ಮಹಲಿಂಗಪುರ

ಮಹಾಲಿಂಗಪುರವನ್ನು ತಾಲೂಕು ಘೋಷಿಸಲು ಆಗ್ರಹಿಸಿ ರೈತರ ಬೃಹತ್ ಪ್ರತಿಭಟನೆ

ಲೋಕದರ್ಶನ ವರದಿ ಮಹಾಲಿಂಗಪುರ 21: ಮಹಾಲಿಂಗಪುರವನ್ನು ಕೂಡಲೇ ತಾಲೂಕು ಎಂದು ಘೋಷಿಸಬೇಕು, ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಹಾಗೂ ಸಸಾಲಟ್ಟಿ ಎತ್ತಿನೀರಾವರಿ ಯೋಜನೆಯ ಬಾಕಿ…

ಸಂಘಟನಾ ಶಕ್ತಿಯೇ ಸಂಘದ ಜೀವಾಳ: ಈಶ್ವರ ಶೆಟ್ಟರ

ಲೋಕದರ್ಶನ ವರದಿ ಅರ್ಥಪೂರ್ಣವಾಗಿ ಪತ್ರಿಕಾ ದಿನಾಚರಣೆ; ಪತ್ರಕರ್ತರ ಹಿತಕ್ಕಾಗಿ ರೂ.50ಸಾವಿರ ದತ್ತಿನಿಧಿ ಘೋಷಣೆ ಮಹಾಲಿಂಗಪುರ 20: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಶತಮಾನದ…

ಸಮಾಜ ಸೇವೆಯಿಂದ ಜೀವನ ಸಾರ್ಥಕ: ಡಾ. ವಿಜಯ ಹಂಚಿನಾಳ

ಲೋಕದರ್ಶನ ವರದಿ ಮಹಾಲಿಂಗಪುರ 18: ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರೂ ತಮ್ಮ ಕೈಲಾದ ಸೇವೆ ಸಲ್ಲಿಸಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ವ್ಯಕ್ತಿ ಎಷ್ಟೇ ಉನ್ನತ ಸ್ಥಾನಮಾನ…

ಸಾವಿತ್ರಿಬಾಯಿ ಫುಲೆ ಸಿನಿಮಾ ಉಚಿತವಾಗಿ ವೀಕ್ಷಿಸಿದ 300 ಸರ್ಕಾರಿ ಶಾಲಾ ಮಕ್ಕಳು

ಲೋಕದರ್ಶನ ವರದಿ ಮಹಾಲಿಂಗಪುರ 17: ಲಯನ್ಸ್‌ ಕ್ಲಬ್ ಮಹಾಲಿಂಗಪುರ ವತಿಯಿಂದ ನಗರದ ಮಾರುತಿ ಚಿತ್ರಮಂದಿರದಲ್ಲಿ ಸುಮಾರು 300 ಸರ್ಕಾರಿ ಶಾಲಾ ಮಕ್ಕಳಿಗೆ ಸಮಾಜ ಸುಧಾರಕಿ ಹಾಗೂ ಭಾರತದ…

ಸುಶ್ರುತ ವಿಜ್ಞಾನ ಪ್ರಯೋಗಾಲಯಕ್ಕೆ ಚಾಲನೆ; ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಒತ್ತು

ಲೋಕದರ್ಶನ ವರದಿ ಮಹಾಲಿಂಗಪುರ 15: ನಗರದ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನೂತನವಾಗಿ ನಿರ್ಮಿಸಲಾದ ಸುಶ್ರುತ ವಿಜ್ಞಾನ ಪ್ರಯೋಗಾಲಯ ಸೇರಿದಂತೆ ವಿವಿಧ ಶೈಕ್ಷಣಿಕ, ಕ್ರೀಡಾ…

ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗೆ ಸಮಾಜದ ಸಹಕಾರ ಅಗತ್ಯ: ಸಿ.ಪಿ.ಐ. ಆರ್‌.ಆರ್‌. ಪಾಟೀಲ

ಲೋಕದರ್ಶನ ವರದಿ ಮಹಾಲಿಂಗಪುರ 14: ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಆರೋಗ್ಯ ಕಾಪಾಡಲು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಅತ್ಯಗತ್ಯವಾಗಿದೆ. ಸಮಾಜದ ದಾನಿಗಳು…

ಮಹಾಲಿಂಗಪುರದಲ್ಲಿ ರಾಷ್ಟ್ರೋತ್ಥಾನ ಪರಿಷತ್ ವತಿಯಿಂದ ಎರಡು ಕೃತಿಗಳ ಲೋಕಾರೆ​‍್ಣ

ಲೋಕದರ್ಶನ ವರದಿ ಮಹಾಲಿಂಗಪುರ, ಜು. 12: ರಾಷ್ಟ್ರಭಕ್ತಿ, ಭಾರತೀಯ ಸಂಸ್ಕೃತಿ, ಇತಿಹಾಸ, ಶಿಕ್ಷಣ ಹಾಗೂ ಸಮಾಜಮುಖಿ ಚಿಂತನೆಗಳನ್ನು ಯುವಜನರಲ್ಲಿ ಬೆಳೆಸುವ ಉದ್ದೇಶದಿಂದ…

ವಿದ್ಯಾರ್ಥಿಗಳ ಅಡುಗೆ ಕೌಶಲ್ಯಕ್ಕೆ ಮೆಚ್ಚುಗೆ : ಆರೋಗ್ಯಕರ ಆಹಾರದ ಮಹತ್ವದ ಅರಿವು

ಲೋಕದರ್ಶನ ವರದಿ ಭಾರತೀಯ ಭಾಷಾ ಶಿಬಿರ ಅಂಗವಾಗಿ ಸರಳ ಅಡುಗೆ ಸ್ಪರ್ಧೆ ಮಹಾಲಿಂಗಪುರ 12: ಭಾರತೀಯ ಭಾಷಾ ಶಿಬಿರದ ಅಂಗವಾಗಿ ಶಾಲೆಯಲ್ಲಿ ಸರಳ ಅಡುಗೆ ತಯಾರಿಕೆ ಸ್ಪರ್ಧೆಯನ್ನು…

ಧಾರಾಕಾರ ಮಳೆಗೆ ನಂದಗಾಂವಹಿಅವರಾದಿ ಸೇತುವೆ ಜಲಾವೃತ

ಲೋಕದರ್ಶನ ವರದಿ ವರದಿ : ಹನಮಂತ ನಾವಿ ಮಹಾಲಿಂಗಪುರ, ಜು. 11 : ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮವಾಗಿ…

ಕಲಿತ ವಿದ್ಯೆಯನ್ನು ಸಮಾಜಕ್ಕೆ ಹಂಚಿದಾಗ ಬದುಕು ಸಾರ್ಥಕ: ಮಾತೋಶ್ರೀ ವಿದ್ಯಾವತಿ

ಲೋಕದರ್ಶನ ವರದಿ ಮಹಾಲಿಂಗಪುರ, ಜು.11: ಮಹಿಳೆಯರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸದೃಢರಾಗಲು ಕೌಶಲ್ಯಾಭಿವೃದ್ಧಿ ಅತ್ಯಗತ್ಯವಾಗಿದ್ದು, ಕಲಿತ ವಿದ್ಯೆಯನ್ನು ಮತ್ತೊಬ್ಬರಿಗೆ ಧಾರೆ…

ಕ್ರಾಂತೀವೀರ ಬೆಳವಡಿ ವಡ್ಡರ ಯಳ್ಳಣ್ಣ ವೃತ್ತ ನಿರ್ಮಾಣಕ್ಕೆ ಅಧಿಕೃತ ಅನುಮೋದನೆ

ಲೋಕದರ್ಶನ ವರದಿ ಮಹಾಲಿಂಗಪುರ 10: ನಗರದ ಜಿ.ಎಲ್‌.ಬಿ.ಸಿ. ಸಮೀಪ ಕ್ರಾಂತೀವೀರ ಬೆಳವಡಿ ವಡ್ಡರ ಯಳ್ಳಣ್ಣ ಅವರ ಹೆಸರಿನಲ್ಲಿ ವೃತ್ತ ನಿರ್ಮಾಣಕ್ಕೆ ಮಹಾಲಿಂಗಪುರ ಪುರಸಭೆ ಅಧಿಕೃತವಾಗಿ…

ಸರ್ಕಾರಿ ಶಾಲೆಯ ಗುಣಮಟ್ಟ ಹೆಚ್ಚಿಸಿದ ಮುಖ್ಯಶಿಕ್ಷಕರ ಸೇವಾ ಮನೋಭಾವ

ಲೋಕದರ್ಶನ ವರದಿ ಮಹಾಲಿಂಗಪುರ, ಜು.10: ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸಲು ಶಿಕ್ಷಕರ ಬದ್ಧತೆ ಮತ್ತು ಸೇವಾ ಮನೋಭಾವವೇ ಪ್ರಮುಖ ಶಕ್ತಿಯಾಗಿದೆ ಎಂಬುದಕ್ಕೆ ರಬಕವಿ-ಬನಹಟ್ಟಿ…

ಸುದ್ದಿ ಓದಿ