ಉತ್ತರ ಕನ್ನಡ

ವಿಶೇಷ ವಿಕಲಚೇತನ ಮಕ್ಕಳ ಜಾನಪದ ನೃತ್ಯ ಕಾರ್ಯಕ್ರಮ

ಲೋಕದರ್ಶನ ವರದಿ ಭಟ್ಕಳ, 11: ವಿಶೇಷ ಚೇತನ ಮಕ್ಕಳಿಗೆ ಒಂದು ಶಾಲೆಯನ್ನು ತೆರೆದು ಅವರಿಗೆ ಸೇವೆ ನೀಡುತ್ತಿರುವ ಸ್ನೇಹ ವಿಶೇಷ ಮಕ್ಕಳ ಶಾಲೆಯ ಮಾಲತಿ ಉದ್ಯಾವರ್ ಅವರ ಸೇವೆ…

ಉಚಿತ ಸೈಕಲ್ ವಿತರಣಾ ಕಾರ್ಯಕ್ರಮ

ಲೋಕದರ್ಶನ ವರದಿ ಗೋಕರ್ಣ,10: ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ಸ್ಪಧರ್ಾತ್ಮಕ ಅಲೋಜನೆಗಳ ಮೂಲಕವೇ ಮುಂದುವರೆದು ಸಮಾಜದಲ್ಲಿ ಗಣ್ಯವ್ಯಕ್ತಿಯಾಗುವ ರೀತಿಯಲ್ಲಿ ಮುಂದುವರಿಯ ಬೇಕಾದುದು…

ವಾಲಗಳ್ಳಿಯಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಹಬ್ಬಗುಳು ಆಚರಣೆ

ಲೋಕದರ್ಶನ ವರದಿ ಕುಮಟಾ, 9 : ಬೆಳಕಿನ ಹಬ್ಬವಾದ ದೀಪಾವಳಿ ನಿಮಿತ್ತ ಕುಮಟಾ ತಾಲೂಕಿನ ವಾಲಗಳ್ಳಿಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ನಡೆದ ಹಬ್ಬಗುಳು ಆಚರಣೆ ವಿಶೇಷವಾಗಿದ್ದು…

ಕ್ರೀಡೆ, ಶಾಂತಿ, ಸಾಮರಸ್ಯ, ಮಾನಸಿಕ ನೆಮ್ಮದಿ ಹೆಚ್ಚಿಸುತ್ತದೆ : ಡಾ. ಆಶಿಕ್ ಹೆಗಡೆ

ಲೋಕದರ್ಶನ ವರದಿ ಹೊನ್ನಾವರ ,9 : ಕ್ರೀಡೆ ಪರಸ್ಪರ ಸ್ನೇಹ ಭಾವನೆಯನ್ನು ಬೆಳೆಸುತ್ತದೆ, ಸಾಮರಸ್ಯ ಹೆಚ್ಚಿಸುತ್ತದೆ ಮಾತ್ರವಲ್ಲ ದೈಹಿಕ ವ್ಯಾಯಾಮವನ್ನೂ ನೀಡುತ್ತದೆ ಇದರಿಂದ ಮಾನಸಿಕ…

ಕುಮಟಾ : ದೀಪಾವಳಿ ಹಬ್ಬದ ನಿಮಿತ್ತ ಪಪ್ಪಾಯಿ ಹೊಂಡೆಯಾಟ

ಲೋಕದರ್ಶನ ವರದಿ ಕುಮಟಾ, 9 : ಬೆಳಕಿನ ಹಬ್ಬವಾದ ದೀಪಾವಳಿ ಸಂದರ್ಭದಲ್ಲಿ ಕುಮಟಾದಲ್ಲಿ ಮಾತ್ರ ವಿಶೇಷವಾಗಿ ಕಂಡುಬರುವ ಪಪ್ಪಾಯಿ ಹೊಂಡೆಯಾಟ ಸಾರ್ವಜನಿಕರನ್ನು ರೋಮಾಂಚನ ಗೊಳಿಸುವಲ್ಲಿ…

ಕನ್ನಡ ಭಾಷೆ ಉತ್ತರ ಕನಾಟಕದಲ್ಲಿ ಮಾತ್ರ ಉಳಿದಿದೆ : ಜಗದೀಶ ಶೆಟ್ಟರ

ಲೋಕದರ್ಶನ ವರದಿ ಮುಂಡಗೋಡ 5: ಕನರ್ಾಟಕದಲ್ಲಿ ಕನ್ನಡ ಭಾಷೆಯಲ್ಲಿಯೇ ಮಾತನಾಡಬೇಕು. ಕನ್ನಡ ಭಾಷೆಗೇ ಪ್ರಾಮುಖ್ಯತೆ ನೀಡಬೇಕು ಮತ್ತು ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎನ್ನುವ…

ಶಬರಿಮಲೆಗೆ ಮಹಿಳೆಯರ ಪ್ರವೇಶಿಸಲು ಸುಪ್ರರ್ಿಂ ಕೋರ್ಟ ಅನುಮತಿ ಮರುಪಶೀಲನೆಗೆ ಒತ್ತಾಯಿಸಿ ಮನವಿಗೆ ಆಗ್ರಹ

ಲೋಕದರ್ಶನ ವರದಿ ಕುಮಟಾ : ಶಬರಿಮಲೆಗೆ ಮಹಿಳೆಯರನ್ನು ಪ್ರವೇಶಿಸಲು ಸುಪ್ರರ್ಿಂ ಕೋರ್ಟ ಅನುಮತಿಯನ್ನು ನೀಡಿದರಿಂದ ಶಬರಿ ಮಲೆಯಲ್ಲಿ ತಲತಲಾಂತರದಿಂದ ನಡೆದು ಬಂದ ಕಟ್ಟುಪಾಡು, ಧಾಮರ್ಿಕ…

ಗಾಂಧಿ ಕುಟೀರದಲ್ಲಿ 4ನೇ ದಿನದ ಸಂಕಲ್ಪ ಉತ್ಸವ

ಲೋಕದರ್ಶನ ವರದಿ ಯಲ್ಲಾಪುರ, 5: ಸಂಕಲ್ಪ ಸಂಸ್ಥೆ ಹೊಸ ಕಲಾವಿದರನ್ನು ಹಾಗೂ ಕಲಾ ಪ್ರಕಾರಗಳನ್ನು ಗುರುತಿಸಿ ಸಂಕಲ್ಪ ಉತ್ಸವದಲ್ಲಿ ವೇದಿಕೆ ಕಲ್ಪಿಸುವ ಮೂಲಕ ಸಾಂಸ್ಕೃತಿಕ ಕ್ಷೇತ್ರಕ್ಕೆ…

'ಚತುರ್ಮುಖ' ಪಪ್ಪಾಯಿ!

'ವೇಷ ಬದಲಾದರೆ ಭಾಷೆ ಬದಲಾದೀತೆ' ಎನ್ನುವ ಅನುಭವಿಗಳ ಮಾತು ಒಪ್ಪಿ ಕೊಳ್ಳುತ್ತಲೆ 'ಮುಖ ಹತ್ತಾದರೇನು ರುಚಿ ಬದಲಾದೀತೆ' ಎನ್ನುವ ಹೊಸ ನುಡಿಯನ್ನು ಈ 'ಚತುರ್ಮುಖ' ಪಪ್ಪಾಯಿ ನೋಡಿದ…

ಜೋಯಡಾ ಕೇಂದ್ರ ಸರ್ಕಲ್ದಲ್ಲಿ ವಿವಿಧ ಸಂಘಟನೆಗಳಿಂದ ಕನ್ನಡ ರಾಜ್ಯೋತ್ಸವ.

ಜೋಯಿಡಾ; ತಾಲೂಕಾ ಕೇಂದ್ರ ಮುಖ್ಯ ಸರ್ಕಲ್ದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಿವಿಧ ಸಂಘಟನೆಗಳ ಸಹಕಾರದೊಂದಿಗೆ 63 ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ…

ಜೋಯಿಡಾದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

. ಜೋಯಿಡಾ; ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸ ಇದೆ. ಸ್ವಾತಂತ್ರ ನಂತರ ಭಾಷಾವಾರು ಪ್ರಾಂಗವಳನ್ನು ವಿಂಗಡಿಸಿದಾಗ ಮೈಸೂರ ರಾಜ್ಯವನ್ನು ಕನರ್ಾಟಕ ರಾಜ್ಯವೆಂದು ನಾಮಕರಣ…

ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮಿಗಳಿಂದ ಭಗವದ್ಗೀತಾ ಅಭಿಯಾನಕ್ಕೆ ಚಾಲನೆ

ಯಲ್ಲಾಪುರ 02: ಶ್ರೀರಾಮನ ನಡೆ ಮತ್ತು ಶ್ರೀಕೃಷ್ಣನ ನುಡಿ ನಮಗೆಲ್ಲರಿಗೂ ಆದರ್ಶ. ರಾಮನ ನಡೆ, ಕೃಷ್ಣನ ನುಡಿ ನಮಗೆ ಆದರ್ಶ ಪ್ರಾಯವಾಗಿದೆ. ಧರ್ಮದ ದಾರಿಯಲ್ಲಿ ಹೇಗೆ…

ಸುದ್ದಿ ಓದಿ