ಗೋಕಾಕ್

ದಿ. ನಿಂಗಯ್ಯಾಸ್ವಾಮಿ ಪೂಜಾರಿ ಯವರ 12 ನೇ ಪುಣ್ಯಾರಾಧನೆಯ ಕಾರ್ಯಕ್ರಮ

ಲೋಕದರ್ಶನ ವರದಿ ಗೋಕಾಕ,28: ನಗರಸಭೆಯ ಮಾಜಿ ಅಧ್ಯಕ್ಷ ಹಿರಿಯ ಜಾನಪದ ರಂಗ ಕಲಾವಿದರಾಗಿದ್ದ ದಿ. ನಿಂಗಯ್ಯಾಸ್ವಾಮಿ ಪೂಜಾರಿ ಯವರ 12 ನೇ ಪುಣ್ಯಾರಾಧನೆಯ ಕಾರ್ಯಕ್ರಮಗಳು ಭಜನೆ…

ನಾಳೆ ಮಹಾರಥ ಚಲನಚಿತ್ರ ಬಿಡುಗಡೆ

ಲೋಕದರ್ಶನ ವರದಿ ಗೋಕಾಕ 28: ಸತೀಶ ಶುಗರ್ಸ ಅವಾಡ್ರ್ಸದ ಪ್ರತಿಭೆಗಳು ರಾಜ್ಯದಾದ್ಯಂತ ತಮ್ಮದೇ ಆದ ಪ್ರತಿಭೆಗಳನ್ನು ತೋರಿಸುತ್ತಿದ್ದು ಚಿತ್ರರಂಗದಲ್ಲಿಯೂ ಸೈ ಎನ್ನುವಂತೆ ಕಾರ್ಯ…

ವಿಶೇಷ ಚೇತನರಾದ ಮಕ್ಕಳನ್ನು ಗೌರವಿಸಿ: ಬಳಿಗಾರ

ಲೋಕದರ್ಶನ ವರದಿ ಗೋಕಾಕ 28: ನಿಸರ್ಗದ ಕಾರಣದಿಂದ ವಿಶೇಷ ಚೇತನರಾದ ಮಕ್ಕಳನ್ನು ಗೌರವಿಸಿ, ಪ್ರೀತಿಸಿ, ಅವಕಾಶ ನೀಡಿ ಸರಕಾರದ ಸೌಲಭ್ಯಗಳ ಸದುಪಯೋಗದಿಂದ ಅವರ ಸವರ್ಾಂಗೀಣ ಬೆಳವಣಿಗೆಗೆ…

ಮಾಲತಿಶ್ರೀಯಿಂದ ಅನ್ನ, ಖ್ಯಾತಿ ನೀಡಿದ ರಂಗಭೂಮಿಯ ಋಣ ತೀರಿಸುವ ಕಾರ್ಯ: ಸಂಸದ ಅಂಗಡಿ

ಗೋಕಾಕ 25: ಉತ್ತರ ಕನರ್ಾಟಕ ಭಾಗದ ಜಾನಪದ ಸೊಗಡಿನ ಹಿರಿಯ ರಂಗಕಲಾವಿದರನ್ನು ನಾಡಿನ ರಂಗಭೂಮಿಯ ಇಬ್ಬರು ಶ್ರೇಷ್ಠ ದಿಗ್ಗಜರ ಹೆಸರಿನಿಂದ ರಂಗ ಪ್ರಶಸ್ತಿಗಳನ್ನು ನೀಡುವ ಸಂಪ್ರದಾಯದ…

ುಕ್ಕಾನಟ್ಟಿ : ಮಕ್ಕಳೊಂದಿಗೆ ಮಾತೆಯರು ವಿಶೇಷ ಕಾರ್ಯಕ್ರಮ

ಮೂಡಲಗಿ 23: 'ವಿದ್ಯಾಥರ್ಿ ಜೀವನದಲ್ಲಿ ತಾಯಿಯ ಪಾತ್ರ ಪ್ರಮುಖವಾಗಿರುವುದರಿಂದ ಅವರ ಜವಾಬ್ದಾರಿಗಳನ್ನು ತಿಳಿಸುವುದಕ್ಕಾಗಿ ಮಕ್ಕಳನ್ನು ಸುಸಂಸ್ಕೃತರನ್ನಾಗಿ, ವಿದ್ಯಾವಂತರನ್ನಾಗಿ…

ಆಧ್ಯಾತ್ಮದ ಮೂಲಗುರಿ ಆತ್ಮೋದ್ಧಾರ: ನಾಗೇಶ್ವರ ಶ್ರೀಗಳು

ಲೋಕದರ್ಶನ ವರದಿ ಗೋಕಾಕ: ಆಧ್ಯಾತ್ಮದ ಮೂಲಗುರಿ ಆತ್ಮೋದ್ಧಾರ. ಜೀವಾತ್ಮರು ಸುಖ-ದುಃಖಗಳಿಗೆ ಅಭಿಮುಖವಾಗಿ ಸ್ವರೂಪ ಜ್ಞಾನದ ಚಿಂತನೆಯಲ್ಲಿರಬೇಕು. ಬ್ರಹ್ಮಜ್ಞಾನ ಪಡೆಯಲು ದ್ವೈತ…

ಚಾಮಲಾಪೂರ ಪ್ರಕರಣ: ಆರೋಪಿಗೆ ಕಠಿಣ ಶಿಕ್ಷೆ ನೀಡಲು ಒತ್ತಾಯಿಸಿ ಮನವಿ

ಮೂಡಲಗಿ 22: ರಾಜ್ಯದಲ್ಲಿ ಅಪ್ರಾಪ್ತ್ತ ಬಾಲಕಿಯರ ಮೇಲೆ ಅತ್ಯಾಚಾರಗಳು ಹೆಚ್ಚು ನಡೆಯುತ್ತಿದ್ದು, ಇತ್ತಿಚಿಗೆ ಉಪ್ಪಾರ ಸಮಾಜದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆಗೈದ…

ಸುದ್ದಿ ಓದಿ