ಕಂಪ್ಲಿ

ಸಣಾಪುರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆವತಿಯಿಂದ ಫಸಲ್ಭೀಮಾ ಬೆಳೆ ವಿಮೆ ಬಗ್ಗೆ ರೈತರಿಗೆ ಜಾಗೃತಿ

ಲೋಕದರ್ಶನ ವರದಿ ಕಂಪ್ಲಿ 19: ಕಂಪ್ಲಿ ತಾಲೂಕಿನ ಸಣಾಪುರ ಗ್ರಾಮದಲ್ಲಿ ರೈತರಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆವತಿಯಿಂದ ಕೇಂದ್ರ ಸರ್ಕಾರದ ಅತೀಮುಖ್ಯ…

ಕಂಪ್ಲಿಯಲ್ಲಿ ಮುಂಗಾರು ಮಳೆ: ರೈತರಲ್ಲಿ ಸಂತಸ, ಭೂಮಿ ತಂಪಾದ ಹಿನ್ನೆಲೆ ಬೆಳೆಗಳಿಗೆ ಚೇತರಿಕೆ

ಲೋಕದರ್ಶನ ವರದಿ ಕಂಪ್ಲಿ 18: ಈ ಬಾರಿ ಮುಂಗಾರು ಮಳೆ ಕೈಕೊಡಬಹುದು ಎಂಬ ಆತಂಕದಲ್ಲಿದ್ದ ರೈತರಿಗೆ ಶನಿವಾರ ಸುರಿದ ಮಳೆ ಕೊಂಚ ನೆಮ್ಮದಿ ತಂದಿದೆ. ಕಂಪ್ಲಿ ಪಟ್ಟಣ ಸೇರಿದಂತೆ ತಾಲೂಕಿನ…

ಉಚಿತ ಆರೋಗ್ಯ ತಪಾಸಣಾ ಶಿಬಿರ: ಮೊಣಕಾಲು, ಮಂಡಿ ಚಿಪ್ಪು ಮತ್ತು ಚಪ್ಪೆ ಬದಲಾವಣೆ ಶಸ್ತ್ರಚಿಕಿತ್ಸೆಗೆ ನೆರವು

ಲೋಕದರ್ಶನ ವರದಿ ಕಂಪ್ಲಿ 18: ಸಮಾಜಮುಖಿ ಕಾರ್ಯಗಳ ಜೊತೆಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಡಾ. ಸಂಜೀವ್ ಎಂ. ಮುದ್ರಿ ಹೇಳಿದರು. ಪಟ್ಟಣದ…

ಕಂಪ್ಲಿಯಲ್ಲಿ ಕೇರಳ ಸ್ಟೋರಿ-2 ಚಲನಚಿತ್ರ ಉಚಿತ ಪ್ರದರ್ಶನ

ಲೋಕದರ್ಶನ ವರದಿ ಕಂಪ್ಲಿ 17: ಪಟ್ಟಣದ ಚಂದ್ರಕಲಾ ಟಾಕೀಸ್ನಲ್ಲಿ ಜುಲೈ 24ರಿಂದ 30ರವರೆಗೆ ‘ಕೇರಳ ಸ್ಟೋರಿ-2’ ಚಲನಚಿತ್ರದ ಉಚಿತ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಕಂಪ್ಲಿ…

ತಿಪ್ಪಣ್ಣಪ್ಪ ಕಮಕನೂರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ

ಕಂಪ್ಲಿ, ಜು.16: ರಾಜ್ಯದಲ್ಲಿ ಗಂಗಾಮತ (ಬೆಸ್ತ) ಸಮುದಾಯಕ್ಕೆ ಸಮರ​‍್ಕ ರಾಜಕೀಯ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರಿಗೆ ಸಚಿವ ಸ್ಥಾನ…

ತುಂಗಭದ್ರಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ರೈತರ ಪ್ರತಿಭಟನೆ

ಲೋಕದರ್ಶನ ವರದಿ ಕಂಪ್ಲಿ, 14: ತಾಲೂಕಿನ ಇಟಗಿ ಗ್ರಾಮದ ಬಳಿ ತುಂಗಭದ್ರಾ ನದಿಯಲ್ಲಿ ನೀರಿಲ್ಲದೆ ಜನರು ಹಾಗೂ ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ…

ಕಂಪ್ಲಿ: ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ - ವೈದ್ಯಾಧಿಕಾರಿ ಡಾ. ರವೀಂದ್ರ ಕನಿಕೇರಿ

ಲೋಕದರ್ಶನ ವರದಿ ಕಂಪ್ಲಿ 13: ಆಧುನಿಕ ಯುಗದಲ್ಲಿ ಅಪೌಷ್ಟಿಕ ಆಹಾರ ಸೇವನೆಯಿಂದಾಗಿ ಪ್ರತಿಯೊಬ್ಬರಲ್ಲೂ ವಿವಿಧ ರೋಗಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಆದ್ದರಿಂದ ಜನರು…

ನಿವೃತ್ತಿಯ ನಂತರ ಕೀಳರಿಮೆ ಬೆಳೆಸಿಕೊಳ್ಳದೆ ನೆಮ್ಮದಿಯ ಜೀವನ ನಡೆಸಿ: ನಾಗರತ್ನ

ಲೋಕದರ್ಶನ ವರದಿ ಕಂಪ್ಲಿ 12: ನಿವೃತ್ತ ನೌಕರರು ವೃತ್ತಿಯಿಂದ ನಿವೃತ್ತಿಯಾಗಿದ್ದಾರೆ ಎಂಬ ಕೀಳರಿಮೆ ಬೆಳೆಸಿಕೊಳ್ಳದೆ, ಕುಟುಂಬದೊಂದಿಗೆ ಉತ್ತಮ ಜೀವನ ನಡೆಸಬೇಕು ಎಂದು ಕಂಪ್ಲಿ ಅಂಚೆ…

ಜಮೀರ್ ಅಹ್ಮದ್ಗೆ ಡಿಸಿಎಂ, ಶಾಸಕ ಗಣೇಶ್ಗೆ ಸಚಿವ ಸ್ಥಾನ ನೀಡಲು ಡಿಎಸ್‌ಎಸ್ ಆಗ್ರಹ

ಲೋಕದರ್ಶನ ವರದಿ ಕಂಪ್ಲಿ, ಜು.11: ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಜನಪರ ಸೇವೆ ಸಲ್ಲಿಸುತ್ತಿರುವ ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್ ಅವರಿಗೆ ಸಚಿವ ಸ್ಥಾನ ಹಾಗೂ…

ಜೆಎಲ್ಸಿ ತಿಪ್ಪಣ್ಣಪ್ಪ ಕಮಕನೂರು ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ

ಲೋಕದರ್ಶನ ವರದಿ ಕಂಪ್ಲಿ, ಜು.11: ಕಾಂಗ್ರೆಸ್ ಹೈಕಮಾಂಡ್, ವರಿಷ್ಠರು ಹಾಗೂ ನೂತನ ಮುಖ್ಯಮಂತ್ರಿ ಅವರು ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರು ಅವರಿಗೆ ಸಚಿವ ಸ್ಥಾನ…

ಜು.18ರಂದು ಉಚಿತ ಎಲುಬು ಮತ್ತು ಕೀಲು ತಪಾಸಣಾ ಶಿಬಿರ

ಲೋಕದರ್ಶನ ವರದಿ ಕಂಪ್ಲಿ, ಜು.11: ಪಟ್ಟಣದ ಸಾಂಸ್ಕೃತಿಕ ಸಂಸ್ಕೃತ ಪಾಠಶಾಲೆಯಲ್ಲಿ ಅಕ್ಕಮಹಾದೇವಿ ಮಹಿಳಾ ಮಂಡಳಿಯ ವತಿಯಿಂದ ಜುಲೈ 18ರಂದು ಉಚಿತ ಎಲುಬು ಮತ್ತು ಕೀಲು ತಪಾಸಣಾ…

ಗಂಗಾದೇವಿ ಗಂಗೆಸ್ಥಳ ಮತ್ತು ಭಾವಚಿತ್ರ ಮೆರವಣಿಗೆ ಸಂಭ್ರಮ

ಲೋಕದರ್ಶನ ವರದಿ ಕಂಪ್ಲಿ, 10: ತಾಲೂಕಿನ ರಾಮಸಾಗರ ಗ್ರಾಮದಲ್ಲಿ ಗಂಗಾಮತ ಸಮಾಜದ ವತಿಯಿಂದ ಗಂಗಾದೇವಿ ಗಂಗೆಸ್ಥಳ ಹಾಗೂ ಭಾವಚಿತ್ರ ಮೆರವಣಿಗೆ ಶುಕ್ರವಾರ ಅದ್ಧೂರಿಯಾಗಿ ನಡೆಯಿತು…

ಸುದ್ದಿ ಓದಿ