ರಮೇಶ ಜಾರಕಿಹೊಳಿಯವರ ಸ್ವಾಭಿಮಾನ ರಕ್ಷಣೆಗೆ ಬಿಜೆಪಿಗೆ ಮತ ನೀಡಿ
ಲೋಕದರ್ಶನ ವರದಿ
ಘಟಪ್ರಭಾ: ರಮೇಶ ಜಾರಕಿಹೋಳಿಯವರಿಗೆ ಕಾಂಗ್ರೆಸ್ಸದಲ್ಲಿ ಸಾಕಷ್ಟು ಅವಕಾಶಗಳಿದ್ದರೂ ತಮ್ಮ ಸ್ವಾಭಿಮಾನಕ್ಕೆ ದಕ್ಕೆ ಉಂಟಾಗಿದ್ದಕ್ಕಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ತಮ್ಮ ಜೊತೆಗೆ 15 ಜನ ಶಾಸಕರನ್ನು ಕರೆದುಕೊಂಡು ಬಿಜೆಪಿ ಸೇರಿ ಯಡಿಯೂರಪ್ಪನವರನ್ನು ಮುಖ್ಯ ಮಂತ್ರಿಮಾಡಿದ್ದಾರೆಂದು ರಾಜ್ಯ ರೈಲ್ವೆ ಸಚಿವ ಸುರೇಶ ಅಂಗಡಿ ಹೇಳಿದರು.
ಅವರು ಶನಿವಾರ ಘಟಪ್ರಭಾ ಗಾಂಧಿ ಚೌಕದಲ್ಲಿ ಉಪಚುನಾವಣೆ ನಿಮಿತ್ತ ಬಿಜೆಪಿ ಅಭ್ಯಥರ್ಿ ರಮೇಶ ಜಾರಕಿಹೋಳಿಯವರ ಪ್ರಚಾರರಾರ್ಥ ಸಬೆಯನ್ನದ್ದೇಶಿಸಿ ಮಾತನಾಡುತ್ತ, ರಮೇಶ ಜಾರಕಿಹೋಳಿಯವರ ಸ್ವಾಭಿಮಾನವನ್ನು ಉಳಿಸುವದಕ್ಕಾಗಿ ಯಡಯೂರಪ್ಪನವರನ್ನು ಮುಖ್ಯ ಮಂತ್ರಿಯಾಗಿ ಮುಂದುವರೆಸುದಕ್ಕಾಗಿ ತಾವೆಲ್ಲರೂ ಒಟ್ಟಾಗಿ ರಮೇಶ ಜಾರಕಿಹೋಳಿಯವರನ್ನು ಬೆಂಬಲಿಸಿ ಬಾರತೀಯ ಜನತಾ ಪಾಟರ್ಿಯ ಕಮಲದ ಚಿತ್ರಕ್ಕೆ ಮತ ನೀಡಿ ಪ್ರಚಂಡ ಬಹುಮತದಿಂದ ಆರಿಸಿ ತರಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬೆಳಗಾವ ಜಿಲ್ಲಾ ಗ್ರಾಮೀಣ ಅಧ್ಯಕ್ಷ ವಿಶ್ವನಾಥ ಪಾಟೀಲ,ಲಕ್ಷ್ಮಣ ತಪಶಿ,ಜಿಲ್ಲಾ ಪಂಚಾಯತಿ ಸದಸ್ಯ ಗೋವಿಂದ ಕೊಪ್ಪದ, ಜಿಲ್ಲಾ ಮಹಿಳಾ ಮೂಚರ್ಾ ಅಧ್ಯಕ್ಷೆ ಪ್ರೇಮಾ ಭಂಡಾರಿ, ಸುರೇಶ ಕಾಡದವರ, ಜಿ.ಎಸ್.ರಜಪೂತ, ಸುರೇಶ ಪಾಟೀಲ, ರಾಜು ಕತ್ತಿ, ಡಿ.ಎಮ್.ದಳವಾಯಿ,ರಾಮಣ್ಣ ಹುಕ್ಕೇರಿ, ಗಂಗಾದರ ಬಡಕುಂದ್ರಿ, ಎಸ್.ಆಯ್ ಬೆನವಾಡೆ,ಸಲೀಮ ಕಬ್ಬೂರ, ಮಲ್ಲಿಕಾಜರ್ುನ ತುಕ್ಕಾನಟ್ಟಿ,ಕೆಂಪನ್ನ ಚೌಕಶಿ, ನಾಗರಾಜ ಚಚಡಿ ಸೇರಿದಂತೆ ಅನೇಕರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 