ರಾಮದುರ್ಗ

ಭಾವಚಿತ್ರಕ್ಕೂ ಭಾವನೆಗಳ ಬಂಧವಿದೆ: ಡಾ. ಯಲ್ಲಪ್ಪ ಹಿಮ್ಮಡಿ

ರಾಮದುರ್ಗ, 05 : ಪ್ರತಿಯೊಬ್ಬ ಸಾಧಕರ ಭಾವಚಿತ್ರವೂ ಒಂದು ಪಠ್ಯವಿದ್ದಂತೆ. ಒಂದು ಭಾವಚಿತ್ರ ನೋಡಿದಾಕ್ಷಣವೇ ಆ ವ್ಯಕ್ತಿಯ ಎಲ್ಲ ಭಾವನೆಗಳೂ ನಮ್ಮ ಕಣ್ಣು ಮುಂದೆ ವ್ಯಕ್ತಿ ರೂಪದಲ್ಲಿ…

ಗೊಡಚಿ ಶ್ರೀ ವೀರಭದ್ರೇಶ್ವರ ಕ್ಷೇತ್ರ

ರಾಮದುರ್ಗ 03: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗೊಡಚಿಯು ಪೌರಾಣಿಕ ಹಾಗೂ ಐತಿಹಾಸಿಕ ಸ್ಥಳವಾಗಿದೆ. ಉತ್ತರ ಕರ್ನಾಟಕದ ಧರ್ಮಸ್ಥಳವೆಂದೇ ಖ್ಯಾತಿ ಪಡೆದ ವೀರಭದ್ರೇಶ್ವರ…

ಸಪ್ಟಂಬರ್ 11 ಬಸವ ಸಂಸ್ಕೃತಿ ಅಭಿಯಾನ: ಯಶಸ್ವಿಗೆ ಸಚ್ಚಿದಾನಂದಶ್ರೀ ಕರೆ

ರಾಮದುರ್ಗ 30: ಸರ್ವಕಾಲಿಕ ಸತ್ಯವಾದ ಬಸವಾದಿ ಶಿವಶರಣರ ತತ್ವಗಳನ್ನು ಜನಮನಕ್ಕೆ ತಲುಪಿಸುವದು ಬಸವ ಸಂಸ್ಕೃತಿ ಅಭಿಯಾನದ ಉದ್ದೇಶವಾಗಿದೆ. ಜಾತಿ, ಮತ, ಭೇದ, ಮೇಲು ಕೀಳು, ಕಿರಿಯ…

ನೈಸರ್ಗಿಕ ಕೃಷಿ ಕಾರ್ಯಗಾರದ ಉದ್ಘಾಟನಾ ಕಾರ್ಯಕ್ರಮ

ನೈಸರ್ಗಿಕ ಕೃಷಿ ಕಾರ್ಯಗಾರದ ಉದ್ಘಾಟನಾ ಕಾರ್ಯಕ್ರಮ ಹುಲಕೋಟಿ 03 : ನಾಡು ಕಂಡ ಅಪರೂಪದ ರಾಜಕಾರಣಿ, ಸಹಕಾರಿ ರಂಗದ ಭೀಷ್ಮ ಕೆ.ಎಚ್‌.ಪಾಟೀಲರ ಜನ್ಮ ಶತಮಾನೋತ್ಸವ (1925-2025)…

8ರಂದು ಪರ​‍್ಪ ಮುತ್ಯಾರ ತಾಲೂಕು ಮಟ್ಟದ ಉಚಿತ ಆರೋಗ್ಯ ತಪಾಸಣೆ, ಓಷಧ ವಿತರಣೆ

8ರಂದು ಪರ​‍್ಪ ಮುತ್ಯಾರ ತಾಲೂಕು ಮಟ್ಟದ ಉಚಿತ ಆರೋಗ್ಯ ತಪಾಸಣೆ, ಓಷಧ ವಿತರಣೆ ರಾಮದುರ್ಗ 04: ಡಿ.8 ಭಾನುವಾರ ಮುಂಜಾನೆ 9.30ಕ್ಕೆ ಪಟ್ಟಣದ ಸ್ಟೇಟ್ ಸಂಯುಕ್ತ ಪದವಿ ಪೂರ್ವ ಕಾಲೇಜು…

ಸಾಧಕರಿಗೆ ಪ್ರೋತ್ಸಾಹಿಸಲು ಪ್ರೇರಣೆ ನೀಡಬೇಕು: ಜಗದೀಶ ಶೆಟ್ಟರ

ರಾಮದುರ್ಗ,22: ವೀರಶೈವ ಲಿಂಗಾಯತ ಒಳಪಂಗಡಗಳು ಸಮಾಜದ ಪ್ರತಿಭಾವಂತರಿಗೆ ಹಾಗೂ ಸಾಧಕರಿಗೆ ಪ್ರೋತ್ಸಾಹಿಸಲು ಪ್ರೇರಣೆ ನೀಡಬೇಕು ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ ಹೇಳಿದರು…

ಅಶೋಕ ಪಟ್ಟಣರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ

ರಾಮದುರ್ಗ,22: ಶುದ್ದ ಹಸ್ತ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ ಶೋಕಾಸ ನೋಟಿಸ ನೀಡಿದ್ದನ್ನು ಹಿಂಪಡೆದುಕೋಳ್ಳಬೇಕೆಂದು ಒತ್ತಾಯಿಸಿ ವಿಧಾನ ಸಭೆ…

ರಾಜ್ಯ ಸರಕಾರವನ್ನು ಅಸ್ತಿರಗೊಳಿಸುವ ಕುತಂತ್ರ: ಆರೋಪ

ರಾಮದುರ್ಗ 19: ಮೈಸೂರ ನಗರ ಅಭಿವೃದ್ದಿ ಪ್ರಾಧಿಕಾರದ ನಿವೇಶನ ಹಂಚಿಕೆಯಲ್ಲಿ ಕ್ರಮಿನಲ್ ಪ್ರಕರಣ ದಾಖಲಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ರಾಜ್ಯಪಾಲರು ಶೋಕಾಸ ನೋಟಿಸ್ ನೀಡಿದ್ದು…

‘ನಿರುದ್ಯೋಗ, ಬಡತನ, ಜಾತಿ ಸಮಸ್ಯೆಗಳು ಇನ್ನೂ ಜೀವಂತ ಉಳಿದಿರುವುದು ಕಳವಳಕಾರಿ’

ರಾಮದುರ್ಗ 16: ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಂವಿಧಾನ, ರೈತ ಕಾರ್ಮಿಕ ಹಕ್ಕುಗಳ ಉಳುವಿಗಾಗಿ ಆಗ್ರಹಿಸಿ ಸ್ವಾತಂತ್ರ್ಯ ಚಳುವಳಿಯ ಅಂಗವಾಗಿ ಸಿಐಟಿಯು ನೇತೃತ್ವದಲ್ಲಿ ಆಗಸ್ಟ್‌…

ಪ್ರತಿ ವರ್ಷ ಹಬ್ಬದ ಪ್ರಯುಕ್ತ ರಿಯಾಯಿತಿ ದರದಲ್ಲಿ ಸಕ್ಕರೆ ವಿತರಣೆ

ರಾಮದುರ್ಗ 02 : ಶ್ರೀಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಶೇರುದಾರರಿಗೆ ಸಿಹಿ ನೀಡಬೇಕೆನ್ನುವ ಉದ್ಧೇಶದಿಂದ ಪ್ರತಿ ವರ್ಷ ಪಂಚಮಿ ಹಬ್ಬದ ಸಂದರ್ಭದಲ್ಲಿ ರಿಯಾಯಿತಿ ದರದಲ್ಲಿ…

ಮರಾಠಾ ಸಮುದಾಯ ಹಿಂದುತ್ವಕ್ಕೆ ರಾಷ್ಟ್ರೀಯತೆಗೆ ಭದ್ರವಾದ ಸಮಾಜ: ಜಗದೀಶ್ ಶೆಟ್ಟರ

ರಾಮದುರ್ಗ14: ಮರಾಠಾ ಸಮುದಾಯದ ಜನಾಂಗ, ಪರಿಶ್ರಮ ಜೀವಿಗಳಾಗಿದ್ದು ಹಿಂದುತ್ವಕ್ಕೆ ಹಾಗೂ ರಾಷ್ಟ್ರೀಯತೆಗೆ ಭದ್ರವಾಗಿ ಸಮಾಜ ಎಂದು ಸಂಸದ ಜಗದೀಶ್ ಶೆಟ್ಟರ ಪ್ರಶಂಸೆ ವ್ಯಕ್ತಪಡಿಸಿದರು…

ಸುದ್ದಿ ಓದಿ