ಸುಭದ್ರ ಆಡಳಿತಕ್ಕೆ ಬಿಜೆಪಿಗೆ ಮತ ನೀಡಿ: ಸಚಿವೆ ಜೊಲ್ಲೆ
ಲೋಕದರ್ಶನ ವರದಿಗೋಕಾಕ 27: ಯಡಿಯೂರಪ್ಪನವರ ಅವಧಿಯಲ್ಲಿ ನಡೆದಿರುವಷ್ಟು ಅಭಿವೃದ್ದಿ ಕಾರ್ಯಗಳು ಯಾವ ಸರ್ಕಾರದಲ್ಲಿಯೂ ನಡೆದಿಲ್ಲ. ಬಿಜೆಪಿಯಿಂದ ಮಾತ್ರ ರಾಜ್ಯದ ಸರ್ವಾ೦ಗಿಣ ಅಭಿವೃದ್ದಿ ...
November 27, 02:30 PM   |   By Admin
ಮತದಾನ ಜಾಗೃತಿ ಕಾರ್ಯಕ್ರಮ
ಲೋಕದರ್ಶನ ವರದಿಗೋಕಾಕ: ತಾಲೂಕಾ ಸ್ವೀಪ ಸಮೀತಿ ಮತ್ತು ಪುರಸಭೆ ಕೊಣ್ಣೂರ ಇವರ ಸಹಯೋಗದಲ್ಲಿ ಗೋಕಾಕ ಮತಕ್ಷೇತ್ರದ ವಿಧಾನಸಭಾ ಉಪಚುನಾವಣೆಯಲ್ಲಿ  ಶೇ. 100ರಷ್ಟು ಮತದಾನದ ಗುರಿಯೊಂದ...
November 26, 02:28 PM   |   By Admin
ನಂ.1 ರಾಜ್ಯವನ್ನಾಗಿಸಲು ಪಣ: ನಟಿ ತಾರಾ
ಗೋಕಾಕ: ಬಿಜೆಪಿ ಅಭ್ಯಥರ್ಿ ರಮೇಶ ಜಾರಕಿಹೊಳಿ ಅವರ ಪ್ರಚಾರಾರ್ಥವಾಗಿ ವಿಧಾನ ಪರಿಷತ್ ಮಾಜಿ ಸದಸ್ಯೆ ಹಾಗೂ ಚಲನ ಚಿತ್ರ ನಟಿ ತಾರಾ ಅವರು ಗೋಕಾಕ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿಗೆ ತೆ...
November 26, 02:26 PM   |   By Admin
ಬಿಜೆಪಿ ಬೆಂಬಲಿಸಿ ಬಿಎಸ್ವೈ ಕೈಬಲಪಡಿಸಿ
ಲೊಕದರ್ಶನ ವರದಿಘಟಪ್ರಭಾ 26: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಬಾಕಿ ಉಳಿದಿರುವ ಮೂರುವರೆ ವರ್ಷ ಆಡಳಿತ ನಡೆಸಲು, ಸಕರ್ಾರ ರಚನೆಗೆ ತ್ಯಾಗ ಮಾಡಿರುವ ರಮೇಶ ಜಾರಕಿಹೊಳಿ ಅವರನ್ನು...
November 26, 02:25 PM   |   By Admin
ಹನುಮಾನ ಮಹಾದ್ವಾರದ ಪೂಜಾ ಸಮಾರಂಭ
ಲೋಕದರ್ಶನ ವರದಿಘಟಪ್ರಭಾ 26: ಸಮೀಪದ ಧುಪದಾಳ ಗ್ರಾಮದಲ್ಲಿ ಹನುಮಾನ ಮಾಲಾಧಾರಿಗಳಿಂದ ಹನುಮಾನ ಮಹಾದ್ವಾರದ ಪೂಜಾ ಸಮಾರಂಭ ನೆರವೇರಿತು. ಕಾರ್ಯಕ್ರಮದಲ್ಲಿ ಮಾಲಾಧಾರಿಗಳಾದ ಉದಯಸ್ವಾಮಿ, ಗ...
November 25, 11:15 AM   |   By Admin
ಗೋಕಾಕ: ಈಶ್ವರ ಮಮದಾಪೂರ "ಪ್ರೇಮದ ಪ್ರವಾದಿ"ಯಾಗಿ ಕಾಣುತ್ತಾರೆ: ಕವಿ ಡಾ.ಸಿ.ಪಿ.ಕೆ
ಲೋಕದರ್ಶಣ ವರದಿಗೋಕಾಕ 23:  ಪ್ರೇಮ ಮತ್ತು ವಿರಹದ ಸಂವೇದನೆಗಳನ್ನು "ಮಮದಾಪೂರ ಹನಿಗವಿತೆ" ಗಳನ್ನು ದಟ್ಟವಾಗಿದ್ದರೂ ಕೂಡ ಪ್ರೀತಿಯೇ ಇವರ ಹನಿಗವಿತೆಗಳ ಮೂಲ ಸೆಲೆಯಾಗಿದೆ. ಮಾನವೀ...
November 23, 11:00 AM   |   By Admin
ಮೈಕ್ರೂ ಬಜಿತ ಪಾಲಸಿ ಬಾಂಡ್ ವಿತರಣಾ ಕಾರ್ಯಕ್ರಮ
ಲೋಕದರ್ಶನ ವರದಿಬೆಟಗೇರಿ 20: ಸಮೀಪದ ಕೌಜಲಗಿ ಗ್ರಾಮದ ಸಿಎಚ್ಎಸ್ಸಿ ಕೇಂದ್ರದಲ್ಲಿ ಇತ್ತೀಚೆಗೆ ಮೂಡಲಗಿ ಕೇಂದ್ರ ಹಾಗೂ ಕೌಜಲಗಿ ವಲಯದ ಶ್ರೀಕ್ಷೇಧಗ್ರಾಯೋ ಸಹಯೋಗದಲ್ಲಿ ಮೈಕ್ರೂ ಬಜಿತ ಪಾ...
November 20, 02:33 PM   |   By Admin
ಸಿರಿಮಳಿಗೆ ಉದ್ಘಾಟನೆ ಕಾರ್ಯಕ್ರಮ
ಲೋಕದರ್ಶನ ವರದಿಬೆಟಗೇರಿ: ಸಮೀಪದ ಕೌಜಲಗಿ ಗ್ರಾಮದಲ್ಲಿ ಸೋಮವಾರ ನ.18 ರಂದು ಮೂಡಲಗಿ ಕೇಂದ್ರ ಹಾಗೂ ಕೌಜಲಗಿ ವಲಯದ ಶ್ರೀಕ್ಷೇಧಗ್ರಾಯೋ, ಬಿಸಿ ಟ್ರಸ್ಟ್ ಹಾಗೂ ಸಿರಿ ಗ್ರಾಮೋದ್ಯೋಗ ಸಂಸ್...
November 18, 02:50 PM   |   By Admin
ಶಿಂದೋಗಿ ಗ್ರಾ.ಪಂ. ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನ
ಲೋಕದರ್ಶನ ವರದಿಮುನವಳ್ಳಿ: ನ. 16 ರಂದು ಸಾಯಂಕಾಲ ಸಮೀಪದ ಶಿಂದೋಗಿ ಗ್ರಾಮದ ಬಸವನಗರದ ನಿವಾಸಿಗಳು ಗ್ರಾಮ ಪಂಚಾಯತಿಗೆ ನೂತನವಾಗಿ ಅಧ್ಯಕ್ಷ,ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಸತ್ಯಪ್ಪ ಅಡವಿ...
November 17, 02:51 PM   |   By Admin
ಅಂತರಶಾಲಾ ಸಮೂಹ ನೃತ್ಯ ಸ್ಪಸ್ಪರ್ಧೇ , ಸಾಧಕರಿಗೆ ಸನ್ಮಾನ ಕಾರ್ಯಕ್ರಮ
ಲೋಕದರ್ಶನ ವರದಿಮುನವಳ್ಳಿ : ನ. 15 ರಂದು ಸಂಜೆ ಪಟ್ಟಣದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸಮಾಜಸೇವಾ ಸಂಸ್ಥೆ ಜೈಂಟ್ಸ ಗ್ರುಪ್ ವತಿಯಿಂದ ಸ್ಥಳೀಯ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಅ...
November 17, 02:50 PM   |   By Admin

ಇತ್ತೀಚಿನ ಸುದ್ದಿ