ಕೊಟ್ಟೂರು
ಪತ್ರಕರ್ತ ಚಿಗಟೇರಿ ಕೊಟ್ರೇಶಿಗೆ ಕೌಜಲಗಿ ನಿಂಗಮ್ಮ ಪ್ರಶಸ್ತಿ
ಕೊಟ್ಟೂರು 25: ಕೊಟ್ಟೂರಿನ ಪತ್ರಕರ್ತರು ಹಾಗೂ ಕಲ್ಪತರು ಕಲಾ ಟ್ರಸ್ಟ್ ನ ಅಧ್ಯಕ್ಷರು ಆದ ಚಿಗಟೇರಿ ಕೊಟ್ರೇಶಿ ಇವರಿಗೆ 2023-24 ನೇ ಸಾಲಿನ ಕೌಜಲಗಿ ನಿಂಗಮ್ಮ ಪ್ರಶಸ್ತಿ ಲಭಿಸಿದೆ…
ಕಾಯಕ ಮೌಲ್ಯ ಎತ್ತಿಹಿಡಿದ ಮಹಾನ್ ಯೋಗಿ ಶಿವಶರಣ ನುಲಿಯ ಚಂದಯ್ಯ: ತಹಸಿಲ್ದಾರ್ ಕುಮಾರಸ್ವಾಮಿ
ಕೊಟ್ಟೂರು 12: ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ತಾಲೂಕ ಕಛೇರಿಯ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಶುಕ್ರವಾರ ಶಿವಶರಣ ನುಲಿಯ ಚಂದಯ್ಯನವರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು…
ಸುಗಮ ಸಂಗೀತ ಕಾರ್ಯಕ್ರಮ ಯಶಸ್ವಿ
ಕೊಟ್ಟೂರು 12: ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ಬಸ್ ನಿಲ್ದಾಣದ ಹತ್ತಿರದ ನಾಗರಾಜ ದೇವಸ್ಥಾನದಲ್ಲಿ ಬಳ್ಳಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸರ್ವ ಸುಖಿ ಸೇವಾ ಟ್ರಸ್ಟ್…
ಕೊಟ್ಟೂರು: ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ಭರವಸೆ
ಲೋಕದರ್ಶನ ವರದಿ ಕೊಟ್ಟೂರು 13: ಕೇಂದ್ರ ಸಕರ್ಾರದಿಂದ ಹೆಚ್ಚಿನ ಅನುದಾನ ತಂದು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೊಳಿಸಲಾಗುವುದು ಎಂದು ಸಂಸದ ವೈ.ದೇವೇಂದ್ರಪ್ಪ ಹೇಳಿದರು…