ಚಿಕ್ಕೋಡಿ

ಕಬ್ಬು ದರಕ್ಕಾಗಿ ಅ.12ಕ್ಕೆ ನಿರ್ಣಾಯಕ ಸಭೆ; ಅ.13ಕ್ಕೆ ರೈತರ ಹೆದ್ದಾರಿ ಬಂದ್ ಎಚ್ಚರಿಕೆ

ಲೋಕದರ್ಶನ ವರದಿ ಮಾಂಜರಿ 08 : ಉಭಯ ರಾಜ್ಯಗಳ ಕಬ್ಬು ಬೆಳೆಗಾರರು ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು, ನ್ಯಾಯಯುತ ಬೆಲೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ…

ರೈತರ ಬೆಳೆಗಳಿಗೆ ಆಸರೆಯಾದ ಕಾಲುವೆ ನೀರು: ಪ್ರಕಾಶ ಹುಕ್ಕೇರಿ

ಚಿಕ್ಕೋಡಿ 08 : ಮಳೆಯ ಕೊರತೆಯಿಂದ ಬೆಳೆಗಳು ಒಣಗುವ ಆತಂಕದಲ್ಲಿದ್ದ ಚಿಕ್ಕೋಡಿ ತಾಲೂಕಿನ ಪಶ್ಚಿಮ ಭಾಗದ ರೈತರಿಗೆ ಕಾಲುವೆ ಮೂಲಕ ನೀರು ಹರಿಸಿರುವುದು ನೆಮ್ಮದಿ ತಂದಿದೆ ಎಂದು ವಿಪ…

ರೈತರ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಕಾಳಜಿಯಿಲ್ಲ: ಶಾಸಕ ದುರ್ಯೋಧನ ಐಹೊಳೆ

ಚಿಕ್ಕೋಡಿ 07: ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಯಾವುದೇ ಕಾಳಜಿಯಿಲ್ಲ. ಬರದಿಂದ ರೈತರು ಸಂಕಷ್ಟದಲ್ಲಿದ್ದರೂ ಸರ್ಕಾರ ಮಾತ್ರ ಕಾಟಾಚಾರಕ್ಕೆ ಪರಿಹಾರ ನೀಡುವ ಮೂಲಕ ರೈತರನ್ನು…

ಬಸವೇಶ್ವರ ವಚನಗಳು ಸರ್ವ ಕಾಲಕ್ಕೂ ಶ್ರೇಷ್ಠವಾದ ಆದರ್ಶ ಸ್ಫೂರ್ತಿ

ಲೋಕದರ್ಶನ ವರದಿ ಚಿಕ್ಕೋಡಿ 05: ವಿಶ್ವಗುರು ಬಸವಣ್ಣನವರ ಸಮಾನತೆಯ ಆಶಯ, ಪ್ರಗತಿಪರ ಚಿಂತನೆ ಮತ್ತು ದೂರದೃಷ್ಟಿ ಇಡೀ ಜಗತ್ತಿಗೆ ಮಾದರಿ ಎಂದು ಕೊಡಗು ವಿಶ್ವವಿದ್ಯಾಲಯದ ಉಪಕುಲಪತಿ…

ಉತ್ತಮ ಮಳೆಗಾಗಿ ಶ್ರೀ ಮಹಾಲಕ್ಷ್ಮೀ ದೇವಿಗೆ ಜಲಾಭಿಷೇಕ

ಲೋಕದರ್ಶನ ವರದಿ ಮಾಂಜರಿ 01 : ತಾಲ್ಲೂಕಿನ ಇಂಗಳಿ ಗ್ರಾಮದಲ್ಲಿ ಮೇಘರಾಜ ಹಾಗೂ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವದ ಅಂಗವಾಗಿ ಉತ್ತಮ ಮಳೆ, ರೈತರ ಬೆಳೆ ಸಮೃದ್ಧಿ ಹಾಗೂ ಜಾನುವಾರುಗಳಿಗೆ…

ಬಸವೇಶ್ವರರ ವಿಚಾರ ದೃಷ್ಟಿಕೋನ ಕುರಿತು ಅ.5ರಂದು ವಿದ್ಯಾರ್ಥಿ ವಿಚಾರ ಸಂಕಿರಣ

ಲೋಕದರ್ಶನ ವರದಿ ಮಾಂಜರಿ 01 : ಕೆ.ಎಲ್‌.ಇ. ಸಂಸ್ಥೆಯ ಬಸವಪ್ರಭು ಕೋರೆ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಮಾಜವಿಜ್ಞಾನ, ಭಾಷಾವಿಜ್ಞಾನ ಹಾಗೂ ಪತ್ರಿಕೋದ್ಯಮ ವಿಭಾಗಗಳ…

ಪಾರದರ್ಶಕ ಆಡಳಿತಕ್ಕೆ ಆದ್ಯತೆ ನೀಡಿ: ನ್ಯಾಯಮೂರ್ತಿ ವೀರ​‍್ಪ

ಲೋಕದರ್ಶನ ವರದಿ ಚಿಕ್ಕೋಡಿ ಸೆ.25: ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ಕಾನೂನು ಪಾಲನೆಯೊಂದಿಗೆ ಕಾರ್ಯನಿರ್ವಹಿಸುವ ಮೂಲಕ ಅಧಿಕಾರಿಗಳು ಜನಸೇವೆಯಲ್ಲಿ ಕಲ್ಪವೃಕ್ಷದಂತಾಗಬೇಕು ಎಂದು…

ಚಿಕ್ಕೋಡಿಯ ತಾಲೂಕು ಆಸ್ಪತ್ರೆಗೆ ಅನೀರಿಕ್ಷಿತ ಭೇಟಿ ನೀಡಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರ​‍್ಪ

ಚಿಕ್ಕೋಡಿ ಸೆ.24: ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ನ್ಯಾ. ವೀರ​‍್ಪ ಅವರು ಗುರುವಾರ(ಸೆ.24)ಚಿಕ್ಕೋಡಿಯ ತಾಲೂಕು ಆಸ್ಪತ್ರೆಗೆ ಅನೀರಿಕ್ಷಿತ ಭೇಟಿ ನೀಡಿ ಪರೀಶೀಲಿಸಿದರು. ತಾಲೂಕು…

ಉಪ ಲೋಕಾಯುಕ್ತ ಅವರಿಂದ ಚಿಕ್ಕೋಡಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಅನೀರೀಕ್ಷಿತ ಭೇಟಿ

ಲೋಕದರ್ಶನ ವರದಿ ಚಿಕ್ಕೋಡಿ 24: ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ನ್ಯಾ. ವೀರ​‍್ಪ ಅವರು ಗುರುವಾರ(ಸೆ.24) ಚಿಕ್ಕೋಡಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಅನೀರೀಕ್ಷಿತ ಭೇಟಿ ನೀಡಿ…

ಉಪಲೋಕಾಯುಕ್ತರಿಂದ ಚಿಕ್ಕೋಡಿ ಪುರಸಭೆಗೆ ಅನೀರೀಕ್ಷಿತ ಭೇಟಿ

ಲೋಕದರ್ಶನ ವರದಿ ಚಿಕ್ಕೋಡಿ 24: ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ನ್ಯಾ. ವೀರ​‍್ಪ ಅವರು ಗುರುವಾರ(ಸೆ.24) ಚಿಕ್ಕೋಡಿಯ ಪುತಸಭೆಗೆ ಅನೀರೀಕ್ಷಿತ ಭೇಟಿ ನೀಡಿ ಪರೀಶೀಲಿಸಿದರು…

ಕಬ್ಬಿಗೆ 5 ಸಾವಿರ ದರ ಕೇಳುವುದರಲ್ಲಿ ತಪ್ಪಿಲ್ಲ: ಪ್ರಭಾಕರ ಕೋರೆ

ಚಿಕ್ಕೋಡಿ 24 : ಪ್ರತಿ ಟನ್ ಕಬ್ಬಿಗೆ 5 ಸಾವಿರ ದರ ಕೇಳುವುದರಲ್ಲಿ ತಪ್ಪಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಕ್ಕರೆ ಖರೀದಿ, ದಾಸ್ತಾನು ಹಾಗೂ ಮಾರಾಟಕ್ಕೆ ಕಟ್ಟುನಿಟ್ಟಿನ…

ಸುದ್ದಿ ಓದಿ