ಕಂಪ್ಲಿ

ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಉದ್ಘಾಟನೆ ನೂತನ ಶಿವಾ ಲಿಂಗ ಮೂರ್ತಿಗಳ ಭವ್ಯ ಮೆರವಣಿಗೆ

ಲೋಕದರ್ಶನ ವರದಿ ಕಂಪ್ಲಿ 23: ನೂತನ ಮಲ್ಲಿಕಾರ್ಜುನ ಸ್ವಾಮಿಯ ದೇವಸ್ಥಾನ ಉದ್ಘಾಟನೆ ಹಾಗೂ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಮಹೋತ್ಸವ ಹಿನ್ನಲೆ ಗ್ರಾಮದಲ್ಲಿ ಕುಂಭ, ಕಳಸ, ಮಕ್ಕಳ…

ಮಳೆ ವರ್ಣನೆ ಒಂದು ಕಾಲಘಟ್ಟ ಈಗ ಮಳೆ ಬೇಡುವ ಕಾಲಘಟ್ಟ : ಡಾ.ಯು.ಶ್ರೀನಿವಾಸಮೂರ್ತಿ

ಲೋಕದರ್ಶನ ವರದಿ ಕಂಪ್ಲಿ 23: ಪಟ್ಟಣದ ಸಾಹಿತ್ಯ ಸಿರಿ ಪ್ರತಿಷ್ಠಾನವು ಶನಿವಾರ ಇಲ್ಲಿನ ಶ್ರೀ ವಾಸವಿ ಪ್ರಾಥಮಿಕ ಶಾಲೆಯಲ್ಲಿ ಮಳೆ ಕವಿಗೋಷ್ಠಿ ನಡೆಯಿತು. ವಾಸವಿ ವಿದ್ಯಾಸಂಸ್ಥೆ…

ಸಡಗರ ಸಂಭ್ರಮದಲ್ಲಿ ಯೋಗಿ ನಾರಾಯಣ ಯತೀಂದ್ರರ ಗಂಗಾಸ್ಥಳ ಮೆರವಣಿಗೆ

ಲೋಕದರ್ಶನ ವರದಿ ಕಂಪ್ಲಿ, ಆ. 22: ಪಟ್ಟಣದ ಮಾರುತಿನಗರ (ಶಿಬಿರದಿನ್ನಿ)ದಲ್ಲಿ ಕಂಪ್ಲಿ ಬಲಿಜ ಸಂಘದ ನೇತೃತ್ವದಲ್ಲಿ ಬಲಿಜ ಭವನದ 9ನೇ ವರ್ಷದ ವಾರ್ಷಿಕೋತ್ಸವ ಹಾಗೂ ಶ್ರೀ ಯೋಗಿ ನಾರಾಯಣ…

90 ದಿನ ನೀರು ಹರಿಸಿದರೆ ಉಪ ಕಾಲುವೆಗಳ ರೈತರಿಗೆ ಅನುಕೂಲ: ಶಾಸಕ ಜೆ.ಎನ್‌. ಗಣೇಶ್

ಲೋಕದರ್ಶನ ವರದಿ ಕಂಪ್ಲಿ, ಆ.22: ತುಂಗಭದ್ರ ಜಲಾಶಯದ ಬಲದಂಡೆಯ ಎಲ್‌ಎಲ್ಸಿ ಕಾಲುವೆಗೆ ಆಂಧ್ರ​‍್ರದೇಶ ಮತ್ತು ಕರ್ನಾಟಕದ ಕೋಟಾ ಅನ್ವಯ ನೀರು ಹರಿಸಿದರೆ ಉಪ ಕಾಲುವೆಗಳ ರೈತರಿಗೆ…

ಕಂಪ್ಲಿಯಲ್ಲಿ ಜನನ ಮತ್ತು ಮರಣ ಹಾಗೂ ಬೆಳೆ ಕಟಾವು ನೋಂದಣಿ ಕಾರ್ಯಾಗಾರ

ಲೋಕದರ್ಶನ ವರದಿ ಕಂಪ್ಲಿ 21 : ಪಟ್ಟಣದ ತಹಸಿಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ, ಆರೋಗ್ಯ ಇಲಾಖೆ…

ಬಡ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ

ಲೋಕದರ್ಶನ ವರದಿ ಕಂಪ್ಲಿ 20: ತಾಲ್ಲೂಕಿನ ಮೆಟ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿನ್ನಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಸುಗ್ಗೇನಹಳ್ಳಿ ಗ್ರಾಮದ ಶಾಲೆಯ…

187ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಅರ್ಥಪೂರ್ಣ ಆಚರಣೆ

ಲೋಕದರ್ಶನ ವರದಿ ಕಂಪ್ಲಿ, ಆ.20: ಪಟ್ಟಣದಲ್ಲಿ ಕಂಪ್ಲಿ ತಾಲ್ಲೂಕು ಫೋಟೋಗ್ರಾಫರ್ಸ್‌ ಮತ್ತು ವಿಡಿಯೋಗ್ರಾಫರ್ಸ್‌ ಸಂಘದ ವತಿಯಿಂದ 187ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆಯನ್ನು…

ತುಂಗಭದ್ರಾ ಕಾಲುವೆಗೆ ಪೂರ್ಣ ಪ್ರಮಾಣದ ನೀರು ಹರಿಸಲು ಶಾಸಕ ಗಣೇಶ್ ಆಗ್ರಹ

ಲೋಕದರ್ಶನ ವರದಿ ಕಂಪ್ಲಿ 20: ತುಂಗಭದ್ರಾ ಜಲಾಶಯದ ಬಲದಂಡೆ ಕೆಳಮಟ್ಟದ ಕಾಲುವೆಗೆ ಬಚಾವತ್ ಆಯೋಗದ ಶಿಫಾರಸಿನಂತೆ ಪೂರ್ಣ ಪ್ರಮಾಣದ ನೀರು ಹರಿಸಿದರೆ ಮಾತ್ರ ರಾಜ್ಯದ ರೈತರಿಗೆ…

ದೇವರಾಜ ಅರಸು ಜಯಂತಿ ಅರ್ಥಪೂರ್ಣ ಆಚರಣೆ

ಲೋಕದರ್ಶನ ವರದಿ ಕಂಪ್ಲಿ 20: ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿಯಿರುವ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು…

ಶಾಲೆಗೆ ಶಾಶ್ವತವಾಗಿ ವಿದ್ಯುತ್ ಬೆಳಕು : ಎ.ಎಸ್‌.ಭೂಮೇಶ್ವರ

ಲೋಕದರ್ಶನ ವರದಿ ಕಂಪ್ಲಿ 19: ಸೋಮಲಾಪುರ ಗ್ರಾಮದ ಹೊಸ ಕಟ್ಟಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭದಿಂದಲೂ ಉದ್ಭವಿಸಿದ್ದ ವಿದ್ಯುತ್ ಸರಬರಾಜು ಸಮಸ್ಯೆಗೆ ಅಂತ ಇಂತು ಮುಕ್ತಿ…

ಮಾಜಿ ಶಾಸಕ ಸುರೇಶ್‌ಬಾಬು ಹೇಳಿಕೆ ರಾಜಕೀಯ ಪ್ರೇರಿತ : ದೊಡ್ಡ ಬಸವರಾಜ ಬಡಗಿ ಆರೋಪ

ಲೋಕದರ್ಶನ ವರದಿ ಕಂಪ್ಲಿ 19: ರೈತರ ಸಮಸ್ಯೆ, ಕಾಲುವೆಗಳಿಗೆ ನೀರು ಹಾಗೂ ಕ್ಷೇತ್ರದ ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ಮಾಜಿ ಶಾಸಕ ಟಿ.ಎಚ್‌. ಸುರೇಶ್ ಬಾಬು ಅವರು ಹಾಲಿ…

ರೈತರಿಗೆ ಸಮರ​‍್ಕ ನೀರು ನೀಡಲು ವಿಫಲ: ಸುರೇಶ್ ಬಾಬು

ಲೋಕದರ್ಶನ ವರದಿ ಕಂಪ್ಲಿ, 18: ತುಂಗಭದ್ರಾ ಜಲಾಶಯದಿಂದ ಎಲ್‌ಎಲ್‌ಸಿ ಹಾಗೂ ಎಚ್‌ಎಲ್‌ಸಿ ಕಾಲುವೆ ವ್ಯಾಪ್ತಿಯ ರೈತರಿಗೆ ಸಮರ​‍್ಕವಾಗಿ ನೀರು ಹರಿಸದೆ ಸರ್ಕಾರ ಹಾಗೂ ಸ್ಥಳೀಯ ಶಾಸಕರು…

ಸುದ್ದಿ ಓದಿ