ಬಿದ್ದ ಮನೆಗಳಿಗೆ ಆದೇಶ ಪತ್ರ ವಿತರಣೆ
ಮುನವಳ್ಳಿ 02: ಅ 1 ರಂದು ಸಂಜೆ : 4-30 ಕ್ಕೆ ಪಟ್ಟಣದ ಪುರಸಭೆಯಲ್ಲಿ ಇತ್ತೀಚಿಗೆ ಮಲಪ್ರಭಾ ನದಿ ಪ್ರವಾಹದಿಂದ ಸಂಪೂರ್ಣ, ಅಪೂರ್ಣ ಹಾಗೂ ಭಾಗಶಃ ಹಾನಿಗೊಳಗಾದ ಮನೆಗಳಿಗೆ ರಾಜ್ಯ ಸರ್ಕಾರ...
October 02, 01:44 PM   |   By Admin
ರಾಜ್ಯ ಹಾಗೂ ಕೇಂದ್ರ ಸರಕಾರವು ಜನತೆಗೆ ಪರಿಹಾರ ಒದಗಿಸುವಲ್ಲಿ ವಿಫಲ
ಗೋಕಾಕ 02: ಉತ್ತರ ಕರ್ನಾಟಕದಲ್ಲಿ ಜರುಗಿದ ಭಾರಿ ಪ್ರಮಾಣದ ಅತಿವೃಷ್ಟಿಯಿಂದ ಹಾನಿಗೊಳಗಾದ ಜನತೆಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಪರಿಹಾರ ಒದಗಿಸುವಲ್ಲಿ ವಿಫಲವಾಗಿವೆ ಎಂದು ಮಾಜಿ ಶಾ...
October 02, 01:38 PM   |   By Admin
ದೇವಿ ಶಕ್ತಿ ಪ್ರಭಾವವು ಅಪಾರವಾದದ್ದು
ಗೋಕಾಕ 02: 'ದೇವಿಯನ್ನು ವಿಶ್ವದಾದ್ಯಂತ ಆರಾಧಿಸುತ್ತಿದ್ದು, ದೇವಿಯ ಶಕ್ತಿ, ಪ್ರಭಾವವು ಅಪಾರವಾಗಿದೆ' ಎಂದು ನಿಚ್ಚಣಕಿಯ ಪಂಚಾಕ್ಷರಿ ಸ್ವಾಮೀಜಿ ಹೇಳಿದರು.   ತಾಲ್ಲೂಕಿನ ...
October 02, 01:25 PM   |   By Admin
ಬೆಟಗೇರಿ-ಮಮದಾಪೂರ ಮುಖ್ಯ ರಸ್ತೆ ನಿರ್ಮಾಣ
ಬೆಟಗೇರಿ 01: ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ಗ್ರಾಮದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕೆಲಸ ಕೈಗೊಳ್ಳಲಾಗಿದೆ. ಸ್ಥಳೀಯರಿಗೆ ಅವಶ್ಯಕ ಮೂಲಭೂತ ಸೌಲಭ್ಯಗಳನ್ನು ಕ...
October 01, 02:08 PM   |   By Admin
ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಯಶಸ್ವಿ
ಲೋಕದರ್ಶನ ವರದಿಗೋಕಾಕ: ತಾಲೂಕಿನ ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ 2018-19ನೇ ಸಾಲಿನ ವಾಷರ್ಿಕ ಸರ್ವಸಾಧಾರಣ ಮಹಾಸಭೆ ಯಶಸ್ವಿಯಾಗಿ ಬುಧವಾರ ನಡೆಯಿತು.  ಸಂಘದ ಮ...
August 28, 12:24 PM   |   By Admin
ಆರೋಗ್ಯ ಕವಚ 108: ಸರಕಾರಿ ಶಾಲೆಯಿಂದ ಜಾಗೃತಿ
ಲೋಕದರ್ಶನ ವರದಿಘಟಪ್ರಭಾ: ಜಿಲ್ಲೆಯಲ್ಲಿ ಉಂಟಾದ ಅತೀವೃಷ್ಟಿ ಸಮಯದಲ್ಲಿ 108 ಆರೋಗ್ಯ ಕವಚ ಜನರಿಗೆ ಸಹಕಾರಿಯಾಗಿದ್ದು ಇದರ ಕೃತಜ್ಞತಾ ಪೂರ್ವಕವಾಗಿ ಸರಕಾರಿ  ಶಾಲೆವೊಂದು ತಮ...
August 28, 12:23 PM   |   By Admin
ನೆರೆಹಾವಳಿಯಿಂದ ಹಾನಿ: 700ಕ್ಕೂ ಅಧಿಕ ಭತ್ತದ ಚೀಲಗಳ ವಿತರಣೆ
ಲೋಕದರ್ಶನ ವರದಿಗೋಕಾಕ: ನೆರೆ ಹಾವಳಿಯಿಂದ ಹಾನಿಗೊಳಗಾದ ಸುಮಾರು 15 ಲಕ್ಷಕ್ಕೂ ಹೆಚ್ಚು ಬೆಲೆಯ 700ಕ್ಕೂ ಅಧಿಕ ಭತ್ತದ ಚೀಲಗಳನ್ನು ರೈತರ ಜಾನುವಾರುಗಳಿಗೆ ನೀಡಿ ಮಾನವೀಯತೆಯನ್ನು ಮೆರೆದ...
August 17, 11:54 AM   |   By Admin
ಸಂಭ್ರಮದ 73ನೇ ಸ್ವಾತಂತ್ರ್ಯ ದಿನಾಚರಣೆ
ಮೂಡಲಗಿ: ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿರುವ ದಿನ. ನಮ್ಮ ದೇಶ ಮಾತೆಯಾದ ಭಾರತಮಾತೆ ಇಂಗ್ಲೀಷರ ದಾಸ್ಯತೆಯ ಸಂಕೋಲೆಗಳಿಂದ ಬಿಡುಗೊಡೆ ಹೊಂದಿದ ಪವಿತ್ರ ದಿನ ಎಂದು ಮೂಡಲ...
August 16, 01:17 PM   |   By Admin
'ಸಂಗೊಳ್ಳಿ ರಾಯಣ್ಣರ ತತ್ವಾದರ್ಶಗಳನ್ನು ಯುವ ಜನತೆ ಪಾಲಿಸಲಿ'
ಮೂಡಲಗಿ: ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದೇಶ ಪರಕೀಯರ ದಾಸ್ಯದ ಸಂಕೋಲೆಯಲ್ಲಿ ಸಿಲುಕಿತ್ತು. ನಮಗೆ ಸ್ವಾತಂತ್ರ್ಯ ದೊರೆಯ ಬೇಕಾದರೆ ಮಹಾನ ನಾಯಕರ ಹೋರಾಟ ಹಾಗೂ ಬಲಿದಾನದ ಫಲವಾಗಿ ನಮಗೆ...
August 16, 01:14 PM   |   By Admin
ಸಂಗೊಳ್ಳಿ ರಾಯಣ್ಣ ಒಬ್ಬ ದೇಶ ಭಕ್ತ: ಕೋಣಿ
ಬೆಟಗೇರಿ: ದೇಶಕ್ಕಾಗಿ ತಮ್ಮ ಬದುಕನ್ನು ತ್ಯಾಗಮಾಡಿದ ಮಹಾನ್ ಪುರುಷರನ್ನು ಇಂದು ಪ್ರತಿಯೊಬ್ಬರೂ ಸ್ಮರಿಸಬೇಕಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ...
August 16, 01:09 PM   |   By Admin

ಇತ್ತೀಚಿನ ಸುದ್ದಿ