ಗೋಕಾಕ್
ದುರದುಂಡಿ ಅವರಿಗೆ ರಾಜ್ಯ ಮಟ್ಟದ ಅತ್ಯುತ್ತಮ ಪ್ರಧಾನ ಗುರು ಪ್ರಶಸ್ತಿ ಪ್ರದಾನ
ಲೋಕದರ್ಶನ ವರದಿ ಗೋಕಾಕ 08: ಸಮೀಪದ ಚಿಲಭಾವಿ ಗ್ರಾಮದ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ ಪ್ರಧಾನ ಗುರು ನಾಗಪ್ಪ ಮುತ್ತೇಪ್ಪ ದುರದುಂಡಿ ಅವರು ಶಿಕ್ಷಣ ಕ್ಷೇತ್ರದಲ್ಲಿ…
ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಅಗತ್ಯ
ಗೋಕಾಕ 03: ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಅಗತ್ಯವಾಗಿದೆ ಎಂದು ಗ್ರಾ,ಪಂ ಅಭಿವೃದ್ದಿ ಅಧಿಕಾರಿ ಉಮೇಶ ಮನಗೂಳಿ ಹೇಳಿದರು.ಅವರು ತಾಲೂಕಿನ ಬಡಿಗವಾಡ ಗ್ರಾಮದಲ್ಲಿ…
ದುಪಧಾಳ ಜಲಾಶಯದ ನೀರೀಕ್ಷಣಾ ಮಂದಿರ ಅಭಿವೃದ್ಧಿಗೆ ಮನವಿ
ಗೋಕಾಕ 01: ತಾಲೂಕಿನ ಐತಿಹಾಸಿಕ ದುಪಧಾಳ ಜಲಾಶಯದ ಪಕ್ಕದಲ್ಲಿರುವ ನೀರೀಕ್ಷಣಾ ಮಂದಿರದ ಕಾರಂಜಿ ಹಾಗೂ ಉದ್ಯಾನವನವನ್ನು ಪುನರ್ನಿರ್ಮಿಸಿ ಸುಂದರವಾಗಿ ಅಭಿವೃದ್ಧಿಪಡಿಸುವಂತೆ ಕನ್ನಡ…
ಪ್ರಜಾಪ್ರಭುತ್ವದ ಮೌಲ್ಯಗಳ ಅರಿವು ಮೂಡಿಸುವುದು ಅಗತ್ಯ
ಲೋಕದರ್ಶನ ವರದಿ ಗೋಕಾಕ 16: ನಗರದ ಜೆ.ಎಸ್.ಎಸ್. ಪದವಿ ಮಹಾವಿದ್ಯಾಲಯದಲ್ಲಿ ಇಐಅ, ಙಖಅ ಹಾಗೂ ಓಖಖ ಘಟಕಗಳ ಆಶ್ರಯದಲ್ಲಿ ಸೆ.15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ…
“ಗೋಕಾವಿ ಹೊಳಿಸಾಲು” ಗ್ರಂಥ ಜನಾರೆ್ಣ
ಲೋಕದರ್ಶನ ವರದಿ “ಗೋಕಾವಿ ಹೊಳಿಸಾಲು” ಗ್ರಂಥ ಜನಾರೆ್ಣ ಗೋಕಾಕ 12: ಗೋಕಾವಿ ನಾಡಿನ ಸಮಗ್ರ ಮಾಹಿತಿಯುಳ್ಳ “ಗೋಕಾವಿ ಹೊಳಿಸಾಲು” ಗ್ರಂಥವನ್ನು ಕನ್ನಡ ರಾಜ್ಯೋತ್ಸವ ಪ್ರಶಸ್ತಿ…
ಸೆ.12ರಿಂದ ಬೆಟಗೇರಿಯಲ್ಲಿ 42ನೇ ಸತ್ಸಂಗ ಸಮ್ಮೇಳನ
ಲೋಕದರ್ಶನ ವರದಿ ವರದಿ: ಅಡಿವೇಶ ಮುಧೋಳ. ಬೆಟಗೇರಿ 10: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಈಶ್ವರ ದೇವರ ದೇವಸ್ಥಾನದಲ್ಲಿ 42ನೇ ಸತ್ಸಂಗ ಸಮ್ಮೇಳನ ಇದೇ ಸೆ.12ರಿಂದ ಸೆ.16ರತನಕ…
ಗಡಿಭಾಗದಲ್ಲಿ ಚಿಣ್ಣರ ಮನರಂಜಿಸುತ್ತಿರುವ ಒಂಟೆಗಳು
ಲೋಕದರ್ಶನ ವರದಿ ಹಾರೂಗೇರಿ ೨೪ : ಚಿಣ್ಣರನ್ನು ಖುಷಿ ಪಡಿಸಲು ಮರಳು ನಾಡಿನ ಒಂಟೆಗಳು ಹಾರೂಗೇರಿಗೆ ಲಗ್ಗೆ ಇಟ್ಟಿದ್ದು, ಮಕ್ಕಳಿಗಂತೂ ಮರಭೂಮಿಯ ಪ್ರಾಣಿಗಳ ಕಂಡು ಸಂಭ್ರಮವೋ ಸಂಭ್ರಮ…
ಜನತಾ ಸಹಕಾರಿ ಬ್ಯಾಂಕ್ನ ೪೯ನೇ ವಾರ್ಷಿಕ ಮಹಾಸಭೆ
ಹಾರೂಗೇರಿ ೨೪: ರಿಸರ್ವ ಬ್ಯಾಂಕಿನ ನಿಯಮಾನುಸಾರ ಅರ್ಬನ್ ಬ್ಯಾಂಕುಗಳಲ್ಲಿ ನಿರ್ದೇಶಕರಾಗಿ ೧೦ ವರ್ಷ ಮಾತ್ರ ಅವಕಾಶವಿರುವುದರಿಂದ, ೧೦ ವರ್ಷ ಪೂರೈಸಿದ ನಿರ್ದೇಶಕರು ಹಂತಹAತವಾಗಿ…
ಶಿಕ್ಷಣ ಮಾತ್ರ ವಿದ್ಯಾರ್ಥಿಯ ಜೀವನವನ್ನು ಬೆಳಸುವಂತದ್ದು : ಡಾ.ಬಿ.ಎಂ.ತುರಡಗಿ.
ಲೋಕದರ್ಶನ ವರದಿ ಗೋಕಾಕ 08 : ನಗರದ ಪ್ರತಿಷ್ಠಿತ ಗೋಕಾಕ ಶಿಕ್ಷಣ ಸಂಸ್ಥೆಯ ಜೆ.ಎಸ್.ಎಸ್ ಪದವಿ ಮಹಾವಿದ್ಯಾಲಯದಲ್ಲಿ 2026-27ನೇ ಸಾಲಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ…
ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ಬೈಕ್ ಸವಾರ ಸಾವು
ಲೋಕದರ್ಶನ ವರದಿ ಗೋಕಾಕ ಆ.2: ಅಪರಿಚಿತ ವಾಹನವೊಂದು ಬೈಕ್ಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಸವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ…
ಪ್ರತಿಭಾ ಪೋಷಕ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಜೋಯಿಂ ಬಾಳೆಕುಂದ್ರಿ
ಗೋಕಾಕ 29 : ರಾಜಲಕ್ಷ್ಮಿ ಚಿಲ್ಡ್ರನ ಪೌಂಡೆಶನ ಬೆಳಗಾವಿ ಇವರು ಪ್ರತಿ ವರ್ಷ ನಡೆಸುವ ಪ್ರತಿಭಾ ಪೋಷಕ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ…