ಕಂಪ್ಲಿ

ಮಾರೇಮ್ಮ ಹಾಗೂ ಹುಲಿಗೆಮ್ಮ ದೇವಿಯ ಗಂಗಾಸ್ಥಳ ಮೆರವಣಿಗೆ

ಲೋಕದರ್ಶನ ವರದಿ ಕಂಪ್ಲಿ 18: ಪಟ್ಟಣದ 2/11ನೇ ವಾರ್ಡ್‌ನ ಕುಂಬಾರ್ ಓಣಿಯ ಆರಾಧ್ಯ ದೇವತೆಗಳಾದ ಶ್ರೀ ಮಾರೇಮ್ಮ ಹಾಗೂ ಹುಲಿಗೆಮ್ಮ ದೇವಿಯ ಗಂಗಾಸ್ಥಳ, ಪೂಜಾ ಮಹೋತ್ಸವ ಹಾಗೂ ಉತ್ಸವ…

ಜಲಾಶಯದಲ್ಲಿ ನೀರಿದ್ದರೂ ರೈತರಿಗಿಲ್ಲ ನೀರು : ಬರ ಪೀಡಿತ ಪ್ರದೇಶವೆಂದು ಘೋಷಿಸುವಂತೆ ಬಡಿಗೇರ್ ವಿರೇಶ್ ಸರ್ಕಾರಕ್ಕೆ ಹಕ್ಕೋತ್ತಾಯ

ಲೋಕದರ್ಶನ ವರದಿ ಕಂಪ್ಲಿ 18: ಈ ಬಾರಿ ತುಂಗಭದ್ರ ಜಲಾಶಯದಲ್ಲಿ ನೀರಿದ್ದರೂ ಸಹ ಬಲದಂಡೆಯ ಎಲ್‌.ಎಲ್‌.ಸಿ ಮತ್ತು ಎಚ್‌.ಎಲ್‌.ಸಿ ಕಾಲುವೆಗಳಿಗೆ ಸಮರ​‍್ಕವಾಗಿ ನೀರು ಹರಿಯದ ಪರಿಣಾಮ…

ಸಾಮೂಹಿಕ ವಿವಾಹದಿಂದ ಬಡವರಿಗೆ ಹೊಸ ಬದುಕು: ಹೊಸಕೋಟೆ ಜಗದೀಶ

ಲೋಕದರ್ಶನ ವರದಿ ಕಂಪ್ಲಿ, 17: ತಾಲ್ಲೂಕಿನ ಮೆಟ್ರಿ ಗ್ರಾಮದಲ್ಲಿರುವ ಸಹಸ್ರಾರು ಭಕ್ತರ ಆರಾಧ್ಯ ದೈವ ಶ್ರೀ ಅಂಬಾದೇವಿ ಹಾಗೂ ಶ್ರೀ ನಾಗಲಿಂಗಪ್ಪ ತಾತ ಸುಕ್ಷೇತ್ರ ಧರ್ಮಮಠದ ದೇವಾಲಯದ…

ಶ್ರಾವಣ ಮಾಸದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ

ಲೋಕದರ್ಶನ ವರದಿ ಕಂಪ್ಲಿ, ಆ.14: ಹಿಂದೂಗಳ ಪವಿತ್ರ ಮಾಸಗಳಲ್ಲಿ ಒಂದಾದ ಶ್ರಾವಣ ಮಾಸದಲ್ಲಿ ಪ್ರತಿಯೊಬ್ಬರೂ ಧಾರ್ಮಿಕ ಆಚರಣೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಜೀವನದಲ್ಲಿ ಉತ್ತಮ…

ಜೋಡಿ ನಾಗದೇವತಾ ನೂತನ ಶಿಲಾಮೂರ್ತಿ ಪ್ರತಿಷ್ಠಾಪನೆ

ಕಂಪ್ಲಿ, ಆ.13: ಪಟ್ಟಣದ 5ನೇ ವಾರ್ಡ್ನ ಇಂದಿರಾನಗರದಲ್ಲಿರುವ ಉದ್ಭವ ನಾಗೇಂದ್ರ ದೇವಾಲಯ (ಜೋಡಿ ನಾಗದೇವತಾ)ದಲ್ಲಿ ಜೋಡಿ ನಾಗದೇವತಾ ನೂತನ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ…

ಯುವ ಸಂಘಗಳ ಸ್ಥಾಪನೆಗೆ ಅಗತ್ಯ ಕ್ರಮ ವಹಿಸಿ: ತಹಶೀಲ್ದಾರ್ ಜೂಗಲ್ ಮಂಜುನಾಯಕ

ಕಂಪ್ಲಿ, ಆ.13: ಭಾರತ್ ಜೋಡೋ ಯುವ ಸಂಘಗಳ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಂಡು, ಯುವಕರ ನೋಂದಣಿ ಕಾರ್ಯವನ್ನು ಚುರುಕುಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಹಶೀಲ್ದಾರ್…

ಮೊಬೈಲ್ ಬಳಕೆ ಕಡಿಮೆ ಮಾಡಿ ಪುಸ್ತಕ ಓದುವತ್ತ ಒಲವು ತೋರಿ: ಎಚ್‌.ಪಿ. ಶಿಕಾರಿ ರಾಮು

ಕಂಪ್ಲಿ, ಆ.12: ಪಟ್ಟಣದ 22ನೇ ವಾರ್ಡ್ನ ಸಿಂಧೋಳ್ ಕಾಲೊನಿಯ ಅಲೆಮಾರಿ ಗ್ರಂಥಾಲಯದಲ್ಲಿ ಅಲೆಮಾರಿ ಗ್ರಂಥಾಲಯದ ಮೇಲ್ವಿಚಾರಕ ಎಚ್‌.ಪಿ. ಶಿಕಾರಿ ರಾಮು ಅವರ ನೇತೃತ್ವದಲ್ಲಿ ಭಾರತದ…

ತುಂಗಭದ್ರಾ ಎಡ-ಬಲದಂಡೆ ಕಾಲುವೆಗೆ ಸಮರ​‍್ಕ ನೀರು ಹರಿಸಲು ಆಗ್ರಹ

ಕಂಪ್ಲಿ, ಆ.12: ತುಂಗಭದ್ರಾ ಜಲಾಶಯದಿಂದ ಬಲದಂಡೆಯ ಎಲ್‌ಎಲ್ಸಿ ಕಾಲುವೆಗೆ ಕರ್ನಾಟಕ ಮತ್ತು ಆಂಧ್ರ​‍್ರದೇಶದ ಕೋಟಾದಡಿ ಜಂಟಿಯಾಗಿ ನೀರು ಹರಿಸಿದರೆ ಮಾತ್ರ ದೇವಸಮುದ್ರ ಎಂ.1…

ಪುಟ್ಟರಂಗಶೆಟ್ಟಿಗೆ ಎರಡನೇ ಬಾರಿ ಸಚಿವ ಸ್ಥಾನ: ವೆಂಕಟೇಶ್ ಹರ್ಷ

ಕಂಪ್ಲಿ, ಆ.12: ಭಗೀರಥ ಉಪ್ಪಾರ ಸಮಾಜದ ಸಮಗ್ರ ಅಭಿವೃದ್ಧಿಯ ಹಿತದೃಷ್ಟಿಯಿಂದ ಸತತ ನಾಲ್ಕು ಬಾರಿ ಶಾಸಕರಾಗಿರುವ ಸಿ. ಪುಟ್ಟರಂಗಶೆಟ್ಟಿ ಅವರಿಗೆ ಎರಡನೇ ಬಾರಿ ಸಚಿವ ಸ್ಥಾನ…

ಶ್ರದ್ಧಾಭಕ್ತಿಯಿಂದ ನೆರವೇರಿದ ಬಲಕುಂದೇಶ್ವರ ತಾತನವರ ದೇವಸ್ಥಾನದ ವಿಶೇಷ ಪೂಜೆ

ಕಂಪ್ಲಿ, ಆ.12: ತಾಲೂಕಿನ ದೇವಸಮುದ್ರ ಗ್ರಾಮದ ಸಹಸ್ರಾರು ಭಕ್ತರ ಆರಾಧ್ಯ ದೈವ ಶ್ರೀ ಬಲಕುಂದೇಶ್ವರ ತಾತನವರ ದೇವಸ್ಥಾನದಲ್ಲಿ ಭೀಮನ ಅಮಾವಾಸ್ಯೆ ಹಾಗೂ ಶ್ರಾವಣ ಮಾಸದ ಮೊದಲ ದಿನದ…

ಪತ್ರಕರ್ತರ ಬೇಡಿಕೆಗಳ ಈಡೇರಿಕೆಗಾಗಿ ಶಾಸಕ ಜೆ.ಎನ್‌.ಗಣೇಶ್‌ಗೆ ಮನವಿ

ಲೋಕದರ್ಶನ ವರದಿ ಕಂಪ್ಲಿ 08: ಪತ್ರಿಕಾ ಭವನ, ನಿವೇಶನ, ಮನೆ ಸೇರಿದಂತೆ ಪತ್ರಕರ್ತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ…

ಕಂಪ್ಲಿಯಲ್ಲಿ ಕನ್ನಿಕಾಪರಮೇಶ್ವರಿಗೆ ಶಾಖಾಂಬರಿ ಅಲಂಕಾರ ಮತ್ತು ವಿಶೇಷ ಪೂಜೆ

ಲೋಕದರ್ಶನ ವರದಿ ಕಂಪ್ಲಿ 08: ಆಷಾಡ ಕೊನೆ ಶುಕ್ರವಾರದ ಪ್ರಯುಕ್ತ ಕಂಪ್ಲಿ ಪಟ್ಟಣದಲ್ಲಿ ಆರ್ಯ ವೈಶ್ಯ ಸಮಾಜದವರು ತಮ್ಮ ಆರಾಧ್ಯ ದೇವತೆಯಾದ ಶ್ರೀ ಕನ್ನಿಕಾಮರಮೇಶ್ವರಿ, ನಗರೇಶ್ವರ…

ಸುದ್ದಿ ಓದಿ