ಉತ್ತರ ಕನ್ನಡ

ಪಟ್ಟಣದ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ 12 ನೇ ವಾಷರ್ಿಕೋತ್ಸವ ಉದ್ಘಾಟನೆ

ಯಲ್ಲಾಪುರ,ಅ,27: ಭಾರತೀಯ ಜೀವ ವಿಮಾ ನಿಗಮದಲ್ಲಿ ಇಂದು ಲಭ್ಯವಿರುವರುವ ಪಾಲಿಸಿಗಳ ಪೈಕಿ "ಜೀವನ ಶಿರೋಮಣಿ" ಎಂಬುದು ಹೆಚ್ಚು ಜನಪ್ರಿಯವಾಗುತ್ತಿದ್ದು, ಹೆಚ್ಚು ಲಾಭ ನೀಡುವ ಉತ್ತಮ…

ಕಾನ್ಸ್ಟೆಬಲ್ ನೀಡಿದ ಕಿರುಕುಳವೇ ನನ್ನ ಮಗ ವಾಜಿದ್ ಸಾವಿಗೆ ಕಾರಣ: ಅಸ್ಲಾಂ ಶೇಖ್

ಯಲ್ಲಾಪುರ: ತನಿಖೆಯ ಹೆಸರಿನಲ್ಲಿ ಕಾನ್ಸ್ಟೆಬಲ್ನೊಬ್ಬ ನೀಡಿದ ಕಿರುಕುಳವೇ ನನ್ನ ಮಗ ವಾಜಿದ್ ಅಲಿ ಶೇಖ್ ಸಾವಿಗೆ ಕಾರಣ ಎಂದು ಮೃತಪಟ್ಟ ಯುವಕನ ತಂದೆ ಅಸ್ಲಾಂ ಶೇಖ್ ಆರೋಪಿಸಿದರು. ಅವರು…

ಕನರ್ಾಟಕ ರಾಜ್ಯೋತ್ಸವದ ಪೂರ್ವಭಾವಿ ಸಭೆ

ಮುಂಡಗೋಡ27 : ವಿವಿಧ ಕನ್ನಡ ಸಂಘಟನೆಗಳು ಪ್ರತ್ಯೇಕವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಬದಲು ಎಲ್ಲರೂ ಒಗ್ಗೂಡಿ ಭಾಷಾಭಿಮಾನ ತೋರುವುದು ಒಳಿತು ಎಂದು ತಾ.ಪಂ…

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹ

ಹಳಿಯಾಳ: ಸ್ಥಳೀಯ ಸಕ್ಕರೆ ಕಾಖರ್ಾನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಮರ್ಿಕರು ಶುಕ್ರವಾರ ತಾಲೂಕಾ ಕಚೇರಿಗೆ ಹಾಗೂ ಪೊಲೀಸ್ ಠಾಣೆಗೆ ತೆರಳಿ ಮನವಿ ಸಲ್ಲಿಸಿದರು. ತಹಶೀಲ್ದಾರ…

ತೇಲಂಗಾರಿನಲ್ಲಿ ಯಶಸ್ವೀಯಾದ ಕೃಷ್ಣಾಜರ್ುನ ತಾಳಮದ್ದಳೆ

ತೇಲಂಗಾರಿ26: ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಆಡಳಿತ ಸಮಿತಿ ತೇಲಂಗಾರ ಮತ್ತು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬಳಗ ತೇಲಂಗಾರ ಇವರ ಸಂಯುಕ್ತಾಶ್ರಯದಲ್ಲಿ ತೇಲಂಗಾರ ಸರಕಾರಿ ಹಿರಿಯ…

'ಚೆನ್ನಮ್ಮನವರ ಪ್ರತಿಮೆಯನ್ನು ಪಟ್ಟಣದಲ್ಲಿ ಪ್ರತಿಷ್ಠಾಪಿಸುವ ಅವರ ಜೀವನದ ಪ್ರೇರಣೆ ನೀಡಲಾಗುವುದು'

ಹಳಿಯಾಳ 24: ವೀರರಾಣಿ ಕಿತ್ತೂರ ಚೆನ್ನಮ್ಮ ನವರ ಪ್ರತಿಮೆಯನ್ನು ಹಳಿಯಾಳ ಪಟ್ಟಣದಲ್ಲಿ ಪ್ರತಿಷ್ಠಾಪಿಸಿ ತನ್ಮೂಲಕ ಅವರ ಜೀವನದ ಪ್ರೇರಣೆ ನೀಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ…

ಕಲ್ಯಾಣ ಇಲಾಖೆ - ವಾಲ್ಮಿಕಿ ಸಂಘಟನೆಗಳ ವತಿಯಿಂದ ವಾಲ್ಮಿಕಿ ಜನ್ಮದಿನೋತ್ಸವ ಆಚರಣೆ

ಹಳಿಯಾಳ 24: ತಾಲೂಕಾ ಆಡಳಿತ, ತಾಲೂಕ ಪಂಚಾಯತ, ಪುರಸಭೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ತಾಲೂಕಿನ ಮಹಷರ್ಿ ವಾಲ್ಮಿಕಿ ಸಂಘಟನೆಗಳ ವತಿಯಿಂದ ಶ್ರೀ ಮಹಷರ್ಿ ವಾಲ್ಮಿಕಿ…

ಜಾನುವಾರುಗಳು ರೋಗಕ್ಕೀಡಾದರೆ-ಕಾಣೆಯಾದರೆ ತಕ್ಷಣ ಮಾಹಿತಿ ಲಭ್ಯವಾಗುವ ಚಿಪ್ ಅಳವಡಿ

ಯಲ್ಲಾಪುರ 24: ರೈತರಿಗೆ ಉಪಯುಕ್ತವಾಗುವ ನಿಟ್ಟಿನಲ್ಲಿ ಎಲ್ಲ ಜಾನುವಾರುಗಳ ಕಿವಿಗೆ ಚಿಪ್ ಅಳವಡಿಸಲಾಗುತ್ತಿದ್ದು, ಇದರಿಂದ ಯಾವುದೇ ಜಾನುವಾರುಗಳು ರೋಗಕ್ಕೀಡಾದರೆ ಅಥವಾ ಕಾಣೆಯಾದರೆ…

ದೀನ ದಲಿತರಿಗೆ ಸಹಾಯ ಸಲ್ಲಿಸುವುದು ಲಾಯನ್ಸ್ ಕ್ಲಬ್ನ ಮುಖ್ಯ ಉದ್ದೇಶ

ಲೋಕದರ್ಶನ ವರದಿ ಕುಮಟಾ 20 : ದೀನ ದಲಿತರ ಬಡ ಬಗ್ಗರನ್ನು ಗುರುತಿಸಿ ಸಹಾಯ ಸಲ್ಲಿಸುವುದು ಸಮಾಜಕ್ಕೆ ಅವಶ್ಯವಿರುವ ಅಗತ್ಯತೆಯನ್ನು ಪೂರೈಸುವಲ್ಲಿ ಸಹಾಯ ಸಲ್ಲಿಸುವುದು ಲಾಯನ್ಸ್…

ಶ್ರೀ ಕೃಷ್ಣ ಉತ್ಸವದ ನಿಮಿತ್ತ ನಡೆದ ವಾಲಿಬಾಲ್ ಪಂದ್ಯಾವಳಿ

ಲೋಕದರ್ಶನ ವರದಿ ಅಂಕೋಲಾ 20 : ಬೋಳೆ ಹೊಸಗದ್ದೆ ಗೌಡರಕೇರಿಯಲ್ಲಿ ಶ್ರೀ ಕೃಷ್ಣ ಉತ್ಸವ ಸಮಿತಿಯವರು ಆಯೋಜಿಸಿದ್ದ 17ನೇ ವರ್ಷದ ವಾಲಿಬಾಲ್ ಪಂದ್ಯಾವಳಿಯನ್ನು ಪುರಸಭಾ ಸದಸ್ಯ ಕಾತರ್ಿಕ…

ಕೆಎಂಟಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಮಿಜರ್ಾನ ಪ್ರೌಡಶಾಲಾ ವಿಧ್ಯಾಥರ್ಿಗಳ ಜೊತೆ ಧೈಹಿಕ ಶಿಕ್ಷಕ ವಿಲ್ಸನ್ ಲಿಮಾ ಹಾಗೂ ಕ್ರಿಡಾ ಶಿಕ್ಷಕ ವೃಂದ.

ಲೋಕದರ್ಶನ ವರದಿ ಕುಮಟಾ 17 : ಕಾರವಾರದ ಮಾಲಾದೇವಿ ಕ್ರೀಡಾಂಗಣದಲ್ಲಿ ಇತ್ತೀತೆಗೆ ಜರುಗಿದ ಜಿಲ್ಲಾ ಮಟ್ಟದ ಪ್ರೌಡಶಾಲಾ ವಿಧ್ಯಾಥರ್ಿಗಳ ಪಂದ್ಯಾಟದಲ್ಲಿ ಭಾಗವಹಿಸಿದ ಮಿಜರ್ಾನದ ಜನತಾ…

ಸುದ್ದಿ ಓದಿ