ಹುಕ್ಕೇರಿ

ದಿನಪತ್ರಿಕೆ ವರದಿಗಾರರಿಗೆ ಕಡೆಗಣಿಸಿದ ತಹಶೀಲ್ದಾರ್ ಕಟ್ಟಿಮನಿ

ಹುಕ್ಕೇರಿ 20: ಸ್ವಾತಂತ್ರ್ಯೋತ್ಸವದ ಅಂಗವಾಗಿ ತಹಶೀಲ್ದಾರ್ ಕಚೇರಿಯಿಂದ ಹಮ್ಮಿಕೊಳ್ಳಲಾದ ಪೂರ್ವಭಾವಿ ಸಭೆ ಹಾಗೂ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ದಿನಪತ್ರಿಕೆ ವರದಿಗಾರರಿಗೆ…

ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಹುಕ್ಕೇರಿ ಉಪನೋಂದಣಾಧಿಕಾರಿ ಕಚೇರಿಗೆ ಭೇಟಿ: ಪರೀಶೀಲನೆ

ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಹುಕ್ಕೇರಿ ಉಪನೋಂದಣಾಧಿಕಾರಿ ಕಚೇರಿಗೆ ಭೇಟಿ: ಪರೀಶೀಲನೆ ಹುಕ್ಕೇರಿ 08: ಹುಕ್ಕೇರಿ ಮತ್ತು ಸಂಕೇಶ್ವರ ಉಪನೋಂದಣಾಧಿಕಾರಿಗಳ ಕಾರ್ಯಾಲಯಕ್ಕೆ ಖೊಟ್ಟಿ…

ಸಹಕಾರ ಕ್ಷೇತ್ರ, ಸಮಾಜ ತಾಲೂಕಿನ ಹಿತದೃಷ್ಟಿಯಿಂದ ಒಂದಾಗಿದ್ದೇವೆ: ಮಾಜಿ ಸಚಿವ ಎ.ಬಿ.ಪಾಟೀಲ

ಹುಕ್ಕೇರಿ 28: ಸಹಕಾರ ಮಹರ್ಷಿ ದಿ.ಅಪ್ಪಣ್ಣಗೌಡರು ಸ್ಥಾಪಿಸಿದ ತಾಲೂಕಿನ ಹಲವಾರು ಸಂಘ ಸಂಸ್ಥೆಗಳಿಂದ ಕತ್ತಿ ಮತ್ತು ಪಾಟೀಲ ಕುಟುಂಬ ರಾಜಕೀಯವಾಗಿ ಉನ್ನತ ಸ್ಥಾನಮಾನ ಪಡೆದಿವೆ. ಅದರ ಋಣ…

ಗ್ರಾಮೀಣ ಕಲಾವಿದರನ್ನು ಗುರುತಿಸಿದ ಹಳೆ ಗುಡಗನಹಟ್ಟಿ ಗ್ರಾಮದ ಮುಖಂಡರು

ಯಮಕನಮರಡಿ 27: ಬಹುದಿನಗಳಿಂದ ಕಾಡು ಮಲ್ಲಿಗೆಯಂತೆ ಅಡಿಗಿರುವ ಕಲಾವಿದರನ್ನು ಗುರುತಿಸಲು ಹುಕ್ಕೇರಿ ತಾಲೂಕಿನ ಹಳೆ ಗುಡಗನಹಟ್ಟಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ತಾಲೂಕ ಮಟ್ಟದ ಭಜನಾ…

ಸರ್ಕಾರ ಮತ್ತು ಸಂಸ್ಥೆಗಳ ಸಮನ್ವಯತೆಯಿಂದ ಸಾಗಾಣಿಕೆ ತಡೆ ಸಾಧ್ಯ: ಸಂಕಣ್ಣವರ

ಬಸ್ತವಾಡ (ಹುಕ್ಕೇರಿ) 26: ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆಯಂತಹ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಬಾಲ್ಯ ವಿವಾಹ ಮತ್ತು ಪೋಸ್ಕೋ ಪ್ರಕರಣಗಳು ಸಮಸ್ಯೆಯನ್ನು…

ಅಕ್ರಮ ಭೂಮಿ ಬಳಕೆದಾರರ ಫಲಾನುಭವಿಗಳ ಯಾದಿ ಪುನರ್‌ಪರೀಶೀಲಿಸಿ: ಸಚಿವ ಸತೀಶ ಜಾರಕಿಹೊಳಿ

ಕ್ಷೇತ್ರದ ಬಗರ ಹುಕುಂ ಸಮಿತಿ ಸಭೆ ಹುಕ್ಕೇರಿ 24: ಸರಕಾದ ಜಾಗದಲ್ಲಿ ಅಕ್ರಮವಾಗಿ ಭೂ ಸಾಗುವಳಿ ಮತ್ತು ಮನೆ ನಿರ್ಮಿಸಿಕೊಂಡಿರುವ ಸರಕಾರದ ಮಾನದಂಡಗಳ ಅನ್ವಯ ಫಲಾನುಭವಿಗಳ ಅರ್ಜಿಗಳನ್ನು…

90 ದಿನ ಮಿಡಿಯೇಷನ್ ಫಾರ ನೇಶನ್ ಅಭಿಯಾನ

ಪ್ರಯೋಜನ ಪಡೆದುಕೊಳ್ಳಲು ಕಕ್ಷಿದಾರರಿಗೆ ನ್ಯಾಯಾಧೀಶ ರಾಜಣ್ಣ ಸಂಕಣ್ಣವರ ಕರೆ ಹುಕ್ಕೇರಿ 16: ದೇಶಾದ್ಯಂತ ಇದೇ ತಿಂಗಳು ದಿ. 1ರಿಂದ ಅಕ್ಟೋಬರ್ ದಿನಾಂಕ 7ರವರೆಗೆ ನ್ಯಾಯಾಲಯದ…

ಶಕ್ತಿ ಸದನ ಕೇಂದ್ರದ ಮಕ್ಕಳಿಗೆ ಶೈಕ್ಷಣಿಕ ಸಲಕರಣೆಗಳ ವಿತರಣೆ

ಹುಕ್ಕೇರಿ 09: ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು, ಶಿಕ್ಷಣ ಪಡೆಯಬೇಕು ಮತ್ತು ಸಮಾಜದಲ್ಲಿ ಮುನ್ನಡೆಸಬೇಕು ಎಂಬ ಸಂದೇಶವನ್ನು ಪಾದರ್ ಲೂರ್ಧ ಸ್ವಾಮಿ ಅವರು ಹರಡಿದರು…

ಪುರಸಭೆಯಲ್ಲಿ ಸಚಿವರ ಕೈಗೊಂಡ ಪ್ರಗತಿ ಪರೀಶೀಲನಾ ಸಭೆ

ಹುಕ್ಕೇರಿ, 07 ; ಪಟ್ಟಣದಲ್ಲಿ ಬಹಳಷ್ಟು ಅನಧಿಕೃತ ಲೇಓಟಗಳಿದ್ದು, ಪುರಸಭೆ ಅಧಿಕಾರಿಗಳು ರೇರಾ ಕಾಯ್ದೆ ಗಾಳಿಗೆ ತೂರಿ ಅಂತಹ ನಿವೇಶನಗಳ ಉತಾರಗಳನ್ನು ಮಾಲೀಕರಿಗೆ ನೀಡಿದ್ದಾರೆ…

ಜಿನೈಕ್ಯೆ ವಸಂತ ನಿಲಜಗಿ ಅವರ 7ನೇ ಪುಣ್ಯಸ್ಮರಣೆ ನಿಮಿತ್ಯ , ಆರೋಗ್ಯ ತಪಾಸಣೆ.

ಹುಕ್ಕೇರಿ, 07 : ಹಳ್ಳಿಯ ಜನರು ಆರೋಗ್ಯ ಬಗ್ಗೆ ನಿರ್ಲಕ್ಷಿಸದೆ ಮೊದಲು ಉತ್ತಮ ಆರೋಗ್ಯದ ಜೀವನ ಶೈಲಿಗೆ ಆಧ್ಯತೆ ನೀಡುವದು ಮುಖ್ಯವೆಂದು ಹೃದಯರೋಗ ತಜ್ಞ ಡಾ ರಮೇಶ ದೊಡಭಂಗಿ ಹೇಳಿದರು…

ಹಿಂದೂ-ಮುಸ್ಲಿಂರ ಭಾವೈಕ್ಯತೆ ಸಾರುವ ಮೊಹರಂ ಹಬ್ಬ ಆಚರಣೆ

ಹಿಂದೂ-ಮುಸ್ಲಿಂರ ಭಾವೈಕ್ಯತೆ ಸಾರುವ ಮೊಹರಂ ಹಬ್ಬ ಆಚರಣೆ ಹುಕ್ಕೇರಿ 6: ಹುಕ್ಕೇರಿ ತಾಲೂಕಿನಲ್ಲಿ ಹಿಂದೂ-ಮುಸ್ಲಿಂರ ಭಾವೈಕ್ಯತೆ ಸಾರುವ ಮೊಹರಂ ಹಬ್ಬ ಆಚರಣೆ. ಹುಕ್ಕೇರಿ…

ವಿದ್ಯುತ್ ಸಿಬ್ಬಂದಿಗೆ ನೇಮಕಾತಿ ಆದೇಶ ಪತ್ರ ವಿತಸಿದ ಸಚಿವ ಜಾರಕಿಹೊಳಿ

ಹುಕ್ಕೇರಿ 05: ಸಹಕಾರಿ ತತ್ವದಡಿ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದು ಸೋರಿಕೆಗಳನ್ನು…

ಸುದ್ದಿ ಓದಿ