ರಾಮದುರ್ಗ

ಸರೋಜ ರುದ್ರ​‍ಪ್ಪ ಪಟ್ಟಣ ನಿಧನ

ರಾಮದುರ್ಗ 29: ಡಾ. ಶಶಿಕಾಂತ ಪಟ್ಟಣ ಅವರ ತಾಯಿ ಸರೋಜ ರುದ್ರ​ಪ್ಪ ಪಟ್ಟಣ(80) ಅವರು ದಿ.27 ರಂದು ಲಿಂಗದೊಳಗೆ ಬಯಲಾದರು. ಅವರು ಅಪಾರ ಬಂಧು ಬಳಗ ಅಗಲಿದ್ದಾರೆ.

ರಸ್ತೆ ಕಾಮಗಾರಿಗೆ ಶಾಸಕ ಮಹಾದೇವಪ್ಪ ಯಾದವಾಡ ಭೂಮಿಪೂಜೆ

ಲೋಕದರ್ಶನ ವರದಿ ರಾಮದುರ್ಗ 14: ತಾಲೂಕಿನ ನಂದಿಹಾಳ ಗ್ರಾಮದಿಂದ ಚನ್ನಾಪೂರ ಗ್ರಾಮದವರೆಗೆ 3.6 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಮಹಾದೇವಪ್ಪ ಯಾದವಾಡ ಭೂಮಿಪೂಜೆ…

ಅರಣ್ಯ ನಾಶದಿಂದ ಬದುಕು ದುಸ್ತರ: ಮಹಾದೇವಪ್ಪ ಯಾದವಾಡ

ರಾಮದುರ್ಗ 13: ಅರಣ್ಯ ನಾಶದಿಂದಾಗಿ ಇಂದಿನ ದಿನಗಳಲ್ಲಿ ಮಳೆ ಕಡಿಮೆಯಾಗಿದೆ. ಅರಣ್ಯ ಇಲಾಖೆ ಗಿಡಮರಗಳನ್ನು ಬೆಳೆಸಿ ರೈತರಿಗೆ ಸಕಾಲದಲ್ಲಿ ಮಳೆಯಾಗುವಂತೆ ಶ್ರಮಿಸುತ್ತಿದ್ದಾರೆ ಎಂದು…

ಒಳಮೀಸಲಾತಿಗೆ ಒತ್ತಾಯಿಸಿ ಬೈಕ್ ಬೃಹತ್ ಪ್ರತಿಭಟನೆ

ರಾಮದುರ್ಗ 13: ಪರಿಶಿಷ್ಟರಿಗೆ ಒಳ ಮೀಸಲಾತಿ ಘೋಷಣೆಗೆ ಒತ್ತಾಯಿಸಿ ಮಾದಿಗ ಮೀಸಲಾತಿ ಹೋರಾಟ ಒಕ್ಕೂಟಗಳ ಪದಾಧಿಕಾರಿಗಳು ರಾಮದುರ್ಗ ಪಟ್ಟಣದಲ್ಲಿ ಸೋಮವಾರ ಬೃಹತ್ ಬೈಕ್ ರಾ​‍್ಯಲಿ…

ಅನುದಾನ ಸದ್ಬಳಕೆಗೆ ಗುತ್ತಿಗೆದಾರರು ಸರ್ಕಾರದೊಂದಿಗೆ ಸಹಕರಿಸಿ: ಮಹಾದೇವಪ್ಪ ಯಾದವಾಡ

ರಾಮದುರ್ಗ 12: ಗುಣಮಟ್ಟದ ಕಾಮಗಾರಿ ಮಾಡುವ ಮೂಲಕ ಸರ್ಕಾರದ ಅನುದಾನ ಸದ್ಬಳಕೆಯಾಗಲು ಗುತ್ತಿಗೆದಾರರು ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು…

ಕಾಂಗ್ರೆಸ್ ಪಕ್ಷದ ವಿವಿಧ ಘಟಕಕ್ಕೆ ಪದಾಧಿಕಾರಿಗಳ ನೇಮಕ

ಲೋಕದರ್ಶನ ವರದಿ ರಾಮದುರ್ಗ 06: ಕಾಂಗ್ರೆಸ್ ಪಕ್ಷದ ಬಲವರ್ಧನೆಗಾಗಿ ವಿವಿಧ ಘಟಕಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಿಸಲಾಗಿದ್ದು, ಎಲ್ಲ ಸದಸ್ಯರು ಪಕ್ಷ ನೀಡಿದ ಜವಾಬ್ದಾರಿಯನ್ನು…

ಅಂದಾಜು 2700 ಕೋಟಿ ವೆಚ್ಚದ ಕಾಮಗಾರಿಗಳು ಸಂಪೂರ್ಣ ನನ್ನ ಅಧಿಕಾರವಧಿಯಲ್ಲಿ ತಂದಿದ್ದೇನೆ ಶಾಸಕ ಮಹಾದೇವಪ್ಪ ಯಾದವಾಡ ತಿರುಗೇಟು

ಲೋಕದರ್ಶನ ವರದಿ ರಾಮದುರ್ಗ 06: ಅಂದಾಜು 2700 ಕೋಟಿ ವೆಚ್ಚದ ಕಾಮಗಾರಿಗಳು ಸಂಪೂರ್ಣ ನನ್ನ ಅಧಿಕಾರದ ಅವಧಿಯಲ್ಲಿ ತಂದಿರುವ ಕಾಮಗಾರಿಗಳಾಗಿದ್ದು, ಹಿಂದಿನ ಅವಧಿಯಲ್ಲಿ ಮಂಜೂರಾದ…

ರಾಮದುರ್ಗ: ರೂ. 671.28 ಕೋಟಿ ವೆಚ್ಚದ ಕಾಮಗಾರಿಗಳ ಭೂಮಿಪೂಜೆ ಹಾಗೂ ಉದ್ಘಾಟನೆ

ಕನ್ನಡಿಗರ ಅಭಿವೃದ್ಧಿ, ರಕ್ಷಣೆಗೆ ಸರಕಾರ ಬದ್ಧ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರಾಮದುರ್ಗ ಡಿ.2: ಕನ್ನಡಿಗರ ಅಭಿವೃದ್ಧಿ ಹಾಗೂ ರಕ್ಷಣೆ ಸರಕಾರದ ಜವಾಬ್ದಾರಿಯಾಗಿದೆ. ಕನ್ನಡಿಗರು…

ನಾಗನೂರು ಮಠದ ನಿರ್ಮಾಣ ಕಾಮಗಾರಿಗೆ ಎಲ್ಲಾ ಧರ್ಮಿಯರು ಕೈಜೋಡಿಸಿ: ಯಾದವಾಡ

ರಾಮದುರ್ಗ: ಸರ್ವ ಧರ್ಮಗಳು ಒಂದಾಗಿ ಸಮಾಜದಲ್ಲಿ ಮುಂದುವರೆದಲ್ಲಿ ಎಲ್ಲರಲ್ಲಿ ಸಾಮರಸ್ಯ ಮೂಡಿ ಶಾಂತಿ ನೆಲೆಸುತ್ತದೆ. ಈ ನಿಟ್ಟಿನಲ್ಲಿ ನಾಗನೂರನಲ್ಲಿ ನಿರ್ಮಾಣವಾಗುತ್ತಿರುವ ಮಠದ…

ಶಾಸಕ ಮಹಾದೇವಪ್ಪ ಹೇಳಿಕೆ: ಬಹಿರಂಗ ಕ್ಷಮೆಗೆ ಆಗ್ರಹಿಸಿ ಮನವಿ

ರಾಮದುರ್ಗ: ಇತ್ತೀಚೆಗೆ ರಾಮದುರ್ಗದ ಶಾಸಕ ಮಹಾದೇವಪ್ಪ ಯಾದವಾಡ ಅವರು ಸಾಲಾಪೂರ ಏತನೀರಾವರಿ ಯೋಜನೆ ಕಾಮಗಾರಿಯ ಭೂಮಿ ಪೂಜೆ ಸಂದರ್ಭದಲ್ಲಿ ಎಲ್ಲ ರೈತರು ವಕೀಲರನ್ನು ಹಿಡಿದು ಹಣ…

ನ.29ರಂದು ಸಿಎಂ ಆಗಮನ: ಪೂರ್ವಭಾವಿ ಸಭೆ

ರಾಮದುರ್ಗ: ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ನ.29ರಂದು ಮುಖ್ಯಮಂತ್ರಿಗಳು ಆಗಮಿಸುವ ಕಾರ್ಯಕ್ರಮದ ತಯಾರಿ ಕುರಿತು ಏರ್ಪಡಿಸಿದ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಶಾಸಕ ಮಹಾದೇವಪ್ಪ…

ಸಾಕಷ್ಟು ಗ್ರಂಥಗಳು ಹೊರಬರುತ್ತಿದ್ದರೂ ಓದುಗರ ಕೊರತೆ ಕಾಣುತ್ತಿದೆ

ಅಲ್ಲಮಪ್ರಭು ಸ್ವಾಮೀಜಿ ವಿಷಾದ: ಸಾಹಿತಿ ಸುರೇಶ ಗುದಗನವರರ ಕನ್ನಡ ದೀಪಗಳು ಪುಸ್ತಕ ಲೋಕಾರೆ​‍್ಣ ರಾಮದುರ್ಗ 06: ಗ್ರಂಥಗಳನ್ನು ನಿತ್ಯ ಓದುವುದರಿಂದ ನಮ್ಮ ಜೀವನದಲ್ಲಿ ಅತ್ಯಂತ…

ಸುದ್ದಿ ಓದಿ