ಹುಕ್ಕೇರಿ

ಸತೀಶ್ ಜಾರಕಿಹೊಳಿ ವಿರುದ್ಧ ಪಿತೂರಿ: ಸುಜಾತಾ ಬೆಟಗೇರ

ಹುಕ್ಕೇರಿ ಸೆ.10: ಸಚಿವ ಸತೀಶ್ ಜಾರಕಿಹೊಳಿ ಅವರ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಯುತ್ತಿದ್ದು, ಅವರ ಏಳ್ಗೆಯನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ಬೆಳಗಾವಿ ಜಿಲ್ಲಾ…

ಸಹಕಾರ ಸಂಘಕ್ಕೆ ರೂ1.20 ಕೋಟಿ ನಿವ್ವಳ ಲಾಭ

ಲೋಕದರ್ಶನ ವರದಿ ಹುಕ್ಕೇರಿ 08: ಬೆಳಗಾವಿ ಜಿಲ್ಲೆಯ ಭಾಗೇವಾಡಿ ತಾಲೂಕಿನ ಬೆಲ್ಲದ ಭಾಗೇವಾಡಿ ಶ್ರೀ ಆದಿನಾಥ ಮಲ್ಲಿಪರಸಪ್ಪ ಸೌಹಾರ್ದ ಸಹಕಾರಿ ಸಂಘವು ಪ್ರಸಕ್ತ ಆರ್ಥಿಕ ವರ್ಷದಲ್ಲಿ…

ಹುಕ್ಕೇರಿ: ದೇವಸ್ಥಾನದ ಪೂಜೆ ವಿಚಾರವಾಗಿ ವಿವಾದ; ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ಸಭೆ

ಲೋಕದರ್ಶನ ವರದಿ ಹುಕ್ಕೇರಿ .22: ಪಟ್ಟಣದ ಗ್ರಾಮ ದೇವತೆ ಲಕ್ಷ್ಮೀದೇವಿ ದೇವಸ್ಥಾನದ ಪೂಜೆ ವಿಚಾರವಾಗಿ ಎರಡು ಅರ್ಚಕರ ಕುಟುಂಬಗಳ ನಡುವೆ ನಡೆದ ವಾಗ್ವಾದದ ಹಿನ್ನೆಲೆಯಲ್ಲಿ ತಹಶೀಲ್ದಾರ್…

ಹೆಚ್‌.ಡಿ.ಪಿ. ಶಾಲಾ ವಿದ್ಯಾರ್ಥಿಗಳಿಂದ ಆಸರೆ ವೃದ್ಧಾಶ್ರಮದ ಹಿರಿಯರಿಗೆ ಸಿಹಿ ಹಂಚಿ ಆತ್ಮೀಯತೆ

ಹುಕ್ಕೇರಿ 20 : ಹಿಡಕಲ್ ಡ್ಯಾಂನ ಸಿ.ಇ.ಎಸ್‌. ವಿದ್ಯಾವರ್ಧಕ ಸಂಘದ ಹೆಚ್‌.ಡಿ.ಪಿ. ಶಾಲೆಯ ವಿದ್ಯಾರ್ಥಿಗಳು ಮಹಿಳಾ ಕಲ್ಯಾಣ ಸಂಸ್ಥೆಯ ಆಸರೆ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಹಿರಿಯ…

ಹಿಡಕಲ್ ಡ್ಯಾಂನಲ್ಲಿ ಶಕ್ತಿ ಸದನ ಕೇಂದ್ರದಿಂದ ರಾಷ್ಟ್ರೇ​‍್ರಮದ ಸಂದೇಶ

ಹುಕ್ಕೇರಿ 14 : ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಡ್ಯಾಂನಲ್ಲಿರುವ ಶಕ್ತಿ ಸದನ ಮಹಿಳಾ ಪುನರ್ವಸತಿ ಕೇಂದ್ರದಲ್ಲಿ, ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ ವತಿಯಿಂದ ಭಾರತ…

ಮಹಾವೀರ ಮಲ್ಟಿಪರ​‍್ಪಸ ಸೌಹಾರ್ದ ಸಹಕಾರಿ ರಾಜ್ಯಮಟ್ಟಕ್ಕೆ ವಿಸ್ತರಣೆ

ಲೋಕದರ್ಶನ ವರದಿ ಹುಕ್ಕೇರಿ 07: ಸ್ಥಳೀಯ ಮಹಾವೀರ ಮಲ್ಟಿಪರಪಜ್ ಸೌಹಾರ್ದ ಸಹಕಾರಿ ಸಂಘ ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಧರವಾಡ ಜಿಲ್ಲೆಯ ಹುಬ್ಬಳ್ಳಿ ಪಟ್ಟಣದಲ್ಲಿ ಶಾಖೆ…

ಅನ್ನಪೂರ್ಣೇಶ್ವರಿ ಯೋಜನೆಯಿಂದ ರೈತರಿಗೆ ನೀರಿನ ಆಶಾಕಿರಣ: ಪ್ರಕಾಶ್ ಹುಕ್ಕೇರಿ

ಹುಕ್ಕೇರಿ, ಆ. 4: ಈ ವರ್ಷ ಕಡಿಮೆ ಮಳೆಯ ಪರಿಣಾಮ ಚಿಕ್ಕೋಡಿ-ಸದಳಗಾ ವಿಧಾನಸಭಾ ಕ್ಷೇತ್ರದ ಹಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿತ್ತು. ಬೇಸಿಗೆಯಲ್ಲಿ ಕೃಷ್ಣಾ ನದಿಯ ನೀರಿನ…

ಹುಕ್ಕೇರಿ ಬಸ್ ನಿಲ್ದಾಣದಲ್ಲಿ ನೂತನ ಬಸ್‌ಗಳಿಗೆ ಚಾಲನೆ

ಲೋಕದರ್ಶನ ವರದಿ ಹುಕ್ಕೇರಿ 27: ಕ್ಷೇತ್ರದ ಜನರ ಸಾರಿಗೆ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಹುಕ್ಕೇರಿ ವಿಧಾನಸಭಾ ಕ್ಷೇತ್ರಕ್ಕೆ ಇಂದು 2 ನೂತನ ಸಾರಿಗೆ ಬಸ್‌ಗಳನ್ನು…

ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ ಅಭಿವೃದ್ಧಿಗೆ ಸಹಕಾರ ಅಗತ್ಯ

ಲೋಕದರ್ಶನ ವರದಿ ಹುಕ್ಕೇರಿ 27 : ರೈತರ ಜೀವನಾಡಿ ತಾಲೂಕಿನ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆಯ ಕಬ್ಬು ನುರಿಸುವ ಸಾಮರ್ಥ್ಯವನ್ನು ಹೆಚ್ಚಿಸಿದಾಗ ಮಾತ್ರ ರೈತರಿಗೆ ಆರ್ಥಿಕವಾಗಿ…

ಹುಕ್ಕೇರಿಯಲ್ಲಿ ನಗರೋತ್ಥಾನ ಕಾಮಗಾರಿಗಳ ಕಳಪೆ ಗುಣಮಟ್ಟದ ಆರೋಪ

ಲೋಕದರ್ಶನ ವರದಿ ಹುಕ್ಕೇರಿ 17: ಜನರ ತೆರಿಗೆ ಹಣವನ್ನು ವ್ಯರ್ಥ ಮಾಡುತ್ತಾ ನಗರೋತ್ಥಾನ ಯೋಜನೆಯಡಿ ಕಳಪೆ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿ ಹುಕ್ಕೇರಿ ಪಟ್ಟಣದಲ್ಲಿ…

ಹುಕ್ಕೇರಿ ಮತಕ್ಷೇತ್ರ: ಮತದಾರರ ಸಮಗ್ರ ಪರಿಷ್ಕರಣ

ಹುಕ್ಕೇರಿ 15 : ಭಾರತ ಚುನಾವಣಾ ಆಯೋ ಗ ನವದೆಹಲಿ ರವರು ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026 ನೇದ್ದಕ್ಕೆ ಸಂಬಂಧಿಸಿದಂತೆ ಈಗಾಗಲೇ ವೇಳಾಪಟ್ಟಿಯನ್ನು ಹೊರಡಿಸಿರುತ್ತಾರೆ. ಚುನಾವಣಾ…

ಸುದ್ದಿ ಓದಿ