ಹುಕ್ಕೇರಿ

ಪಿಎಂಜೆಜೆಬಿವೈ ಯೋಜನೆ: ಕೆನರಾ ಬ್ಯಾಂಕನಿಂದ 2 ಲಕ್ಷ ರೂ ಪರಿಹಾರ ಧನ ವಿತರಣೆ

ಹುಕ್ಕೇರಿ 02: ಹುಕ್ಕೇರಿ ಕೆನರಾ ಬ್ಯಾಂಕ ಶಾಖೆಯಲ್ಲಿ ಪ್ರಧಾನ ಮಂತ್ರಿ ಜೀವನಜ್ಯೋತಿ ಬಿಮಾ ಯೋಜನೆಯಡಿ 2 ಲಕ್ಷ ರೂ ಪರಿಹಾರ ಧನ ವಿತರಿಸಲಾಯಿತು. ಹುಕ್ಕೇರಿ ಪಟ್ಟಣದ ಸಾವಳಗಿ ಗಲ್ಲಿಯ…

ಶಿರಢಾಣ ನದಿ ಪಾತ್ರದ ಜನರಿಗೆ ಸರಕಾರಿ ಗೈರಾಣ ಜಮೀನು ನೀಡಬೇಕು: ಶ್ರೀಕಾಂತ ತಳವಾರ

ಹುಕ್ಕೇರಿ 23: ತಾಲೂಕಿನ ಶಿರಢಾಣ ಗ್ರಾಮದ ಹತ್ತಿರ ಘಟಪ್ರಭಾ ಹಿನ್ನಿರಿನಿಂದ ಮುಳುಗಡೆ ಹೊಂದುತ್ತಿರುವ ಜನರಿಗೆ ಸರಕಾರಿ ಗೈರಾಣು ಜಮಿನು ನೀಡಬೇಕು ಎಂದು ದಲಿತ ಮುಖಂಡ ಶ್ರೀಕಾಂತ ತಳವಾರ…

ಸುಮಂಗಲರಿಂದಾ ವಟ ಸಾವಿತ್ರಿ ವ್ರತ ಆಚರಣೆ

ಸುಮಂಗಲರಿಂದಾ ವಟ ಸಾವಿತ್ರಿ ವ್ರತ ಆಚರಣೆ ಹುಕ್ಕೇರಿ 10 : ಮಹಾಲಕ್ಷ್ಮಿ ದ್ಯಾಮವ್ವ ದೇವಿ ಗುಡಿ ಹತ್ತಿರ ವಟ ಸಾವಿತ್ರಿ ಪೂಜೆ ನೆರವೇರಿಸಿ ಸುಮಂಗಲರಿಗೆ ಉಡಿ ತುಂಬಾ ಕಾರ್ಯಕ್ರಮ…

ಭಯೋತ್ಪಾದಕರಿಗೆ ಗಲ್ಲು ಶಿಕ್ಷೆ ನೀಡಿಬೇಕು: ಸಮಸ್ತ ಹಿಂದೂಗಳ ಆಗ್ರಹ

ಭಯೋತ್ಪಾದಕರಿಗೆ ಗಲ್ಲು ಶಿಕ್ಷೆ ನೀಡಿಬೇಕು: ಸಮಸ್ತ ಹಿಂದೂಗಳ ಆಗ್ರಹ ಹುಕ್ಕೇರಿ, 26 : ತಾಲೂಕಿನ ಸಮಸ್ತ ಹಿಂದೂ ಬಾಂಧವರಿಂದಾ. ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಪೈಶ್ಚಾಚಿಕ ಕೃತ್ಯ…

ಪಿ.ಕೆ.ಪಿ.ಎಸ್‌.ಹಾಗೂ ವ್ಹಿ.ಎಸ್‌ಎಸ್ ಸಂಸ್ಥೆ ಬಡವರ ಪಡಿತರ ಅಕ್ಕಿಗೆ ಕಣ್ಣಾ

ಹುಕ್ಕೇರಿ 26: ತಾಲೂಕಿನ ಶಿರಗಾಂವ ಗ್ರಾಮ ದಲ್ಲಿ ನ್ಯಾಯಬೆಲೆ 2ರ ಅಂಗಡಿಯಲ್ಲಿ ಬಡವರ ಅಕ್ಕಿಗೆ ಕನ್ನಾ ಹಾಕುತ್ತಿರುವ ಪಿ.ಕೆ.ಪಿ.ಎಸ್‌. ಹಾಗೂ ವ್ಹಿ ಎಸ್ ಎಸ್ ಸಂಸ್ಥೆಯ ಆಧೀನದಲ್ಲಿ…

ವಚನ ಗಾಯನ ಸ್ಫರ್ಧೆ

ವಚನ ಗಾಯನ ಸ್ಫರ್ಧೆ ಹುಕ್ಕೇರಿ 23: ಮಹಿಳಾ ಕಲ್ಯಾಣ ಸಂಸ್ಥೆಯ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರದ ಮೂಲಕ ಹುಕ್ಕೇರಿ ತಾಲೂಕಿನ ಯಲ್ಲಾಪೂರ ಗ್ರಾಮದ ಸೋಮೇಶ್ವರ ದೇವಸ್ಥಾನದ…

ಹುಕ್ಕೇರಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿಗೆ ಶತಮಾನೋತ್ಸವದ ಸಂಭ್ರಮ

ಹುಕ್ಕೇರಿ 11: ಪಟ್ಟಣದ ಶತಮಾನದ ಅಂಚಿನಲ್ಲಿರುವ ಹುಕ್ಕೇರಿ ಕೋ-ಆಪರೇಟಿವ್ ಬ್ಯಾಂಕು ಗ್ರಾಹಕರ ಸದಸ್ಯರ ಮನಸ್ಸು ಗೆದ್ದು ಆರ್‌.ಬಿ.ಐ ಅಡಿ ಕಾರ್ಯನಿರ್ವಹಿಸುತ್ತಿದೆ ಎಂದು ಅಧ್ಯಕ್ಷ…

ಮಹಾವೀರ ವಿವಿಧೋದ್ಧೇಶ ಸೌಹಾರ್ದ ಸಹಕಾರಿಗೆ ಲಾಭ

ಹುಕ್ಕೇರಿ 11: ಇಲ್ಲಿನ ಮಹಾವೀರ ವಿವಿಧೋದ್ಧೇಶ ಸೌಹಾರ್ದ ಸಹಕಾರಿಯು 2025-26ನೇ ಸಾಲಿಗೆ ರೂ.3.55 ಕೋಟಿ ಲಾಭ ಹೊಂದಿ ಪ್ರಗತಿಯಲ್ಲಿದೆ ಎಂದು ಅಧ್ಯಕ್ಷ ಮಹಾವೀರ ನಿಲಜಗಿ ಹೇಳಿದರು…

ಎಸ್‌ಎಸ್‌ಎಲ್‌ಸಿ ಮಕ್ಕಳಿಗಾಗಿ ಉಚಿತ ಬೇಸಿಗೆ ಶಿಬಿರ ಕಾರ್ಯಕ್ರಮ

ಎಸ್‌ಎಸ್‌ಎಲ್‌ಸಿ ಮಕ್ಕಳಿಗಾಗಿ ಉಚಿತ ಬೇಸಿಗೆ ಶಿಬಿರ ಕಾರ್ಯಕ್ರಮ ಹುಕ್ಕೇರಿ, 02; ಬೇಸಿಗೆ ರಜೆಯನ್ನು ವ್ಯರ್ಥ ಮಾಡದೇ ಸದಭಿರುಚಿಯ ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೊಳ್ಳಲಿ ಎಂದು…

ಹುಕ್ಕೇರಿ ಪಿಎಸ್‌ಐ ನೀಕಿಲ್ ಕಾಂಬಳೆ ಇವರಿಗೆ ಗೌರವಸನ್ಮಾನ

ಹುಕ್ಕೇರಿ ಪಿಎಸ್‌ಐ ನೀಕಿಲ್ ಕಾಂಬಳೆ ಇವರಿಗೆ ಗೌರವಸನ್ಮಾನ ಹುಕ್ಕೇರಿ, 02; ಪೊಲೀಸ್ ಠಾಣೆಯಗೆ ನೂತನವಾಗಿ ಆಗಮಿಸಿದ ಪಿಎಸ್‌ಐ ಸಾಹೇಬರಾದ ನಿಖಿಲ್ ಕಾಂಬಳೆ ಇವರಿಗೆ ಕರ್ನಾಟಕ…

ವಾರ್ಷಿಕ್ ಪರೀಕ್ಷೆ 1ರ ಸಕಲಸಿದ್ಧತೆ ಪೊರ್ಣಗೊಂಡಿದೆ

ವಾರ್ಷಿಕ್ ಪರೀಕ್ಷೆ 1ರ ಸಕಲಸಿದ್ಧತೆ ಪೊರ್ಣಗೊಂಡಿದೆ ಹುಕೇರಿ, 19; ಮಾರ್ಚ್‌ ಹಾಗೂ ಏಪ್ರಿಲ್ ತಿಂಗಳಿನಲ್ಲಿ ನಡೆಯುತ್ತಿರುವ 2024 ಹಾಗೂ 25ನೇ ಸಾಲಿನಲ್ಲಿ ನಡೆಯುತ್ತಿರುವ ವಾರ್ಷಿಕ್…

ಕಸ ನಿರ್ವಹಣೆ ಮಾಡುವ ಶ್ರಮಿಕ ಮಹಿಳೆಯರಿಗೆ ”ಮಹಿಳಾ ರತ್ನ” ಪ್ರಶಸ್ತಿ ಪ್ರಧಾನ

ಕಸ ನಿರ್ವಹಣೆ ಮಾಡುವ ಶ್ರಮಿಕ ಮಹಿಳೆಯರಿಗೆ ”ಮಹಿಳಾ ರತ್ನ” ಪ್ರಶಸ್ತಿ ಪ್ರಧಾನ ಹುಕ್ಕೇರಿ 13 : ಗ್ರಾಮ ಮಟ್ಟದಲ್ಲಿ ಕಸವನ್ನು ಸಂಗ್ರಹಿಸಿ ಬೇರಿ​‍್ಡಸಿ ಆರೋಗ್ಯಕರ ಜನವಸತಿಗಾಗಿ…

ಸುದ್ದಿ ಓದಿ