ಪುಟ್ಟಪ್ಪನವರ ಧೀಮಂತ ವ್ಯಕ್ತಿತ್ವ ನನಗೆ ರೋಮಾಂಚನ ನೀಡುತ್ತದೆ: ಸಿದ್ಧಲಿಂಗಯ್ಯ
ಧಾರವಾಡ 25:  ಕನರ್ಾಟಕ ವಿದ್ಯಾವರ್ಧಕ ಸಂಘದ ಅವಿಸ್ಮರಣೀಯ ಸೇವೆ ನನ್ನನ್ನು ಪುಳಕಿತನಾಗುವಂತೆ ಮಾಡುತ್ತದೆ. ಅದೇ ರೀತಿ ಈ ಸಂಘದ ಅಧ್ಯಕ್ಷ ನಾಡೋಜ ಡಾ. ಪಾಪುರವರ ಹೆಸರು ನನ್ನ ಕಿವಿ...
November 27, 09:23 AM   |   By Admin
ಕತೆಗಳಲ್ಲಿ ಸಾಮಾಜಿಕ ಸ್ವಾಸ್ಥ್ಯ, ಜಾನಪದ ಸೊಗಡು ಇರಲಿ: ಸಂಕನಗೌಡರ
ಧಾರವಾಡ 24:  ಗಾದೆ ಮಾತುಗಳನ್ನು ಆಧರಿಸಿದ ಕತೆಗಳು ಸಾಮಾಜಿಕ ಸ್ವಾಸ್ಥ್ಯವನ್ನು, ಜಾನಪದ ಸೊಗಡನ್ನು ಒಳಗೊಂಡಿರಬೇಕು. ಕತೆ ಅಬಾಲ ವೃದ್ಧರಿಗೆ ಮನರಂಜನೆ ನೀಡುವುದರ ಜೊತೆಗೆ ಬೌದ್ಧಿ...
November 24, 03:12 PM   |   By Admin
ನಿಗದಿಯಿಂದ ಉಳವಿಯವರೆಗೆ ಪಾದಯಾತ್ರೆ ಮುಂದುವರಿಕೆ: ಕುಗ್ಗದ ಜನೋತ್ಸಾಹ
ಧಾರವಾಡ 24:   ಧಾರವಾಡ ವಿಧಾನಸಭಾ  ಕ್ಷೇತ್ರ-71ರ ಬಿಜೆಪಿ ಶಾಸಕರು ಹಾಗೂ ಗರಗ ಮಡಿವಾಳೇಶ್ವರ ಮಠದ ಟ್ರಸ್ಟಿಯೂ ಆಗಿರುವ ಅಮೃತ ದೇಸಾಯಿ ಅವರ ಸುಕ್ಷೇತ್ರ ಗರಗದಿಂದ  ಉಳ...
November 24, 03:09 PM   |   By Admin
ೀರಭದ್ರಸ್ವಾಮಿ ಸಾಮೂಹಿಕ ಗುಗ್ಗಳ ಮಹೋತ್ಸವ
ಧಾರವಾಡ, 24: ಒಂದೆಡೆ ನಿರಂತರ ನುಡಿಸುವ ಸಂಬಾಳ ವಾದನ, ಮತ್ತೊಂದೆಡೆ ಕರಡಿಮಜಲಿನ ಸದ್ದು, ಇನ್ನೊಂದೆಡೆ ವೀರಗಾಸೆಯನ್ನು ಧರಿಸಿದ್ದ ಪುರವಂತರ ಒಡಪುಗಳ ಧ್ವನಿ, ಜೊತೆಗೆ ಭಕ್ತಗಣದ ಜಯಘೋಷದ...
November 24, 03:07 PM   |   By Admin
ಗರಗದಿಂದ ಉಳವಿಗೆ ಪಾದಯಾತ್ರೆ ಆರಂಭ
ಧಾರವಾಡ 23:   ಧಾರವಾಡ ವಿಧಾನಸಭಾ  ಕ್ಷೇತ್ರ-71ರ ಬಿಜೆಪಿ ಶಾಸಕರು ಹಾಗೂ ಗರಗ ಮಡಿವಾಳೇಶ್ವರ ಮಠದ ಟ್ರಸ್ಟಿಯೂ ಆಗಿರುವ ಅಮೃತ ದೇಸಾಯಿ ಅವರು ಗುರುವಾರ ಬೆಳಗ್ಗೆ ತಮ್ಮ ಸಾವಿ...
November 23, 12:13 PM   |   By Admin
ಸಮ ಭಾವನೆಯೊಂದಿಗೆ ಬದುಕಿದಲ್ಲಿ ಸುಂದರ ರಾಷ್ಟ್ರ ನಿಮರ್ಾಣ: ಡಾ.ಅನಿತಾ
    ಧಾರವಾಡ 23: ನಾವು ಭಾರತ ರಾಷ್ಟ್ರದಲ್ಲಿ ಜನ್ಮತಾಳಿದ್ದೇವೆಂದರೆ ನಾವೆಲ್ಲರೂ ಒಂದು ಎಂಬ ಭಾವನೆಯೊಂದಿಗೆ ಜೀವನ ನಡೆಸಿದಲ್ಲಿ ಒಂದು ಸುಂದರ ರಾಷ್ಟ್ರ ನಿಮರ್ಾಣ ಮಾಡ...
November 23, 12:10 PM   |   By Admin
ಕನ್ನಡ ಸಾಹಿತ್ಯ ಸಮ್ಮೇಳನ: ಮುಖ್ಯ ರಸ್ತೆ ಶೀಘ್ರ ಮುಕ್ತಗೊಳಿಸಲು ಚೋಳನ್ ಆದೇಶ
ಧಾರವಾಡ 23: ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ ಆರಂಭಿಸಿರುವ ಜಿಲ್ಲಾಡಳಿತವು ಸಮ್ಮೇಳನ ಜರುಗುವ ಕೃಷಿ ವಿಶ್ವವಿದ್ಯಾಲಯಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ...
November 23, 12:09 PM   |   By Admin
ಬರವಣಿಗೆಯನ್ನು ಕೃಷಿ ಮಾಡಿಕೊಂಡಾಗ ಆನಂದ: ಐರಸಂಗ
ಧಾರವಾಡ 23: ನಮ್ಮ ಕನ್ನಡ ಭಾಷೆ ಅಭ್ಯಾಸ ಮಾಡಿ ಮತ್ತು ಸಂಸ್ಕೃತಿಯ ವೈಭವವನ್ನು ಅರಿತು, ಸಾಹಿತ್ಯದ ಪುಸ್ತಕಗಳನ್ನು ಓದಬೇಕು, ಆಗ ಮನಸ್ಸಿನ ದುಗುಡು-ದುಮ್ಮಾನ ದೂರ ಆಗಿ, ಪರಿಪಕ್ವ ಕವಿ, ...
November 23, 12:06 PM   |   By Admin
4 ವರ್ಷದ ಪುಟಾಣಿಮಹನ್ಯಗೆ ಸಿಂಗಿಂಗ್ ಸ್ಟಾರ್ ವಿಶೇಷ ಪ್ರಶಸ್ತಿ
ಹುಬ್ಬಳ್ಳಿ, 22: ಇಲ್ಲಿನ ಸಾಂಸ್ಕೃತಿಕ ಭವನದಲ್ಲಿ ಆನಂದ ಮೆಲೋಡಿಯವರು ಹಮ್ಮಿಕೊಂಡಿದ್ದ 'ಸಿಂಗಿಂಗ್ ಸ್ಟಾರ್ ಆಫ್ ಹುಬ್ಬಳ್ಳಿ : 2018ರ ಸೀಸನ್-2' ಸಂಗೀತ ಸ್ಪಧರ್ೆಯ ಜ್ಯೂನಿಯರ್ ವಿಭಾಗ...
November 22, 12:25 PM   |   By Admin
ನೂತನ ಪದಾಧಿಕಾರಿಗಳ ಒಕ್ಕೂಟ ಪದಗ್ರಹಣ
ನೂತನ ಪದಾಧಿಕಾರಿಗಳ ಒಕ್ಕೂಟ ಪದಗ್ರಹಣ ಧಾರವಾಡ 22: ಧಮರ್ಾಧಿಕಾರಿಗಳಾದ ವಿರೇಂದ್ರ ಹೆಗ್ಗಡೆಯವರು ಪ್ರಾರಂಭಿಸಿದಂತಹ ಈ ಯೋಜನೆಯು ಗ್ರಾಮೀಣ ಭಾಗದಲ್ಲಿ  ಮಾತ್ರ ಸಿಮೀತವಾಗಿರದ...
November 22, 12:23 PM   |   By Admin

ಇತ್ತೀಚಿನ ಸುದ್ದಿ