ಉತ್ತರ ಕನ್ನಡ

ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಬಂಧನ

ಲೋಕದರ್ಶನ ವರದಿ ಮುಂಡಗೋಡ 16: ಅಪ್ರಾಪ್ತೆಯನ್ನು ಲೈಂಗಿಕವಾಗಿ ಬಳಸಿಕೊಂಡು ಮದುವೆ ಯಾಗುವುದಾಗಿ ಪ್ರಮಾಣಮಾಡಿ ತಲೆ ಮರೆಸಿಕೊಂಡಿದ್ದ ನಿಜವಾದ ಆರೋಪಿ ಮಂಜುನಾಥ ತಳವಾರ ಗುರುವಾರ…

ಮಾರ ಥೋಮಾ ಶಾಲೆಯಲ್ಲಿ ಕ್ವೆಸ್ಟ - 2018

ಲೋಕದರ್ಶನ ವರದಿ ಹೊನ್ನಾವರ 16: ಮಕ್ಕಳ ದಿನಾಚರಣೆಯ ಉದ್ದಿಶ್ಯ ಹೊನ್ನಾವರದ ಮಾರ ಥೋಮಾ ಆಂಗ್ಲ ಮಾಧ್ಯಮ ಹಾಗೂ ಕೇಂದ್ರೀಯ ವಿದ್ಯಾಲಯದಲ್ಲಿ ಗಿ ರಿಂದ ಘಿ ತರಗತಿಗಳ ವಿದ್ಯಾಥರ್ಿಗಳಿಗೆ…

ಗ್ರಾಪಂ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ

ಲೋಕದರ್ಶನ ವರದಿ ಹಳಿಯಾಳ16: ಸಿಐಟಿಯು ಸಂಯೋಜಿತ ಕನರ್ಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘದ ಹಳಿಯಾಳ ತಾಲೂಕಾ ಸಮಿತಿಯವರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ್ದಾರೆ…

ಪ್ರಗತಿಪರ ಕೃಷಿಕ ಹೆಗಡೆಗೆ ಡಾ.ಎಂ.ಹೆಚ್.ಮರಿಗೌಡ ಸ್ಮಾರಕ ಪ್ರಶಸ್ತಿ

ಲೋಕದರ್ಶನ ವರದಿ ಯಲ್ಲಾಪುರ: ತೋಟಗಾರಿಕಾ ಸಾಧನೆಗಾಗಿ ತಾಲೂಕಿನ ಕಾನಕೊಡ್ಲಿನ ಪ್ರಗತಿಪರ ಕೃಷಿಕ ಪ್ರಸಾದ ರಾಮಾ ಹೆಗಡೆಯವರಿಗೆ ಡಾ.ಎಂ.ಹೆಚ್.ಮರಿಗೌಡ ಸ್ಮಾರಕ ಪ್ರಶಸ್ತಿ ಲಭಿಸಿದೆ. ಕಾಳು…

ಮುಂಡಗೋಡ: ಪಟ್ಟಣದಲ್ಲಿ ಚಿರತೆ ಸಂಚಾರ

ಮುಂಡಗೋಡ 16: ಪಟ್ಟಣದಲ್ಲಿ ಚಿರತೆ ಸಂಚರಿಸುತ್ತಿದೆ ಎಂಬುದನ್ನು ಕೆಲವರು ದೃಡಪಡಿಸುತ್ತಿದ್ದಾರೆ ಹಾಗೂ ಪಟ್ಟಣದ ಕೆಲವಂದು ಮಾರ್ಗದಲ್ಲಿ ಸಂಚರಿಸಬೇಡಿ ಎಂದು ಹೇಳುತ್ತಿರುವುದು ಕಂಡು…

ಶಂಭು ಶಾಸ್ತ್ರಿ ಜೀವನ ಚಿತ್ರಣ ಕೃತಿ ಬಿಡುಗಡೆ

ಲೋಕದರ್ಶನ ವರದಿ ಹೊನ್ನಾವರ 16: ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು, ಶೃಂಗಾರ ಪ್ರಕಾಶನ ಇವರ ಸಂಯುಕ್ತ ಆಶ್ರಯದಲ್ಲಿ ಲಕ್ಷ್ಮಿ ವೆಂಕಟೇಶ ಶಾಸ್ತ್ರಿ ರಚಿಸಿದ ಶಂಭು ಶಾಸ್ತ್ರಿ ನಾಜಗಾರ…

ಆರೋಗ್ಯವಂತ ಸಮಾಜ ನಿಮರ್ಾಣವೇ ಟ್ರಸ್ಟ್ನ ಗುರಿ: ರೇಡಕರ

ಲೋಕದರ್ಶನ ವರದಿ ಜೊಯಿಡಾ16: ತಾಲೂಕಿನ ಜನರ ಆರೋಗ್ಯದ ರಕ್ಷಣೆ ಕುರಿತು ಸಂಜೀವನಿ ಸೇವಾ ಟ್ರಸ್ಟ್ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿದ್ದು, ಒಂದು ಲಕ್ಷಕ್ಕೂ ಅಧಿಕ…

ತುಂಬೆಬೀಡು ಪ್ರಾಥಮಿಕ ಶಾಲೆಗೆ ಸುವರ್ಣ ಸಂಭ್ರಮ

ಲೋಕದರ್ಶನ ವರದಿ ಯಲ್ಲಾಪುರ,15: ತಾಲೂಕಿನ ಮಂಚೀಕೇರಿ ಸಮೀಪದ ತುಂಬೆಬೀಡಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನ. 17 ರಂದು ಸುವರ್ಣ ಸಂಭ್ರಮ ಕಾರ್ಯಕ್ರಮ ಆಯೋಜನೆಗೊಂಡಿದೆ. ಶಾಸಕ…

ಶಬರಿಮಲೆ ದೇವಸ್ಥಾನದಲ್ಲಿ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಪ್ರವೇಶಾವಕಾಶ ವಿರೋಧಿಸಿ ಮನವಿ

ಲೋಕದರ್ಶನ ವರದಿ ಹಳಿಯಾಳ,15: ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಪ್ರವೇಶಾವಕಾಶ ನೀಡಿರುವ ಆದೇಶವನ್ನು ಹಿಂಪಡೆಯುವಂತೆ ಕೋರಿ…

ಮಕ್ಕಳು ಶೋಷಣೆಗೊಳಗಾಗದಂತೆ ಕಾನೂನಿನ ಅರಿವು ಮೂಡಿಸುವದು ಅಗತ್ಯ : ಜೋಶಿ

ಲೋಕದರ್ಶನ ವರದಿ ಯಲ್ಲಾಪುರ,15: ಕಾನೂನಿನ ಕುರಿತು ಇರುವ ಭಯವನ್ನು ಹೋಗಲಾಡಿಸಿ, ಮಕ್ಕಳು ಶೋಷಣೆಗೊಳಗಾಗದಂತೆ ಅವರಲ್ಲಿ ಕಾನೂನಿನ ಅರಿವು ಮೂಡಿಸುವದು ಇಂದು ಅಗತ್ಯವಾಗಿದೆ. ಎಂದು ಹಿರಿಯ…

ಕಾನಗೋಡಿನಲ್ಲಿ ಹೊಲಿಗೆ ತರಬೇತಿ ಕಲಿಕಾ ಸಾಮಗ್ರಿ ವಿತರಣೆ

ಲೋಕದರ್ಶನ ವರದಿ ಸಿದ್ದಾಪುರ,15; ತಾಲೂಕಿನ ಕಾನಗೋಡ ಸಮುದಾಯ ಭವನದಲ್ಲಿ ಅರಣ್ಯ ಇಲಾಖೆ, ಗ್ರಾಮ ಅರಣ್ಯ ಸಮಿತಿ ಕಾನಗೋಡ ,ಆಧಾರ ಶಿಕ್ಷಣ,ಸ್ವ-ಉದ್ಯೋಗ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ…

ಸುದ್ದಿ ಓದಿ