ಕಂಪ್ಲಿ
ಜಾಮೀಯಾ ಮಸೀದಿಯಲ್ಲಿ ‘ಮುಯೇ ಮುಬಾರಕ್’ ಪವಿತ್ರ ದರ್ಶನ ಭಾಗ್ಯ
ಲೋಕದರ್ಶನ ವರದಿ ಕಂಪ್ಲಿ 11: ತಾಲೂಕಿನಾದ್ಯಂತ ಗ್ಯಾರಿ್ವ ಶರೀಫ್ ಹಬ್ಬದ ಸಡಗರ ಮನೆಮಾಡಿದ್ದು, ಪಟ್ಟಣದ 5ನೇ ವಾರ್ಡಿನ ಇಂದಿರಾನಗರದ ಇತಿಹಾಸ ಪ್ರಸಿದ್ಧ ಜಾಮೀಯಾ (ಮಹ್ಮದೀಯ)…
ಶ್ರದ್ಧೆಭಕ್ತಿಯಿಂದ ಸೈಯ್ಯದ್ ಷಾಹ್ ನೂರೂಲ್ಲಾ ಖಾದ್ರಿಯವರ ಗಂಧ ಮತ್ತು ಉರಸು
ಲೋಕದರ್ಶನ ವರದಿ ಕಂಪ್ಲಿ 10 : ಇಲ್ಲಿನ ಹಜರತ್ ಸೈಯ್ಯದ್ ಷಾಹ್ ನೂರೂಲ್ಲಾ ಖಾದ್ರಿ ಲೋಬಾಲಿ ಇವರ ಗಂಧ ಮತ್ತು ಉರುಸು ಕಾರ್ಯಕ್ರಮಗಳು ಗುರುವಾರ ಮತ್ತು ಶುಕ್ರವಾರ ನಡೆದವು. ಬೆಳಗೋಡ್…
ಪಿಎಂ ಸೂರ್ಯಘರ್ ಮುಫ್ತ ಬಿಜಲಿ ಯೋಜನೆ- ಕಂಪ್ಲಿಯಲ್ಲಿ ಸಾರ್ವಜನಿಕರಿಂದ ನೋಂದಣಿ ಆರಂಭ
ಲೋಕದರ್ಶನ ವರದಿ ಕಂಪ್ಲಿ 06: ಪಟ್ಟಣದ ಜೆಸ್ಕಾಂ ಕಚೇರಿಯಲ್ಲಿ ಇಂದಿನಿಂದ ಆರಂಭವಾದ ಪಿಎಂ ಸೂರ್ಯಘರ್ ಮುಫ್ತ ಬಿಜಲಿ ಯೋಜನೆಯ ಮನೆಗಳ ಮೇಲ್ಛಾವಣಿ ಸೋಲಾರ್ ರೂಫ್ ಟಾಫ್ ಸಿಸ್ಟಮ್ ಗಳನ್ನು…
ಕೋಟೆ ಮಹಿಳೆಯರ ಸಮಸ್ಯೆಗೆ ಸ್ಪಂದಿಸಿದ ಪುರಸಭೆ ಅಧಿಕಾರಿಗಳು- ಕಾಟಕೊಡುತ್ತಿದ್ದ ಕೋತಿಗಳ ಸೆರೆ
ಲೋಕದರ್ಶನ ವರದಿ ಕಂಪ್ಲಿ 20: ಪುರಸಭೆ ವ್ಯಾಪ್ತಿಯ ಕೋಟೆ ಪ್ರದೇಶದಲ್ಲಿ ಕಳೆದ ಹಲವು ತಿಂಗಳುಗಳಿಂದ ಕೋತಿಗಳ ಹಾವಳಿ ಅಧಿಕವಾಗಿದ್ದು, ಹಲವಾರು ಮಹಿಳೆಯರಿಗೆ, ಮಕ್ಕಳಿಗೆ ಕಡಿದು…
ಪಿ ಎಂ ಸೂರ್ಯ ಘರ್ ಮುಪ್ತ ಬಿಜಿಲಿ ಯೋಜನೆ ನೊಂದಣಿ ಕಾರ್ಯಕ್ರಮ
ಲೋಕದರ್ಶನ ವರದಿ ಕಂಪ್ಲಿ 05 : ಪ್ರತಿಯೊಬ್ಬರು ಸೋಲಾರ್ ರೂಫ ಟಾಪ್ ಸಿಸ್ಟಮ್ ಅಳವಡಿಸಿ ಕೊಳ್ಳುವ ಮೂಲಕ ಉಚಿತ ವಿದ್ಯುತ್ ಪಡೆಯುವ ಅವಕಾಶವಿದೆ ಎಂದು ಕಂಪ್ಲಿ ಜೆಸ್ಕಾಂ ಸಹಾಯಕ ನಿರ್ವಾಹಕ…
ಜಾತಿರಹಿತವಾದ ವೃತ್ತಿ ಯಾವುದಾದರೂ ಇದ್ದರೆ ಶ್ಯಾಮಿಯಾನ್ ವೃತ್ತಿ : ವಾಮದೇವ ಮಹಾಂತ ಶಿವಾಚಾರ್ಯರು
ಲೋಕದರ್ಶನ ವರದಿ ಕಂಪ್ಲಿ 05 : ತಮ್ಮ ಅಲಂಕಾರ ಬದಲು ಮತ್ತೊಬ್ಬರ ಅಲಂಕಾರ ಹೆಚ್ಚಿಸುವ ಕಾಯಕ ವೃತ್ತಿ ಶ್ಯಾಮಿಯಾನ್ದವರದ್ದಾಗಿದೆ ಎಂದು ಎಮ್ಮಿಗನೂರು ಹಂಪಿ ಸಾವಿರ ಮಠದ ವಾಮದೇವ ಮಹಾಂತ…
ಸಮಾರಂಭ ಯಶಸ್ವಿಯಾಗಲು ಶಾಮಿಯಾನ್ದವರ ಪಾತ್ರ ಅತಿಮುಖ್ಯ
ಲೋಕದರ್ಶನ ವರದಿ ಕಂಪ್ಲಿ 05: ಆಧುನಿಕ ಜೀವನ ಶೈಲಿಯ ಅದ್ಧೂರಿ ಸಭೆ, ಸಮಾರಂಭ ಯಶಸ್ವಿಯಾಗಲು ಶಾಮಿಯಾನದವರ ಪಾತ್ರ ಮಹತ್ವದ್ದಾಗಿದೆ. ಆದ್ದರಿಂದ ಶಾಮಿಯಾನ್ದವರ ಅಭಿವೃದ್ಧಿಯೂ ಸಹ ಅಷ್ಟೇ…
ಜೋಕಮಾರನ ಆಚರಣೆ: ಮಳೆ ಬರಲಿದೆ ಎಂಬ ರೈತರ ನಂಬಿಕೆ
ಲೋಕದರ್ಶನ ವರದಿ ಕಂಪ್ಲಿ, ಸೆ. 25: ಉತ್ತರ ಕರ್ನಾಟಕದ ಪ್ರಮುಖ ಜಾನಪದ ಹಬ್ಬಗಳಲ್ಲಿ ಒಂದಾದ ಜೋಕಮಾರ ಹಬ್ಬವನ್ನು ಕಂಪ್ಲಿ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಸಂಭ್ರಮದಿಂದ ಆಚರಿಸಲಾಯಿತು…
ಮಾಲಿನಿ ಯಮಧರ್ಮ ಕಲ್ಯಾಣ ಅರ್ಥಾತ್ ಅಶ್ವಮೇದ ಪೌರಾಣಿಕ ನಾಟಕ
ಲೋಕದರ್ಶನ ವರದಿ ಕಂಪ್ಲಿ 25: ತಾಲೂಕಿನ ಮೇಟ್ರಿ ಗ್ರಾಮದಲ್ಲಿ ಪ್ರಣಮ ಜೋತಿ ರಥೋತ್ಸವ ಹಾಗೂ ಗೌಸಂದ್ರ ಮಾರೆಮ್ಮದೇವಿ ಜಾತ್ರೆಯ ಪ್ರಯುಕ್ತ ಮಹಾದೇವ ತಾತ ರಂಗಮಂದಿರದಲ್ಲಿ ಅಡಿವಿಲಿಂಗ…
ದಸರಾ ಕ್ರೀಡಾಕೂಟದ ವಿಭಾಗಕ್ಕೆ ಆಯ್ಕೆಗೊಂಡ ಮೂವರು ವಿದ್ಯಾರ್ಥಿನಿಯರು
ಲೋಕದರ್ಶನ ವರದಿ ಕಂಪ್ಲಿ 24 : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ದಸರಾ ಕ್ರೀಡಾಕೂಟ ಸಿ.ಎಮ್ ಕಪ್-2026 ಹಿನ್ನಲೆ ಬಳ್ಳಾರಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ…
ಮಾಬುಸುಭಾನಿ ಗ್ಯಾರಿ್ವ ಹಬ್ಬ ಆಚರಣೆ
ಲೋಕದರ್ಶನ ವರದಿ ಕಂಪ್ಲಿ 24 : ಪಟ್ಟಣದ 22ನೇ ವಾರ್ಡಿನ ಎಂ.ಡಿ.ಕ್ಯಾಂಪಿನಲ್ಲಿ ಗೌಸಿಯಾ ಪಾಕ್ ಝಂಡೆಕಟ್ಟೆಯಲ್ಲಿ ಮುಖಂಡ ಕರಡಿ ವಲಿಸಾಬ್ ನೇತೃತ್ವದಲ್ಲಿ ಗ್ಯಾರಿ್ವ ಮಾಬುಸುಭಾನಿ…