ಮಹಲಿಂಗಪುರ

ರೈತರ ಏಳಿಗೆಗಾಗಿ ನಿರಂತರ ಶ್ರಮಿಸುತ್ತಿದೆ ಸಂಘ : ಬಸನಗೌಡ ಪಾಟೀಲ್

ಲೋಕದರ್ಶನ ವರದಿ ಮಹಾಲಿಂಗಪುರ 07: ಸಂಘವು 25 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು 2025-26 ನೇ ಸಾಲಿನಲ್ಲಿ 43 ಲಕ್ಷ 74 ಸಾವೀರ 941 ರೂ ಲಾಭ ಗಳಿಸಿದೆ. ಇದಕ್ಕೆ ಸುತ್ತಮುತ್ತಲಿನ…

ರನ್ನ ಬೆಳಗಲಿ ಪುಣ್ಯಕೋಟಿ ಆಶ್ರಮದಲ್ಲಿ ಪ್ರತ್ಯಂಗಿರಾ ಹೋಮ

ಮಹಾಲಿಂಗಪುರ, ಜು. 7: ಪಟ್ಟಣದ ಶ್ರೀ ಚಕ್ರಪೂರವಾಸಿನಿ ಚಕ್ರೇಶ್ವರಿ ಜ್ಯೋತಿರ್ವಿಜ್ಞಾನ ಸಂಶೋಧನಾ ಕೇಂದ್ರ ಹಾಗೂ ಪುಣ್ಯಕೋಟಿ ಸಿದ್ಧಾಶ್ರಮದ ಆವರಣದಲ್ಲಿ ರಾಷ್ಟ್ರದ ಸೈನಿಕರ ಸುಭದ್ರತೆ…

ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಮನವಿ

ಲೋಕದರ್ಶನ ವರದಿ ಮಹಾಲಿಂಗಪುರ, ಜು.6: ಪ್ರಜಾಪ್ರಭುತ್ವದ ಯಶಸ್ಸಿಗೆ ಮತದಾರರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕಾರ್ಯಕ್ರಮವನ್ನು…

ಹಡಪದ ಅಪ್ಪಣ್ಣ ಸಮುದಾಯ ಭವನ ಅಭಿವೃದ್ಧಿಗೆ ಚಾಲನೆ

ಲೋಕದರ್ಶನ ವರದಿ ಮಹಾಲಿಂಗಪುರ 6: ಹಡಪದ ಅಪ್ಪಣ್ಣ ಅವರು ವಚನ ಸಾಹಿತ್ಯ ಮತ್ತು ಶರಣ ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ ಮಹನೀಯರಾಗಿದ್ದು, ಅವರ ತತ್ವಾದರ್ಶಗಳನ್ನು ಪಾಲಿಸುವ ಸಮಾಜದ…

ನಾಗರಾಳದಲ್ಲಿ ಚಿರತೆ ಭೀತಿ: ದಾಳಿಯಿಂದ ಕೂದಲೆಳೆಯ ಅಂತರದಲ್ಲಿ ಪಾರಾದ ರೈತ

ಲೋಕದರ್ಶನ ವರದಿ ಮಹಾಲಿಂಗಪುರ, ಜು. 6: ಮುಧೋಳ ತಾಲೂಕಿನ ನಾಗರಾಳ ಗ್ರಾಮದ ತೋಟ ಪ್ರದೇಶದಲ್ಲಿ ಚಿರತೆಯ ಸಂಚಾರ ಗ್ರಾಮಸ್ಥರಲ್ಲಿ ಭಾರೀ ಆತಂಕ ಸೃಷ್ಟಿಸಿದ್ದು, ರೈತನೊಬ್ಬ ಚಿರತೆಯ…

ಅಡುಗೆ, ಉಡುಗೆ ತೊಡುಗೆಯಲ್ಲಿ ಭಾರತೀಯರು ಶ್ರೀಮಂತರು: ಸಪನಾ ಅನಿಗೋಳ

ಲೋಕದರ್ಶನ ವರದಿ ಮಹಾಲಿಂಗಪುರ 05: ಅಡುಗೆ, ಉಡುಗೆ ತೊಡುಗೆಯಲ್ಲಿ ಭಾರತೀಯರು ಶ್ರೀಮಂತರು ಈ ಯಾವ ವಿಷಯದಲ್ಲಿಯೂ ವಿದೇಶಿಯರ ಅನುಕರಣೆ ಬೇಡ ಎಂದು ರಾಷ್ಟ್ರೋತ್ಥಾನ ಪರಿಷತ್ ಪ್ರಶಿಕ್ಷಣ…

ವೈದ್ಯರ ಸೇವೆ, ಪತ್ರಿಕಾ ಧರ್ಮ ಸಮಾಜದ ಅಮೂಲ್ಯ ಆಧಾರಸ್ತಂಭಗಳು: ಡಾ. ವಿನೋದ ಮೇತ್ರಿ

ಲೋಕದರ್ಶನ ವರದಿ ಮಹಾಲಿಂಗಪುರ, 2: ಸಮಾಜದ ಆರೋಗ್ಯವನ್ನು ಕಾಪಾಡುವ ವೈದ್ಯರು ಮತ್ತು ಸಮಾಜಕ್ಕೆ ಸತ್ಯ ಹಾಗೂ ನೈಜ ಮಾಹಿತಿಯನ್ನು ತಲುಪಿಸುವ ಪತ್ರಕರ್ತರು ರಾಷ್ಟ್ರ ನಿರ್ಮಾಣದಲ್ಲಿ…

ಬಡತನದಲ್ಲೂ ಮೆರೆದ ಮಾನವೀಯತೆ: ಮಹಾಲಿಂಗಪುರದಲ್ಲಿ ಕಣ್ಣೀರಾಗಿಸಿತು ಅಪರೂಪದ ಕ್ಷಣ

ಮಹಾಲಿಂಗಪುರ 2: ಇಂದಿನ ಸ್ವಾರ್ಥಮಯ ಸಮಾಜದಲ್ಲಿ ಹಣವೇ ಎಲ್ಲವೂ ಎಂಬ ಭಾವನೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ಮಹಾಲಿಂಗಪುರ ಪುರಸಭೆಯ ಮುಂಭಾಗದಲ್ಲಿ ಗುರುವಾರ ನಡೆದ ಒಂದು ಮನಕಲಕುವ…

ಎಪಿಎಂಸಿ ಚರಂಡಿಗೆ ಶಾಶ್ವತ ಪರಿಹಾರಕ್ಕೆ ಸಾರ್ವಜನಿಕರ ಒತ್ತಾಯ

ಮಹಾಲಿಂಗಪುರ: ಎಪಿಎಂಸಿ ಪ್ರವೇಶ ದ್ವಾರದ ಬಳಿ ಹಲವು ದಿನಗಳಿಂದ ಚರಂಡಿ ನೀರು ರಸ್ತೆ ಮೇಲೆ ಹರಿದು ಕಸ, ದುರ್ವಾಸನೆ ಹಾಗೂ ಸಂಚಾರ ಸಮಸ್ಯೆ ಉಂಟಾಗಿತ್ತು. ಈ ಕುರಿತು ಪ್ರಕಟವಾದ ವರದಿ…

ಎಸ್‌ಆಯ್‌ಆರ್ : ಮತದಾನದ ಹಕ್ಕು ಕೈ ತಪ್ಪದಂತೆ ಎಚ್ಚರ ವಹಿಸಲು ಸಿದ್ದು ಕೊಣ್ಣೂರ ಕರೆ

ಲೋಕದರ್ಶನ ವರದಿ ಮಹಾಲಿಂಗಪುರ 01: ಎಸ್‌. ಆಯ್‌. ಆರ್ ನಿಂದ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಜನರ ಮತದಾನದ ಹಕ್ಕು ಕೈ ತಪ್ಪಿ ಹೋಗುವ ಆತಂಕವಿದೆ ಎಂದು ತೇರದಾಳ ಮತ ಕ್ಷೇತ್ರದ…

ತೇರದಾಳ ಕ್ಷೇತ್ರದಲ್ಲಿ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಶಾಸಕ ಸವದಿ ಚಾಲನೆ

ಲೋಕದರ್ಶನ ವರದಿ ಮಹಾಲಿಂಗಪುರ 30 : ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮೀಣ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು. ನಗರ ವಾರ್ಡ್‌ 18ರ…

ಎಪಿಎಂಸಿ ಆವರಣದಲ್ಲಿ ಮೂಲಸೌಕರ್ಯ ಕೊರತೆ, ತಕ್ಷಣ ಪರಿಹಾರಕ್ಕೆ ಆಗ್ರಹ

ಲೋಕದರ್ಶನ ವರದಿ ಮಹಾಲಿಂಗಪುರ 29: ಉತ್ತರ ಕರ್ನಾಟಕದ ಪ್ರಮುಖ ಕೃಷಿ ಮತ್ತು ವಾಣಿಜ್ಯ ಕೇಂದ್ರವಾಗಿರುವ ಮಹಾಲಿಂಗಪುರ ಎಪಿಎಂಸಿ ಯಾರ್ಡ್‌ನ ಮೊದಲನೇ ಗೇಟ್ ಬಳಿ ಮಳೆಗಾಲ…

ಸುದ್ದಿ ಓದಿ