ಶ್ರೀಮಲ್ಲಿಕಾರ್ಜುನ ಮಹಾಸ್ವಾಮಿಳಿಂದ ಮತದಾನ
ಘಟಪ್ರಭಾ: ಗುಬ್ಬಲಗುಡ್ಡ ಕೆಂಪಯ್ಯ ಸ್ವಾಮಿ ಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಇಂದು ನಡೆದ ಉಪಚುನಾವಣೆಯಲ್ಲಿ ಮಲ್ಲಾಪೂರ ಪಿ.ಜಿ ಮತಗಟ್ಟೆ ಸಂಖ್ಯೆ 27ರಲ್ಲಿ ತಮ್ಮ ಹಕ್ಕನ್ನು ಚಲಾಯಿಸಿ...
December 06, 02:58 PM   |   By Admin
ಎರಡು ಬಾರಿ ಕೈ ಕೊಟ್ಟ ಮತಯಂತ್ರ ಪರದಾಡಿದ ಮತದಾರರು
ಘಟಪ್ರಭಾ:  ಇಂದು ನಡೆದ ಗೋಕಾಕ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕೊಣ್ಣೂರು ಪುರಸಭೆಯ ಅತೀ ಹೆಚ್ಚು ಮತದಾರರು ಇರುವ ಮತಗಟ್ಟೆ ಸಂಖ್ಯೆ 59ರಲ್ಲಿ ಮತಯಂತ್ರ ಎರಡು ಬಾರಿ ಹಾಳ...
December 06, 02:49 PM   |   By Admin
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಶಿಕ್ಷಕರಿಂದ ಪಾಠ
ಬೆಟಗೇರಿ: ಪ್ರಸಕ್ತ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಬೆಟಗೇರಿ ವಿ.ವಿ.ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್ಸೆಸ...
December 06, 02:46 PM   |   By Admin
ಬೆಳೆಗೆ ಮಣ್ಣು ಪರೀಕ್ಷೆ ಅವಶ್ಯಕ: ಶೈಲಜಾ
ಲೋಕದರ್ಶನ ವರದಿತಲ್ಲೂರ :   ಮನುಷ್ಯನಿಗೆ  ಆರೋಗ್ಯಕ್ಕೆ ಪರೀಕ್ಷೆ ಎಷ್ಟು ಮುಖ್ಯವೋ ಹಾಗೆಯೆ ಬೆಳೆಗೆ ಮಣ್ಣಿನ ಸಮತೋಲನ ಕಾಯ್ದುಕೊಳಲು ಮಣ್ಣು ಪರೀಕ್ಷೆಯು ಅಷ್ಟೇ ಅವಶಕ ಎಂದು...
December 05, 03:27 PM   |   By Admin
ಘಟಪ್ರಭಾ: 'ರಾಜ್ಯದ ಜನತೆಗೆ ಉತ್ತಮ ಸರ್ಕಾರ ನೀಡಲು ಎಲ್ಲರೂ ಮುಂದಾಗಬೇಕು'
ಲೋಕದರ್ಶನ ವರದಿಘಟಪ್ರಭಾ 02: ಅಪವಿತ್ರ ಮೈತ್ರಿ ಸಕರ್ಾರ ಹಾಗೂ ಭ್ರಷ್ಟ ರಾಜಕೀಯದಿಂದ ಹೊರ ಬಂದು ಕೊಟ್ಟ ಮಾತಿಗೆ ತಪ್ಪದೆ ಬೆಂಬಲ ನೀಡಿದ ಪರಿಣಾಮ ಇಂದು ನಿಮ್ಮೆಲ್ಲರೆದುರು ಮುಖ್ಯಮಂತ್ರಿ...
December 02, 06:55 AM   |   By Admin
ರಮೇಶ ಜಾರಕಿಹೊಳಿಯವರ ಸ್ವಾಭಿಮಾನ ರಕ್ಷಣೆಗೆ ಬಿಜೆಪಿಗೆ ಮತ ನೀಡಿ
ಲೋಕದರ್ಶನ ವರದಿಘಟಪ್ರಭಾ: ರಮೇಶ ಜಾರಕಿಹೋಳಿಯವರಿಗೆ ಕಾಂಗ್ರೆಸ್ಸದಲ್ಲಿ ಸಾಕಷ್ಟು ಅವಕಾಶಗಳಿದ್ದರೂ ತಮ್ಮ ಸ್ವಾಭಿಮಾನಕ್ಕೆ ದಕ್ಕೆ ಉಂಟಾಗಿದ್ದಕ್ಕಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ...
December 01, 03:13 PM   |   By Admin
ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆೆಗೆ ವಿನೂತನ ಕಾರ್ಯಕ್ರಮ
ಲೋಕದರ್ಶನ ವರದಿಬೆಟಗೇರಿ: ವಿದ್ಯಾಥರ್ಿಗಳಿಂದ ವಾಗ್ದಾನ, ವಿದ್ಯಾಥರ್ಿಗಳ ಗುಂಪು ರಚನೆ, ಪಠ್ಯ ವಿಷಯಗಳ ಕುರಿತು ಚಚರ್ೆ... ಇದೇನು.? ಎಲ್ಲಿ ಅನ್ನುತ್ತೀರಾ.! ಇದು ಮೂಡಲಗಿ ಶೈಕ್ಷಣಿಕ ವಲ...
December 01, 03:10 PM   |   By Admin
ಅಶೋಕ್ ಪೂಜಾರಿಗೆ ಸಚಿವರಾಗುವ ಯೋಗ್ಯತೆ ಇದೆ ಎಂದ ಎಚ್.ಡಿ.ಕುಮಾರಸ್ವಾಮಿ
ಬೆಳಗಾವಿ,  ಡಿ. 1-ಗೋಕಾಕ್‌ ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ಅವರಿಗೆ ಭವಿಷ್ಯದಲ್ಲಿ  ಮಂತ್ರಿಯಾಗುವ ಯೋಗವಿದೆ ಎಂದು  ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ...
December 01, 12:44 PM   |   By Admin
ರಮೇಶ ಜಾರಕಿಹೊಳಿ ತ್ಯಾಗದ ಫಲವಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ: ಅಂಗಡಿ
ಲೋಕದರ್ಶನ ವರದಿಗೋಕಾಕ 29: ಕಾಂಗ್ರೇಸ್ ಪಕ್ಷದಲ್ಲಿದ್ದಾಗ ಸಾಕಷ್ಟು ಕಹಿ ಘಟನೆಗಳನ್ನು ಸಹಿಸಿಕೊಂಡು ಕೊನೆಗೆ ಪರಿಸ್ಥಿತಿ ಮೀರಿದಾಗ ಅದರಿಂದ ಹೊರ ಬಂದು ರಾಜಕೀಯ ವನವಾಸ ಅನುಭವಿಸಿದ ರಮೇಶ...
November 29, 01:51 PM   |   By Admin
ಘಟಪ್ರಭಾ: ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿ: ಸಚಿವೆ ಜೊಲ್ಲೆ
ಲೋಕದರ್ಶನ ವರದಿಘಟಪ್ರಭಾ 29: ಮುಂದಿನ ಮೂರುವರೆ ವರ್ಷ ಸ್ಥಿರ ಹಾಗೂ ಸ್ವಚ್ಛ ಆಡಳಿತ ನಡೆಸಲು ಈ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು...
November 29, 07:06 AM   |   By Admin

ಇತ್ತೀಚಿನ ಸುದ್ದಿ