ಮಾರ ಥೋಮಾ ಶಾಲೆಯಲ್ಲಿ ಕ್ವೆಸ್ಟ - 2018
ಲೋಕದರ್ಶನ ವರದಿ
ಹೊನ್ನಾವರ 16: ಮಕ್ಕಳ ದಿನಾಚರಣೆಯ ಉದ್ದಿಶ್ಯ ಹೊನ್ನಾವರದ ಮಾರ ಥೋಮಾ ಆಂಗ್ಲ ಮಾಧ್ಯಮ ಹಾಗೂ ಕೇಂದ್ರೀಯ ವಿದ್ಯಾಲಯದಲ್ಲಿ ಗಿ ರಿಂದ ಘಿ ತರಗತಿಗಳ ವಿದ್ಯಾಥರ್ಿಗಳಿಗೆ ಕ್ವೆಸ್ಟ -2018 ಹೆಸರಿನಲ್ಲಿ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಮಾದರಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಮಾರ ಥೋಮಾ ಸಂಸ್ಥೆ ಹಾಗೂ ಲಯನ್ಸ ಕ್ಲಬ್ ಹೊನ್ನಾವರ ಇವರ ಜಂಟಿ ಆಶ್ರಯದಲ್ಲಿ ನಡೆದ ಈ ಪ್ರದರ್ಶನದ ಮುಕ್ತಾಯ ಸಂದರ್ಭದಲ್ಲಿ ವಿದ್ಯಾಥರ್ಿಗಳಿಗೆ ಬಹುಮಾನ ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ . ಸೀತಾ ಭಾಗ್ವತ ಸುರತ್ಕಲ್ ಭಾಗವಹಿಸಿದ್ದರು. ಲಯನ್ಸ ಕ್ಲಬ್ ಅಧ್ಯಕ್ಷರಾದ ಲಯನ್.ರಾಜೇಶ ಸಾಲೇಹಿತ್ತಲ, ಖಜಾಂಚಿಗಳಾದ ಯೋಗೇಶ ರಾಯ್ಕರ ಉಪಸ್ಥಿತರಿದ್ದರು.
ಮಾರ ಥೋಮಾ ಸಂಸ್ಥೆಯ ಮೆನೇಜರ ರೆ||ಜಾನ್ ಉಮ್ಮನ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಖಜಾಂಚಿ ಕೆ.ಸಿ.ವಗರ್ೀಸ, ಶೈಕ್ಷಣಿಕ ನಿದರ್ೇಶಕ ಎಚ್.ಎನ್.ಪೈ, ಸಿ.ಬಿ.ಎಸ್.ಇ ಪ್ರಿನ್ಸಿಪಾಲ ತೆರೆಸಾ ಫನರ್ಾಂಡಿಸ, ಪ್ರಭಾರೆ ಮುಖ್ಯಾಧ್ಯಾಪಕ ವಿನೋದ ಲೋಪಿಸ ಉಪಸ್ಥಿತರಿದ್ದರು.
ನೂರಾರು ಮಾದರಿಗಳ ವ್ಯವಸ್ಥಿತ ಪ್ರದರ್ಶನವನ್ನು ಕಂಡು ಪಾಲಕರು ಹಾಗೂ ವಿದ್ಯಾಭಿಮಾನಿಗಳು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 