ಕೆರೆಗಳನ್ನು ಸ್ವಚ್ಛವಾಗಿಡುವಲ್ಲಿ ಸಾರ್ವಜನಿಕರು ಮುಂದಾಗಲಿ: ಕಡಕ್ಬಾವಿ
ಧಾರವಾಡ 30: ಕೆರೆ ಬಾವಿಗಳನ್ನು ಸ್ವಚ್ಛಗೊಳಿಸಿ ನೀರನ್ನು ಶುಚಿಯಾಗಿ ಇಡಲು ಸಾರ್ವಜನಿಕರು ಮುಂದಾಗಬೇಕು. ಜಲ ಸಂಪನ್ಮೂಲ ಉಳಿಯಬೇಕಾದರೆ ನಮ್ಮ ಸಂಪತ್ತಾದ ಕೆರೆಗಳನ್ನು, ಅದಕ್ಕೆ ಬರತಕ್ಕಂ...
November 30, 03:38 PM   |   By Admin
ಗಣಿತ ಕ್ಷೇತ್ರಕ್ಕೆ ಭಾರತದ ಕೊಡುಗೆ ಅಪಾರ: ಹಿರೇಮಠ
ಧಾರವಾಡ, 30 : ವಿಶ್ವಕ್ಕೆ ಶೂನ್ಯದ ಪರಿಕಲ್ಪನೆಯನ್ನು ಪರಿಚಯಿಸುವುದರೊಂದಿಗೆ ರೋಬೋಟೆಕ್ಸ, ಬಯೋಟೆಕ್ನಾಲಜಿ ಮುಂತಾದ ವಿಜ್ಞಾನದ ಆವಿಷ್ಕಾರಗಳಿಗೆ ಪೂರಕವಾಗಿ ಗಣಿತ ಕ್ಷೇತ್ರಕ್ಕೆ ಭಾರತದ ...
November 30, 03:37 PM   |   By Admin
ಬಾಲಕಾಮರ್ಿಕ ಪದ್ಧತಿ ನಿಮರ್ೂಲನೆಗೆ ಜಾಗೃತಿ ಮುಖ್ಯ: ಎನ್.ಮುನಿರಾಜು
  ಧಾರವಾಡ 30: ಬಾಲ ಮತ್ತು ಕಿಶೋರ ಕಾಮರ್ಿಕ ಮುಕ್ತ ವಲಯ ಘೋಷಣೆಗಾಗಿ ವ್ಯಕ್ತಿ, ಕುಟುಂಬ ಸಮುದಾಯದಲ್ಲಿ ಅರಿವು ಜಾಗೃತಿ ಮೂಡಿಸಲು ಸಕರ್ಾರದ ಎಲ್ಲ ಇಲಾಖೆಗಳ ಆಧಾರ ಸ್ತಂಭವಾದ ಅಂಗನ...
November 30, 03:35 PM   |   By Admin
ಟೈಕ್ವಾಂಡೊ ಸ್ವಯಂ ರಕ್ಷಣೆ ಕಲೆ: ಜಗನ್ನಾಥಗೌಡ್ರ ಸಿದ್ದನಗೌಡ್ರ
ಧಾರವಾಡ 29: ಕೊರಿಯಾ ದೇಶದ ಮೂಲ ಕ್ರೀಡೆಯಾದ ಟೈಕ್ವಾಂಡೋ ಸ್ವಯಂ ರಕ್ಷಣೆ ಕಲೆಯಾಗಿದ್ದು, ನಮ್ಮ ರಾಷ್ಟ್ರದಲ್ಲಿ ಬೆಳೆಸುವ ಅಗತ್ಯವಿದೆ ಎಂದು ಹುಬ್ಬಳ್ಳಿ ಎಪಿಎಂಸಿ ಅಧ್ಯಕ್ಷ ಜಗನ್ನಾಥಗೌಡ...
November 29, 03:44 PM   |   By Admin
ಸ್ವಚ್ಛತೆ ಕಾಪಾಡುವಲ್ಲಿ ಪ್ರತಿಯೊಬ್ಬರು ಭಾಗಿಗಳಾಗಿ: ಪುರೋಹಿತ
ಧಾರವಾಡ 29: ಸ್ವಚ್ಛತೆ ಕಾಪಾಡುವಲ್ಲಿ ಪ್ರತಿಯೊಬ್ಬರು ಭಾಗಿಗಳಾಗಿ ದೇಶಕ್ಕೆ  ಅಳಿಲು ಸೇವೆ ಮಾಡಬೇಕಿದೆ ಎಂದು ಕೆ ಇ ಬೋರ್ಡ ಕಾಲೇಜು ಆಡಳಿತ ಮಂಡಳಿಯ ಕಾಯರ್ಾಧ್ಯಕ್ಷ ಡಾ ಸುನಿತ ಪು...
November 29, 03:43 PM   |   By Admin
ಕವಿವ ಸಂಘದಿಂದ ಕಲೆ, ಕಲಾವಿದ, ಸಾಹಿತಿ, ಬರಹಗಾರರಿಗೆ ಅಪಾರ ಪ್ರೋತ್ಸಾಹ: ಕುಲಕಣರ್ಿ
ಧಾರವಾಡ 29:  ಕನರ್ಾಟಕ ವಿದ್ಯಾವರ್ಧಕ ಸಂಘವು ಎಂದಿನಿಂದಲೂ ಅವ್ಯಾಹತವಾಗಿ ರಚನಾತ್ಮಕ, ವಿಧಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಕಲೆ, ಕಲಾವಿದರಿಗೆ, ಸಾಹಿತಿಗಳಿಗೆ, ಬರಹಗಾ...
November 29, 03:41 PM   |   By Admin
ಕೆ.ಸಿ.ಡಿ ಎಲೆವನ್ ತಂಡಕ್ಕೆ ಧಾರವಾಡ ಚಾಂಪಿಯನ್ಸ್ ಕ್ರಿಕೆಟ್ ಟ್ರೋಫಿ-2018
ಧಾರವಾಡ 28: ಇಂದಿನ ಯುವಪೀಳಿಗೆ ಹಲವಾರು ದುಶ್ಚಟಕ್ಕೆ ಬಲಿಯಾಗುತ್ತಿರುವುದು ಸಮಾಜಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಯುವಕರು ಕ್ರೀಡಾಕೂಟದಲ್ಲಿ ಆಸಕ್ತಿಯಿಂದ ಭಾಗವಹಿಸುವದರಿಂದ ಸದೃಢ ...
November 28, 03:21 PM   |   By Admin
ಸದೃಢ ರಾಷ್ಟ್ರ ಕಟ್ಟುವ ಸಮೂಹ ನಿಮರ್ಿಸಿ : ಮೇಜರ್ ಸಿದ್ದಲಿಂಗಯ್ಯ ಕರೆ
ಧಾರವಾಡ, 28: ವಿದ್ಯಾಥರ್ಿಗಳನ್ನು ಜಾತಿ, ಧರ್ಮ, ಲಿಂಗ, ಭಾಷೆ, ಗಡಿ ಮುಂತಾದ ಸಂಕೀರ್ಣ ಸಂಗತಿಗಳಿಂದ ಮುಕ್ತಗೊಳಿಸಿ ವೈಚಾರಿಕ ಮುಕ್ತ ನೆಲೆಯಲ್ಲಿ ಜೀವನ ಮೌಲ್ಯಗಳ ಬದ್ಧತೆಯೊಂದಿಗೆ ಸದೃಢ...
November 28, 03:19 PM   |   By Admin
ಕನಕ ಪಂಚಮಿ ಸಾಂಸ್ಕೃತಿಕ ಉತ್ಸವ 2018 ಸಮಾರೋಪ
ಧಾರವಾಡ, 28: 531ನೇ ಕನಕ ಜಯಂತಿ ಅಂಗವಾಗಿ ಮನಸೂರ ರೇವಣಸಿದ್ಧೇಶ್ವರ ಮಹಾಮಠ ವಿದ್ಯಾಪೀಠ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಜರುಗಿದ ಕನಕ ಪ್ರಶಸ್ತಿ ಪ್ರದಾನ ಹಾಗೂ ...
November 28, 03:15 PM   |   By Admin
ಕನಕ ಪಂಚಮಿ ಸಾಂಸ್ಕೃತಿಕ ಉತ್ಸವ
ಧಾರವಾಡ 28: ಕನರ್ಾಟಕ ವಿದ್ಯಾವರ್ಧಕ ಸಂಘದಲ್ಲಿ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ವಿದ್ಯಾಪೀಠ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಆಶ್ರಯದಲ್ಲಿ 531ನೇ ಕನಕ ಜಯಂ...
November 28, 03:13 PM   |   By Admin

ಇತ್ತೀಚಿನ ಸುದ್ದಿ