ಅಂತರಶಾಲಾ ಸಮೂಹ ನೃತ್ಯ ಸ್ಪಸ್ಪರ್ಧೇ , ಸಾಧಕರಿಗೆ ಸನ್ಮಾನ ಕಾರ್ಯಕ್ರಮ
ಲೋಕದರ್ಶನ ವರದಿಮುನವಳ್ಳಿ : ನ. 15 ರಂದು ಸಂಜೆ ಪಟ್ಟಣದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸಮಾಜಸೇವಾ ಸಂಸ್ಥೆ ಜೈಂಟ್ಸ ಗ್ರುಪ್ ವತಿಯಿಂದ ಸ್ಥಳೀಯ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಅ...
November 17, 02:50 PM   |   By Admin
ದು:ಖವ ನುಂಗಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ: ರಮೇಶ ಜಾರಕಿಹೊಳಿ
ಗೋಕಾಕ:      ಬಿಜೆಪಿ ಸೇರುವ ಹಿಂದಿನ ದಿನ ರಾತ್ರಿ ನನಗೆ ಒಂದು ನಿಮಿಷ ಸಹ ನಿದ್ದೆ ಬಂದಿಲ್ಲ. ನಾನು ಮಾಜಿ ಪ್ರಧಾನಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಕಟ್ಟಾ ಅ...
November 16, 03:00 PM   |   By Admin
ನಾಳೆ ನಾಮಪತ್ರ: ಲಖನ್
ಲೋಕದರ್ಶನ ವರದಿಗೋಕಾಕ: ಸೋಮವಾರ 10 ಗಂಟೆಗೆ ನಾನು ನಾಮಪತ್ರ ಸಲ್ಲಿಸುವೆ. ನಾನು ರಮೇಶ ಜಾರಕಿಹೊಳಿ ಅಂತೆ ಲಕ್ಷ ಜನರನ್ನ ಸೇರಿಸುವುದಿಲ್ಲ. ನಿಮಗೆ ನಮ್ಮ ಶಕ್ತಿ ಗೊತ್ತಾಗಲಿದೆ. ಗೋಕಾಕ ರ...
November 16, 02:41 PM   |   By Admin
ಸಾರ್ವಜನಿಕವಾಗಿ ಕಣ್ಣೀರಿಟ ಅಶೋಕ ಪೂಜೇರಿ
ಲೋಕದರ್ಶನ ವರದಿಗೋಕಾಕ: ಚುನಾವಣೆಯಿಂದ ಹಿಂದೆ ಸರಿಯಲು ಹಣ ಪಡೆದಿದ್ದಾರೆ ಎಂಬ ಆರೋಪ ಹಿನ್ನೆಲೆ, ಬಿಜೆಪಿ ಮುಖಂಡ ಅಶೋಕ ಪೂಜೇರಿ ಅವರು ನೊಂದು ಸಾರ್ವಜನಿಕವಾಗಿ ಗಳಗಳನೇ ಕಣ್ಣೀರಿಟ್ಟರು.&...
November 16, 02:37 PM   |   By Admin
ಬಿಜೆಪಿ ಸರ್ಕಾರ ರಚಿಸಲು ರಮೇಶರ ಪಾತ್ರ ಪ್ರಮುಖ
ಲೋಕದರ್ಶನ ವರದಿಗೋಕಾಕ: ಶಾಸಕ ಸ್ಥಾನ ತ್ಯಜಿಸಿ ರಾಜ್ಯದಲ್ಲಿ ಬಿಜೆಪಿ ಸಕರ್ಾರ ರಚಿಸಲು ಮಹತ್ತರ ಪಾತ್ರ ವಹಿಸಿರುವ ರಮೇಶ ಜಾರಕಿಹೊಳಿ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸುವ ನೈ...
November 16, 02:35 PM   |   By Admin
ಕನಕದಾಸರ ಭಾವ ಚಿತ್ರಕ್ಕೆ ಪೂಜೆ
ಬೆಟಗೇರಿ: ಸಮೀಪದ ಮಮದಾಪೂರ ಗ್ರಾಮದ ಜಿವಿವಿ ಸಂಘದ ಚಿಂತಾಮಣಿ ಪಾವಟೆ ಪ್ರೌಢ ಶಾಲೆಯಲ್ಲಿ ಶುಕ್ರವಾರ ನ.15 ರಂದು ನಡೆದ ಭಕ್ತ ಕನಕದಾಸರ ಜಯಂತಿ ಆಚರಣೆ ಕಾರ್ಯಕ್ರಮ ನಡೆಯಿತು. &nbs...
November 15, 02:36 PM   |   By Admin
ಭಕ್ತ ಕನಕದಾಸರ ಜಯಂತಿ ಆಚರಣೆ
ಲೋಕದರ್ಶನ ವರದಿಬೆಟಗೇರಿ 15: ಗ್ರಾಮದ ವಿವಿಡಿ ಸಕರ್ಾರಿ ಪ್ರೌಢ ಶಾಲೆಯಲ್ಲ್ಲಿ ಶುಕ್ರವಾರ ನ.15 ರಂದು ನಡೆದ ಭಕ್ತ ಕನಕದಾಸರ ಜಯಂತಿ ಆಚರಣೆ ಕಾರ್ಯಕ್ರಮ ನಡೆಯಿತು. ಕನಕದಾಸರ ಭಾವ ಚಿತ್ರ...
November 15, 02:29 PM   |   By Admin
ಜವಾಹರಲಾಲ್ ನೆಹರೂರವರ ಭಾವಚಿತ್ರಕ್ಕೆ ಪೂಜೆ
ಲೋಕದರ್ಶನ ವರದಿಬೆಟಗೇರಿ:  ಸಮೀಪದ ನಿಂಗಾಪೂರ ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಗುರುವಾರ ನ.14 ರಂದು ಮಕ್ಕಳ ದಿನಾಚರಣೆ ಸಂಭ್ರಮದಿಂದ ನಡೆಯಿತು. ಶಾಲೆಯ ಮು...
November 14, 02:35 PM   |   By Admin
66ನೇ ಸಹಕಾರಿ ಸಪ್ತಾಹ ಧ್ವಜಾರೋಹಣ
ಲೋಕದರ್ಶನ ವರದಿಬೆಟಗೇರಿ: ಗ್ರಾಮದ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿಯಲ್ಲಿ ಅಖಿಲ ಭಾರತ ಸಹಕಾರಿ ಸಪ್ತಾಹ ಪ್ರಯುಕ್ತ  66ನೇ ಸಹಕಾರಿ ಸಪ್ತಾಹ ಧ್ವಜಾರೋಹಣ ಗುರುವಾರ ನ.14 ರಂದು ನ...
November 14, 02:34 PM   |   By Admin
ಗೋಕಾಕ ಕ್ಷೇತ್ರದ ರಾಜಕೀಯ ಗಣಿತ ಯಾರಿಗೂ ಗೊತ್ತಾಗಲ್ಲ
ಲೋಕದರ್ಶನ ವರದಿಗೋಕಾಕ 14: ಗೋಕಾಕ ಕ್ಷೇತ್ರದ ರಾಜಕೀಯ ಗಣಿತ ಯಾರಿಗು ಗೊತ್ತಾಗಲ್ಲ. ಜಾರಕಿಹೊಳಿ ಸಹೋದರರಿಗೆ ಮಾತ್ರ ಈ ಲೆಕ್ಕಾಚಾರ ಗೊತ್ತಾಗುತ್ತದೆ. ಶಿಷ್ಯ ಎಂದು ಹೇಳಿ ಸಿದ್ದರಾಮಯ್ಯ ...
November 14, 01:59 PM   |   By Admin

ಇತ್ತೀಚಿನ ಸುದ್ದಿ