ಮಹಲಿಂಗಪುರ

ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ರಾಜೀನಾಮೆಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

ಮಹಾಲಿಂಗಪುರ 14 : ಭಾರತದ ಮುಖ್ಯ ಚನಾವಣಾ ಆಯುಕ್ತರಾದ ಜ್ಞಾನೇಶ ಕುಮಾರ್ ಅವರ ರಾಜೀನಾಮೆ ಆಗ್ರಹಿಸಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಪುರಸಭೆ ಮುಂದೆ ಪ್ರತಿಭಟನೆ ನಡೆಸಿ ಪುರಸಭೆ…

ಎಕರೆಗೆ 34 ಕ್ವಿಂಟಲ್ ಮೆಕ್ಕೆಜೋಳ ಬೆಳೆದ ರೈತನ ಸಾಧನೆ

ಮಹಾಲಿಂಗಪುರ 14 : ನೀರಿನ ಅಭಾವ, ಕೃಷಿ ವೆಚ್ಚದ ಏರಿಕೆ ಹಾಗೂ ಹವಾಮಾನದ ಅನಿಶ್ಚಿತತೆಗಳ ನಡುವೆಯೂ ಕೃಷಿಯಲ್ಲಿ ಸಾಧನೆ ಮಾಡಬಹುದು ಎಂಬುದನ್ನು ಪ್ರಗತಿಪರ ರೈತ ಶಿವಲಿಂಗಪ್ಪ ಜೈನಾಪುರ…

ರೈತರ ಧರಣಿಗೆ ಸ್ಪಂದಿಸಿದ ಹೆಸ್ಕಾಂ; ವಿದ್ಯುತ್ ಪೂರೈಕೆಗೆ ಅಧಿಕಾರಿಗಳ ಭರವಸೆ

ಲೋಕದರ್ಶನ ವರದಿ ಮಹಾಲಿಂಗಪುರ 09 : ಮಳೆ ಕೈಕೊಟ್ಟರೆ ನೀರಿಗಾಗಿ ಪರದಾಟ, ಬೆಳೆ ಬೆಳೆಸಲು ಸಾಲದ ಹೊರೆ, ಇವೆಲ್ಲದರ ನಡುವೆ ಹೊಲಕ್ಕೆ ನೀರುಣಿಸಲು ಸಮರ​‍್ಕ ವಿದ್ಯುತ್‌ಗಾಗಿ ಅಧಿಕಾರಿಗಳ…

ಪತ್ರಕರ್ತರಿಗೆ ಸಾಮಾಜಿಕ ಕಳಕಳಿ, ನೈತಿಕತೆ ಇರಲಿ: ಮಲ್ಲಿಕಾರ್ಜುನ ಹೆಗ್ಗಳಗಿ

ಲೋಕದರ್ಶನ ವರದಿ ಮಹಾಲಿಂಗಪುರ 09 : ಸಮಾಜದ ನೋವು ಅವಮಾನಗಳಿಗೆ ಸ್ಪಂದಿಸುವ ಗುಣ ಪತ್ರಕರ್ತನಿಗೆ ಇರಬೇಕು, ಉತ್ಪಾದನಾ ಬೆಲೆಗಿಂತ ಅಂದರೆ ಒಂದು ಪತ್ರಿಕೆ ಸಿದ್ಧವಾಗಲು 22…

ಜಿಲ್ಲಾ ಕ್ರಿಕೆಟ್ ತಂಡದಲ್ಲಿ ಚಿಂಚಲಿ ಶಾಲೆಯ ವಿದ್ಯಾರ್ಥಿಗಳ ಅಪ್ರತಿಮ ಸಾಧನೆ, ರಾಜ್ಯ ಮಟ್ಟಕ್ಕೆ ಆಯ್ಕೆ

ಲೋಕದರ್ಶನ ವರದಿ ಮಹಾಲಿಂಗಪುರ 08 : ಬೆಳಗಾವಿ ವಿಭಾಗ ಮಟ್ಟದ 14 ವಯೋಮಿತಿ ಒಳಗಿನ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬಾಗಲಕೋಟ ಜಿಲ್ಲೆಯನ್ನು ಪ್ರತಿನಿಧಿಸಿದ ಸ್ಥಳೀಯ…

ಅಧಿಕಾರಿಗಳೇ ಜಾಲಕ್ಕೆ: ಭ್ರೂಣ ಲಿಂಗ ಪತ್ತೆ ಪ್ರಕರಣ ಬಯಲು

ಲೋಕದರ್ಶನ ವರದಿ ಮಹಾಲಿಂಗಪುರ 06: ಗರ್ಭದಲ್ಲಿರುವ ಮಗುವಿನ ಲಿಂಗ ಪತ್ತೆ ಮಾಡಿ, ಹಣಕ್ಕಾಗಿ ಅಕ್ರಮ ಗರ್ಭಪಾತಕ್ಕೆ ದಾರಿ ಮಾಡಿಕೊಡುತ್ತಿದ್ದರೆಂಬ ಆರೋಪದ ಹಿನ್ನೆಲೆಯಲ್ಲಿ ಬಾಗಲಕೋಟೆ…

ಮೈಸೂರು ದಸರಾ ಮೆರವಣಿಗೆಯಲ್ಲಿ ಕರಡಿ ಮಜಲು ಕಲೆಗೆ ಅವಕಾಶ ನೀಡುವಂತೆ ಆಗ್ರಹ

ಲೋಕದರ್ಶನ ವರದಿ ಮಹಾಲಿಂಗಪುರ 5: ಮೈಸೂರು ದಸರಾ ಮೆರವಣಿಗೆಯಲ್ಲಿ ತಾಸೆ ವಾದನ ಕಲಾ ಪ್ರಕಾರದ ಬದಲಾಗಿ ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಜಾನಪದ ಕಲೆಯಾದ ಕರಡಿ ಮಜಲು ಕಲಾ ಪ್ರಕಾರವನ್ನು…

ಮಹಾಲಿಂಗಪುರದಲ್ಲಿ ಬಸ್ ಕೊರತೆ: ಡಿಪೋ ನಿರ್ಮಾಣಕ್ಕೆ ಆಗ್ರಹ

ಲೋಕದರ್ಶನ ವರದಿ ಮಹಾಲಿಂಗಪುರ 5: ನಗರ ವೇಗವಾಗಿ ಬೆಳೆಯುತ್ತಿದ್ದು, ಜನಸಂಖ್ಯೆ ಹಾಗೂ ವ್ಯಾಪಾರ-ವಹಿವಾಟು ಹೆಚ್ಚಾಗುತ್ತಿದ್ದರೂ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮಾತ್ರ…

38 ವರ್ಷಗಳ ಬಳಿಕವೂ ಮಾಸದ ಸ್ನೇಹಬಂಧ: 1987ಹಿ88 ಸಹಪಾಠಿಗಳ ಸ್ನೇಹ ಸಂಭ್ರಮ

ಲೋಕದರ್ಶನ ವರದಿ ಮಹಾಲಿಂಗಪುರ 05: ಕಾಲ ಉರುಳಿತು... ಬದುಕಿನ ದಾರಿಗಳು ಬದಲಾದವು... ಒಬ್ಬೊಬ್ಬರು ಒಂದೊಂದು ಊರು ಸೇರಿದರು. ಆದರೆ ಶಾಲೆಯ ಬೆಂಚಿನ ಮೇಲೆ ಬೆಸೆದ ಸ್ನೇಹದ ಬಂಧ ಮಾತ್ರ…

ಡಾಂಬರು ಹಾಕಿದ ಕೆಲವೇ ದಿನಕ್ಕೆ ಕಿತ್ತುಹೋದ ರಸ್ತೆ

ಡಾಂಬರು ಹಾಕಿದ ಕೆಲವೇ ದಿನಕ್ಕೆ ಕಿತ್ತುಹೋದ ರಸ್ತೆ ಮಹಾಲಿಂಗಪುರ 04: ಅಭಿವೃದ್ಧಿಯ ಹೆಸರಿನಲ್ಲಿ ಡಾಂಬರೀಕರಣಗೊಂಡ ಕೆಲವೇ ದಿನಗಳಲ್ಲಿ ಮುಧೋಳಹಿನಿಪ್ಪಾಣಿ ರಸ್ತೆಯ ಮಹಾಲಿಂಗಪುರ…

ಮಹಾಲಿಂಗಪುರದಲ್ಲಿ ನಾಟಕ ಪರ್ವಕ್ಕೆ ಚಾಲನೆ

ಲೋಕದರ್ಶನ ವರದಿ ಮಹಾಲಿಂಗಪುರ 02: ಪಟ್ಟಣದ ಎಸ್ಸಿಪಿ ಕಾಲೇಜು ಮೈದಾನದಲ್ಲಿ ಬಿ.ಎಸ್‌.ಆರ್‌. ನಾಟಕ ಸಂಘ, ಗುಬ್ಬಿ ತಂಡ ಆಯೋಜಿಸಿರುವ ನಾಟಕ ಪರ್ವಕ್ಕೆ ಶಾಸಕ ಸಿದ್ದು ಸವದಿ ಚಾಲನೆ…

ಸುದ್ದಿ ಓದಿ