ಚಿಕ್ಕೋಡಿ

ಜೈನ ಸಮುದಾಯದ ಸೇವೆ ದೇಶದ ಪ್ರಗತಿಗೆ ಮಹತ್ವದ್ದು: ರಾಜ್ಯಪಾಲ

ಚಿಕ್ಕೋಡಿ 26: ಭಾರತದ ಸಂಸ್ಕೃತಿ ‘ವಸುದೈವ ಕುಟುಂಬಕಂ’ ಎಂಬ ಮೌಲ್ಯವನ್ನು ಉಳಿಸಿಕೊಂಡಿದೆ. ಶಿಕ್ಷಣದ ಉದ್ದೇಶವು ರಾಷ್ಟ್ರದ ಸಮಗ್ರತೆ, ಉದ್ಯೋಗಾಭಿವೃದ್ಧಿ ಹಾಗೂ ಸಮಾಜ ಮತ್ತು…

ತೀವ್ರ ಬೇಸಿಗೆಯಲ್ಲಿ ದಾಹ ನೀಗಿಸಲು ಚಿಕ್ಕೋಡಿ ತಾಲೂಕಾಡಳಿತ ಕಸರತ್ತು: ಹಿರೇಕೊಡಿ ಸೇರಿ ಹಲವು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರುಹಿ ಬಹುಗ್ರಾಮ ಯೋಜನೆ ಪರೀಶೀಲನೆ

ಚಿಕ್ಕೋಡಿ 26: ತೀವ್ರ ಬೇಸಿಗೆಯಿಂದ ಉಂಟಾಗುತ್ತಿರುವ ಕುಡಿಯುವ ನೀರಿನ ಸಮಸ್ಯೆಯಿಂದ ಜನರಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಚಿಕ್ಕೋಡಿ ತಾಲೂಕಿನ ತಾಲೂಕಾ ಪಂಚಾಯತ್ ಹಾಗೂ…

ಜ್ಞಾನಕ್ಕೆ ತೂಕ ಹಾಕಿದ ಶಿಷ್ಯರು: ಗುರುವಿಗೆ ಗ್ರಂಥಗಳ ಮೂಲಕ ತುಲಾಭಾರ ಮಾಡಿದ ಹಳೆ ವಿದ್ಯಾರ್ಥಿಗಳು

ಚಿಕ್ಕೋಡಿ 24 : ಜ್ಞಾನ ದಾಸೋಹ ನೀಡಿದ ಗುರುವಿಗೆ ಗ್ರಂಥಗಳ ಮೂಲಕ ತುಲಾಭಾರ ನಡೆಸಿ ಹಳೆ ವಿದ್ಯಾರ್ಥಿಗಳು ವಿಶಿಷ್ಟ ರೀತಿಯಲ್ಲಿ ಗೌರವ ಸಲ್ಲಿಸಿದ ಅಪೂರ್ವ ಘಟನೆ ಪಟ್ಟಣದಲ್ಲಿ ಜರುಗಿತು…

ವಾಳಕಿ ಗ್ರಾಮದ ಅಭಿವೃದ್ಧಿಗೆ 8.47 ಕೋಟಿ ಸರ್ಕಾರದಿಂದ ಅನುದಾನ ಹಿಪ್ರಕಾಶ ಹುಕ್ಕೇರಿ

ಚಿಕ್ಕೋಡಿ 23: ಚಿಕ್ಕೋಡಿ- ಸದಲಗಾ ಮತಕ್ಷೇತ್ರ ವ್ಯಾಪ್ತಿಯ ತಾಲ್ಲೂಕಿನ ವಾಳಕಿ ಗ್ರಾಮದಲ್ಲಿ ವಿವಿಧ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗಾಗಿ ಒಟ್ಟು ?8.47 ಕೋಟಿ ಅನುದಾನವನ್ನು ಮಂಜೂರು…

10 ಕಿಮೀ ಸೈಕಲ್ ಪ್ರಯಾಣ: ಇಂಧನ ಉಳಿವು, ಆರೋಗ್ಯ ಕಾಳಜಿಗೆ ಮಾದರಿ: ಸೈಕಲ್ ಮೇಲೆ ನ್ಯಾಯಾಲಯಕ್ಕೆ ಆಗಮೀಸುವ ಸಿಬ್ಬಂದಿ

ಚಿಕ್ಕೋಡಿ 23: ಇಂಧನ ಸಂಕಷ್ಟ ಮತ್ತು ಪರಿಸರ ಹಾನಿ ಕುರಿತು ಜಾಗೃತಿ ಹೆಚ್ಚುತ್ತಿರುವ ಈ ಕಾಲದಲ್ಲಿ, ಪಟ್ಟಣದ ಏಳನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಸಿಬ್ಬಂದಿಯೊಬ್ಬರು ಕಳೆದ ಒಂದು…

ಅಪಘಾತ ವಿಮೆಯಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ವಿತರಣೆ

ಲೋಕದರ್ಶನ ವರದಿ ಮಾಂಜರಿ 23: ರಾಜ್ಯಸಭೆಯ ಮಾಜಿ ಸದಸ್ಯ ಹಾಗೂ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ಸೇವೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದ ಕೆಎಲ್‌ಇ ಸಂಸ್ಥೆಯ ಗೌರವ ಕಾರ್ಯಧ್ಯಕ್ಷ ಹಾಗೂ…

ಮುಂಗಾರು ಪೂರ್ವ ಮಳೆ ಆರಂಭ: ರೈತರಿಂದ ಬಿತ್ತನೆಗೆ ಭರದ ಸಿದ್ಧತೆ

ಲೋಕದರ್ಶನ ವರದಿ ಮಾಂಜರಿ 23: ತಾಲೂಕಿನಾದ್ಯಂತ ಮುಂಗಾರು ಪೂರ್ವ ಮಳೆ ಆರಂಭವಾಗಿರುವುದರಿಂದ ರೈತರು ಮುಂಗಾರು ಬಿತ್ತನೆಗೆ ಭರದ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಭೂಮಿ ಹದಗೊಳಿಸುವ…

ರಾಮಪೂರದಲ್ಲಿ ರಸ್ತೆ ್ಘ ಚರಂಡಿ ನಿರ್ಮಾಣಕ್ಕೆ ರೂ.50 ಲಕ್ಷ ಮಂಜೂರು : ಶಾಸಕ ಗಣೇಶ ಹುಕ್ಕೇರಿ ಚಾಲನೆ

ಚಿಕ್ಕೋಡಿ 22 : ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ, ರಾಮಪೂರ ಗ್ರಾಮದ ಪರಿಮಿತಿಯಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ರೂ.50.00 ಲಕ್ಷಗಳ…

ಚಿಕ್ಕೋಡಿಯಲ್ಲಿ ವಿಶ್ವದ ಅದ್ವಿತೀಯ 151 ಅಡಿ ಪಾರ್ಶ್ವನಾಥ ಮಹಾಮೂರ್ತಿ ಪ್ರತಿಷ್ಠಾಪನೆ; ಮೂರು ದಿನಗಳ ಭವ್ಯ ಮಹೋತ್ಸವ

ಚಿಕ್ಕೋಡಿ 22 : ವಿಶ್ವದಲ್ಲೇ ಮೊದಲ ಬಾರಿಗೆ ನಿರ್ಮಾಣಗೊಳ್ಳುತ್ತಿರುವ ಅದ್ವಿತೀಯ 151 ಅಡಿ ಎತ್ತರದ ಭಗವಾನ್ ಪಾರ್ಶ್ವನಾಥರ ಮಹಾಮೂರ್ತಿಯ ಪ್ರತಿಷ್ಠಾಪನೆಗೆ ಸಂಬಂಧಿಸಿದ ಭೂಮಿ…

ನೇಜ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ : ಗುಣಮಟ್ಟ ಕಾಪಾಡಲು ಸೂಚನೆ

ಲೋಕದರ್ಶನ ವರದಿ ಚಿಕ್ಕೋಡಿ 22: ತಾಲೂಕಿನ ನೇಜ ಗ್ರಾಮದಲ್ಲಿ ?1.41ಕೋಟಿ ವೆಚ್ಚದಲ್ಲಿ ಎರಡು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ-2 ಹಾಗೂ ವಿಧಾನ…

ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸರ್ಕಾರದ ಆದ್ಯತೆ: ಪ್ರಕಾಶ ಹುಕ್ಕೇರಿ

ಚಿಕ್ಕೋಡಿ 21 : ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ವಿಶೇಷವಾಗಿ ರಸ್ತೆ ವ್ಯವಸ್ಥೆಯನ್ನು ಸುಧಾರಿಸುವ ಮೂಲಕ…

ಚಿಕ್ಕೋಡಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ- ಗಣೇಶ ಹುಕ್ಕೇರಿ

ಚಿಕ್ಕೋಡಿ 19 : ಜಿಲ್ಲಾ ಸ್ಥಾನಮಾನ ಹೊಂದಿರುವ ಚಿಕ್ಕೋಡಿ ಪಟ್ಟಣದಲ್ಲಿ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದ್ದು, ಈಗಾಗಲೇ ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಸರ್ಕಾರದ…

ಸುದ್ದಿ ಓದಿ