾಮದ ಶ್ರೀ ಸುಖ ದೇವಾನಂದ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಕೌಶಲ್ಯ ಅಭಿವೃದ್ಧಿ…

ಗುಡದೂರ ಗ್ರಾಮ ದೇವತೆ ನೂತನ ದೇವಸ್ಥಾನ ಲೋಕಾರೆ​‍್ಣ ಹಾಗೂ ಹೊಸ ಮೂರ್ತಿಗಳ ಪ್ರಾಣಪ್ರತಿಷ್ಠಾಪನೆ ; ದಿ. 16 ರಿಂದ 27 ವರೆಗೆ ಗ್ರಾಮದೇವಿ ಜಾತ್ರೆ

ಬೈಲಹೊಂಗಲ 15 : ತಾಲೂಕಿನ ಗುಡದೂರ ಗ್ರಾಮದಲ್ಲಿ ಮಾರ್ಚ್‌ ಗ್ರಾಮದೇವತೆ ನೂತನ ದೇವಸ್ಥಾನ ಲೋಕಾರೆ​‍್ಣ ಹಾಗೂ ಹೊಸ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಮಾರ್ಚ್‌ 16 ರಿಂದ 27…

ಇಂಚಲ ಗ್ರಾಮದ ಕರಾಡೆ ಅವರ ಮನೆತನದ ಮೂಲಗದ್ದುಗೆ ಉದ್ಭವ ಮೂರ್ತಿ ಶೆಟ್ಟೆಮ್ಮ ದೇವಿ

ಬೈಲಹೊಂಗಲ 15 : ಸಮೀಪದ ಸುಕ್ಷೇತ್ರ ಇಂಚಲ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶೆಟ್ಟೆಮ್ಮ ದೇವಿ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಉದ್ಘಾಟನೆ…

ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಪೋಕ್ಸೋ, ಬಾಲ್ಯವಿವಾಹ, ಬಾಲಕಾರ್ಮಿಕ ನಿಷೇದ ಕಾಯಿದೆಗಳ ಬಗ್ಗೆ ಜಾಗೃತಿ

ಬೈಲಹೊಂಗಲ 07 : ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ವಿಶೇಷ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತಾಲೂಕು ಕಾನೂನು ಸೇವಾ ಸಮಿತಿಯ ಮಧ್ಯಸ್ಥಿಕೆದಾರರು…

ಉತ್ತಮ ಶಿಕ್ಷಣ ಪಡೆದು ಉತ್ತಮ ಬದುಕು ರೂಪಿಸಿಕೊಳ್ಳಿ : ಎಂ.ಎಸ್‌. ಶಿವಳ್ಳಿಮಠ

ಬೈಲಹೊಂಗಲ 24 : ಉತ್ತಮ ಶಿಕ್ಷಣ ಪಡೆದು ಸ್ವಾವಲಂಬಿಗಳಾಗಿ ಉತ್ತಮ ಬದುಕು ರೂಪಿಸಿಕೊಳ್ಳಿ ಎಂದು ಅಂಚಟಗೇರಿ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಎಂ.ಎಸ್‌. ಶಿವಳ್ಳಿಮಠ ವಿದ್ಯಾರ್ಥಿಗಳಿಗೆ…

‘ಶಿಕ್ಷಕ ನಾಗೇಶ್ ಜೆ. ನಾಯಕಗೆ ಸಿರಿಗನ್ನಡ ಪುಸ್ತಕ ಪ್ರಶಸ್ತಿ’

ಲೋಕದರ್ಶನ ವರದಿ ಬೈಲಹೊಂಗಲ 26: ತಾಲೂಕಿನ ಉಡಿಕೇರಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಪ್ರೌಢಶಾಲೆಯ ಶಿಕ್ಷಕ, ಕವಿ, ವಿಮರ್ಶಕ ನಾಗೇಶ್ ಜೆ. ನಾಯಕ ಅವರು ಬರೆದ ‘ಮನುಷ್ಯರಿಲ್ಲದ ನೆಲ’ ಕವನ…

ಶಿಕ್ಷಕ ನಾಗೇಶ್ ಜೆ. ನಾಯಕಗೆ ಸಿರಿಗನ್ನಡ ಪುಸ್ತಕ ಪ್ರಶಸ್ತಿ

ಲೋಕದರ್ಶನ ವರದಿ ಬೈಲಹೊಂಗಲ 18: ತಾಲೂಕಿನ ಉಡಿಕೇರಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಪ್ರೌಢಶಾಲೆಯ ಶಿಕ್ಷಕ, ಕವಿ, ವಿಮರ್ಶಕ ನಾಗೇಶ್ ಜೆ. ನಾಯಕ ಅವರು ಬರೆದ ‘ಮನುಷ್ಯರಿಲ್ಲದ ನೆಲ’ ಕವನ…

ರವೀಂದ್ರ ಬಾನಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಬೈಲಹೊಂಗಲ 16: ಬೆಂಗಳೂರಿನ ವಿಶ್ವ ಕನ್ನಡಿಗರ ಸಂಸ್ಥೆ ವತಿಯಿಂದ ಹಿಂದುಳಿದ ವರ್ಗಗಳ ಇಲಾಖೆಯ ನಿವೃತ್ತ ಕಲ್ಯಾಣಾಧಿಕಾರಿ ರವೀಂದ್ರ ಬಾನಿ ಇವರಿಗೆ ಕರ್ನಾಟಕ ರಾಜ್ಯೋತ್ಸವ…

ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆಗಳು ಸಹಕಾರಿ: ಎನ್‌.ಆರ್‌.ಠಕ್ಕಾಯಿ

ಬೈಲಹೊಂಗಲ 12: ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆಗಳು ಬಹಳ ಸಹಕಾರಿಯಾಗಿವೆ ಎಂದು ಮುಖ್ಯಶಿಕ್ಷಕ ಎನ್‌.ಆರ್‌.ಠಕ್ಕಾಯಿ ಹೇಳಿದರು. ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ…

ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ: ಬಾಬಾಸಾಹೇಬ ಪಾಟೀಲ

ನೇಸರಗಿ 04: ಕಳೆದ 2 ವರ್ಷ 5 ತಿಂಗಳಿನಿಂದ ಕಿತ್ತೂರು ಮತಕ್ಷೇತ್ರದಲ್ಲಿ ಜನರ ಅಶೋತ್ತರಗಳಿಗೆ ತಕ್ಕಂತೆ ಕೆಲಸ ಕಾರ್ಯಗಳು ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನೂ ಮುಂದೆ ಎಲ್ಲ…

ಯುವ ಕವಿಗಳು ಕವನಗಳ ಜತೆ ಸಮಾಜದ ಕಣ್ಣು ತೆರೆಸಬೇಕು: ಬೋಳನ್ನವರ

ಬೈಲಹೊಂಗಲ 25: ಸಾಹಿತ್ಯವು ನಾಡು ಬೆಳಗುವ ಅಮೂಲ್ಯ ಕ್ಷೇತ್ರವಾಗಿದೆ. ಯುವ ಕವಿಗಳು ತಮ್ಮ ಕವನಗಳ ಮೂಲಕ ಸಮಾಜದ ಕಣ್ಣು ತೆರೆಸಬೇಕು. ಸಾಮಾಜಿಕ ಬದಲಾವಣೆಯ ಹರಿಕಾರರಾಗಬೇಕು ಎಂದು…

ಸುದ್ದಿ ಓದಿ