ಕಲೆಯಲ್ಲಿ ಅತ್ಯಂತ ಶ್ರೇಷ್ಠ ಸಂಗೀತ: ಶಾಂತಾರಾಮ ಹೆಗಡೆ
ಧಾರವಾಡ 26: ಕಲೆಯಲ್ಲಿ ಅತ್ಯಂತ ಶ್ರೇಷ್ಠ ಕಲೆ ಸಂಗೀತ, ಗೀತೆಗೆ ವಾದ್ಯವು ಸೇರಿದಾಗ ಸಂಗೀತವಾಗುತ್ತದೆ. ಸಂಗೀತದೊಂದಿಗೆ ನೃತ್ಯವು ಸೇರಿದಾಗ ನಟರಾಜನಿಗೆ ಪ್ರಿಯವಾಗುತ್ತದೆ ಎಂದು ಖ್ಯಾತ ...
November 27, 10:24 AM   |   By Admin
ಸಾಂಸ್ಕೃತಿಕ, ಸಂಗೀತ, ಸಾಹಿತ್ಯ ಲೋಕದಿಂದ ಒತ್ತಡ ಮುಕ್ತ ಬದುಕು: ಅಂಗಡಿ
ಧಾರವಾಡ 26:  ನಮ್ಮ ಸುತ್ತಮುತ್ತಲಿನ ಜನರ ಜೀವನವನ್ನು ಸ್ವಲ್ಪ ಲಕ್ಷ್ಯಕೊಟ್ಟು ನೋಡಿದಾಗ, ಹೆಚ್ಚಿನ ಜನರು ದಿನನಿತ್ಯದ ಕೆಲಸಕಾರ್ಯಗಳಲ್ಲಿ ಒತ್ತಡ ಅನುಭವಿಸುವುದು, ಮಾನಸಿಕ ನೆಮ್ಮ...
November 27, 10:22 AM   |   By Admin
ಶಿಕ್ಷಣ ಇಲಾಖೆಯ ಕಡತ ಯಜ್ಞ ಯಶಸ್ವಿ
ಧಾರವಾಡ, 26: ವಾಯವ್ಯ ಕನರ್ಾಟಕ ವಲಯದ ಬೆಳಗಾವಿ ವಿಭಾಗದ ಎಲ್ಲ 9 ಜಿಲ್ಲೆಗಳಲ್ಲಿ ರವಿವಾರ ರಜಾ ದಿನದಂದು ಜರುಗಿದ ಶಿಕ್ಷಣ ಇಲಾಖೆಯ ಕಡತ ಯಜ್ಞ ಎಲ್ಲೆಡೆ ಯಶಸ್ವಿಯಾಗಿ ಜರುಗಿದ ವರದಿಯಾಗಿ...
November 27, 10:17 AM   |   By Admin
ಮಕ್ಕಳ ಸಹಾಯವಾಣಿಯೊಂದಿಗೆ ಗೆಳೆತನ ಕಾರ್ಯಕ್ರಮ ಸಮಾರೋಪ
ಧಾರವಾಡ 25; ಮಕ್ಕಳ ಸಹಾಯವಾಣಿಯೊಂದಿಗೆ ಗೆಳೆತನ ಕಾರ್ಯಕ್ರಮವನ್ನು ಈ ವರ್ಷ ನ. 15ರಂದು ಪ್ರಾರಂಭವಾಗಿ ದಿ. 23ವರಗೆ ಧಾರವಾಡ ಹಾಗೂ ಹುಬ್ಬಳ್ಳಿಯ ವಿವಿಧ ಸ್ಥಳಗಳಲ್ಲಿ ಪ್ರತಿ ದಿನ ಮಕ್ಕಳ...
November 27, 09:53 AM   |   By Admin
ಕನ್ನಡದಲ್ಲಿ ಸಂಶೋಧನಾ ಲೇಖನಗಳು, ಪ್ರಬಂಧಗಳ ಪ್ರಕಟಣೆಯಾಗಲಿ: ಗಾಯಿ
ಧಾರವಾಡ 25: ವಿಜ್ಞಾನವನ್ನು ಕನ್ನಡದಲ್ಲಿ ಬರೆಯುವ ಹವ್ಯಾಸದ ಕಿಡಿ ಹೊತ್ತಿಸುವ ಈ ಸಮ್ಮೇಳನ ಸಫಲವಾಗಿದೆ ಎಂದು ಕನರ್ಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪ್ರಮೋದ ಗಾಯಿ ಹೇಳಿದರು.ನಗರದ...
November 27, 09:51 AM   |   By Admin
ಪುಟ್ಟಪ್ಪನವರ ಧೀಮಂತ ವ್ಯಕ್ತಿತ್ವ ನನಗೆ ರೋಮಾಂಚನ ನೀಡುತ್ತದೆ: ಸಿದ್ಧಲಿಂಗಯ್ಯ
ಧಾರವಾಡ 25:  ಕನರ್ಾಟಕ ವಿದ್ಯಾವರ್ಧಕ ಸಂಘದ ಅವಿಸ್ಮರಣೀಯ ಸೇವೆ ನನ್ನನ್ನು ಪುಳಕಿತನಾಗುವಂತೆ ಮಾಡುತ್ತದೆ. ಅದೇ ರೀತಿ ಈ ಸಂಘದ ಅಧ್ಯಕ್ಷ ನಾಡೋಜ ಡಾ. ಪಾಪುರವರ ಹೆಸರು ನನ್ನ ಕಿವಿ...
November 27, 09:23 AM   |   By Admin
ಕತೆಗಳಲ್ಲಿ ಸಾಮಾಜಿಕ ಸ್ವಾಸ್ಥ್ಯ, ಜಾನಪದ ಸೊಗಡು ಇರಲಿ: ಸಂಕನಗೌಡರ
ಧಾರವಾಡ 24:  ಗಾದೆ ಮಾತುಗಳನ್ನು ಆಧರಿಸಿದ ಕತೆಗಳು ಸಾಮಾಜಿಕ ಸ್ವಾಸ್ಥ್ಯವನ್ನು, ಜಾನಪದ ಸೊಗಡನ್ನು ಒಳಗೊಂಡಿರಬೇಕು. ಕತೆ ಅಬಾಲ ವೃದ್ಧರಿಗೆ ಮನರಂಜನೆ ನೀಡುವುದರ ಜೊತೆಗೆ ಬೌದ್ಧಿ...
November 24, 03:12 PM   |   By Admin
ನಿಗದಿಯಿಂದ ಉಳವಿಯವರೆಗೆ ಪಾದಯಾತ್ರೆ ಮುಂದುವರಿಕೆ: ಕುಗ್ಗದ ಜನೋತ್ಸಾಹ
ಧಾರವಾಡ 24:   ಧಾರವಾಡ ವಿಧಾನಸಭಾ  ಕ್ಷೇತ್ರ-71ರ ಬಿಜೆಪಿ ಶಾಸಕರು ಹಾಗೂ ಗರಗ ಮಡಿವಾಳೇಶ್ವರ ಮಠದ ಟ್ರಸ್ಟಿಯೂ ಆಗಿರುವ ಅಮೃತ ದೇಸಾಯಿ ಅವರ ಸುಕ್ಷೇತ್ರ ಗರಗದಿಂದ  ಉಳ...
November 24, 03:09 PM   |   By Admin
ೀರಭದ್ರಸ್ವಾಮಿ ಸಾಮೂಹಿಕ ಗುಗ್ಗಳ ಮಹೋತ್ಸವ
ಧಾರವಾಡ, 24: ಒಂದೆಡೆ ನಿರಂತರ ನುಡಿಸುವ ಸಂಬಾಳ ವಾದನ, ಮತ್ತೊಂದೆಡೆ ಕರಡಿಮಜಲಿನ ಸದ್ದು, ಇನ್ನೊಂದೆಡೆ ವೀರಗಾಸೆಯನ್ನು ಧರಿಸಿದ್ದ ಪುರವಂತರ ಒಡಪುಗಳ ಧ್ವನಿ, ಜೊತೆಗೆ ಭಕ್ತಗಣದ ಜಯಘೋಷದ...
November 24, 03:07 PM   |   By Admin
ಗರಗದಿಂದ ಉಳವಿಗೆ ಪಾದಯಾತ್ರೆ ಆರಂಭ
ಧಾರವಾಡ 23:   ಧಾರವಾಡ ವಿಧಾನಸಭಾ  ಕ್ಷೇತ್ರ-71ರ ಬಿಜೆಪಿ ಶಾಸಕರು ಹಾಗೂ ಗರಗ ಮಡಿವಾಳೇಶ್ವರ ಮಠದ ಟ್ರಸ್ಟಿಯೂ ಆಗಿರುವ ಅಮೃತ ದೇಸಾಯಿ ಅವರು ಗುರುವಾರ ಬೆಳಗ್ಗೆ ತಮ್ಮ ಸಾವಿ...
November 23, 12:13 PM   |   By Admin

ಇತ್ತೀಚಿನ ಸುದ್ದಿ