ಧಾರವಾಡ - ಹುಬ್ಬಳ್ಳಿ

ಸ್ಥಗಿತಗೊಂಡ ಪಿಂಚಣಿ ಕೂಡಲೇ ಬಿಡುಗಡೆಗೆ ಎಸ್‌ಯುಸಿಐ ಕಮ್ಯುನಿಸ್ಟ್‌ ಪಕ್ಷ ಆಗ್ರಹ

ಧಾರವಾಡ : 7 ತಿಂಗಳಿನಿಂದ ಸ್ಥಗಿತಗೊಳಿಸಿರುವ ಸಾಮಾಜಿಕ ಭದ್ರತಾ ಪಿಂಚಣಿಯನ್ನು ಕೂಡಲೇ ಬಿಡುಗಡೆ ಮಾಡಲು ಆಗ್ರಹಿಸಿ ಎಸ್‌ಯುಸಿಐ ಕಮ್ಯುನಿಸ್ಟ್‌ ಪಕ್ಷದಿಂದ ಪ್ರತಿಭಟನಾ ಧರಣಿಕಳೆದ 7…

ದಾಂಡಿಯಾ ನೃತ್ಯದಿಂದ ಮಹಿಳೆಯರ ಆರೋಗ್ಯ ಸುಧಾರಣೆ

ಮಾಜಿ ಮೇಯರ, ಪಾಲಿಕೆ ಸದಸ್ಯರಾದ ಈರೇಶ ಅಂಚಟಗೇರಿ ನಾಡಿನ ಪ್ರಮುಖ ಹಬ್ಬಗಳಲ್ಲಿ ಒಂದಾದ ನಾಡಹಬ್ಬ ದಸರಾ ಹಿಂದೆ ಮೈಸೂರು ನಗರಕ್ಕೆ ಸೀಮಿತವಾಗಿತ್ತು. ಆದರೆ ಇಂದು ಗ್ರಾಮೀಣ ಪ್ರದೇಶಗಳಿಂದ…

ಎಸ್‌ಐಆರ್ ವಿರೋಧಿ ಹೋರಾಟಗಾರರ ಬಂಧನ ಖಂಡಿಸಿ ಧಾರವಾಡದಲ್ಲಿ ಪ್ರತಿಭಟನೆ

ಲೋಕದರ್ಶನ ವರದಿ ಧಾರವಾಡ 11: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ರದ್ದುಗೊಳಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ…

ನಶಾ ಮುಕ್ತ ಯುವ ಫಾರ್ ವಿಕಸಿತ ಭಾರತ ಜಾಗೃತಿ ಕಾರ್ಯಕ್ರಮ

ಹುಬ್ಬಳ್ಳಿ 11 : ನಶೆಯ ಚಟಕ್ಕೆ ಬಲಿಯಾಗುವುದರಿಂದ ಯುವಜನರು ತಮ್ಮ ಅಮೂಲ್ಯವಾದ ಜೀವನ, ಆರೋಗ್ಯ, ಶಿಕ್ಷಣ, ಗುರಿ ಮತ್ತು ಭವಿಷ್ಯವನ್ನು ಕಳೆದುಕೊಳ್ಳುವ ಅಪಾಯವಿದೆ. ವಿದ್ಯಾರ್ಥಿ…

ಧರಣಿಗೆ ಮಣಿದ ಪಾಲಿಕೆ: ಅಂಬೇಡ್ಕರ್ ಭವನ ಕಾಮಗಾರಿ ಶೀಘ್ರ ಆರಂಭ

ಹುಬ್ಬಳ್ಳಿ 09 ; ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್‌ ನಂ. 68ರ ಜೈ ಭೀಮ್ ನಗರದ ನಿವಾಸಿಗಳ ಬಹುವರ್ಷಗಳ ಬೇಡಿಕೆಯಾಗಿರುವ ಡಾ. ಬಿ.ಆರ್‌. ಅಂಬೇಡ್ಕರ್ ಸಾಂಸ್ಕೃತಿಕ ಸಮುದಾಯ…

ಧಾರವಾಡ ಕರಿಯಮ್ಮ ದೇವಸ್ಥಾನದಲ್ಲಿ ಸಂಭ್ರಮದ ನವರಾತ್ರಿ ಉತ್ಸವ

ಲೋಕದರ್ಶನ ವರದಿ ಧಾರವಾಡ 8 : ನಗರದ ಕೆಲಗೇರಿ ರಸ್ತೆಯ ಶಾಂತಿ ನಿಕೇತನ ನಗರದಲ್ಲಿರುವ ಕರಿಯಮ್ಮ ದೇವಸ್ಥಾನದಲ್ಲಿ ಬರುವ ರವಿವಾರ ಅಕ್ಟೋಬರ್ 11 ರಿಂದ ಒಂಬತ್ತು ದಿನಗಳ ಕಾಲ ನವರಾತ್ರಿ…

ಐ.ಟಿ.ಐ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಕಾರ್ಯಕ್ರಮ

ಲೋಕದರ್ಶನ ವರದಿ ಧಾರವಾಡ 05 : ವಿದ್ಯಾಗಿರಿಯ ಜೆ.ಎಸ್‌.ಎಸ್ ಮಂಜುನಾಥೇಶ್ವರ ಐ.ಟಿ.ಐ ಕಾಲೇಜಿನಲ್ಲಿ 2026-26ನೇ ಸಾಲಿನಲ್ಲಿ ಐ.ಟಿ.ಐ ಪಾಸಾದ ವಿದ್ಯಾರ್ಥಿಗಳಿಗೆ ಘಟಿಕೋತ್ಸವ…

ಲಲಿತ ಪ್ರಬಂಧಗಳು ಓದುಗರ ಮನಸ್ಸಿಗೆ ಆಹ್ಲಾದದ ಅನುಭವ ನೀಡುತ್ತವೆ

ಧಾರವಾಡ 03 : ಲಲಿತ ಪ್ರಬಂಧಗಳು ಓದುಗರ ಮನಸ್ಸಿನ ಮೇಲೆ ಆಹ್ಲಾದದ ಅನುಭವ ನೀಡುತ್ತವೆ. ಅವು ಹಾಸ್ಯಕಷ್ಟೆ ಸೀಮಿತವಲ,್ಲ ಬದುಕಿನ ಕಟುಸತ್ಯಗಳನ್ನು ಅತ್ಯಂತ ಸರಳವಾಗಿ, ರಂಜನೀಯವಾಗಿ…

ಧಾರವಾಡ ಜಿಲ್ಲಾ ಅಧ್ಯಕ್ಷರಾಗಿ ಸಹದೇವಪ್ಪ ಮಾಳಗಿ ನೇಮಕ

ಲೋಕದರ್ಶನ ವರದಿ ಹುಬ್ಬಳ್ಳಿ 3: ಮಾದಾರ ಚೆನ್ನಯ್ಯ ಸೇವಾ ಸಮಿತಿ, ಕರ್ನಾಟಕ ರಾಜ್ಯ ಸಮಿತಿಯ ಧಾರವಾಡ ಜಿಲ್ಲಾ ನೂತನ ಅಧ್ಯಕ್ಷರಾಗಿ ಸಹದೇವಪ್ಪ ಮಾಳಗಿ ಅವರನ್ನು ನೇಮಕ ಮಾಡಲಾಗಿದೆ. ಪರಮ…

ಕವಿವಿಯಲ್ಲಿ ಅಂತರರಾಷ್ಟ್ರೀಯ ಅಹಿಂಸಾ ದಿನಾಚರಣೆ

ಧಾರವಾಡ 02: ಕರ್ನಾಟಕ ವಿಶ್ವವಿದ್ಯಾಲಯದ ಗಾಂಧೀ ಅಧ್ಯಯನ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಕೋಶ ಹಾಗೂ ಕವಿವಿ ಗಾಂಧೀ ಶಾಂತಿ ಪ್ರತಿಷ್ಠಾನ ಕೇಂದ್ರದ ಸಹಯೋಗದಲ್ಲಿ…

ಸತ್ಯವನ್ನೇ ನುಡಿಯಬೇಕು, ಅಹಿಂಸೆಯ ಮಾರ್ಗದಲ್ಲಿ ನಡೆಯಬೇಕು: ಜಿಲ್ಲಾಧಿಕಾರಿ

ಧಾರವಾಡ, ಅ. 2: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಸತ್ಯವನ್ನೇ ನುಡಿಯಬೇಕು, ಅಹಿಂಸೆಯ ಮಾರ್ಗದಲ್ಲಿ ನಡೆಯಬೇಕು ಎಂದು ಸಾರಿದ್ದಾರೆ. ಸಾವಿರ ಸುಳ್ಳು ಹೇಳುವುದಕ್ಕಿಂತ ಒಂದೇ…

ಸುದ್ದಿ ಓದಿ