ಮಕ್ಕಳ ಸದೃಢತೆ, ಸುರಕ್ಷತೆಗೆ ಅನೇಕ ಯೋಜನೆ ಜಾರಿ: ಚಿಣ್ಣನ್ನವರ
ಕಾಲವಾಡ 02:  ಮಕ್ಕಳು ಸದೃಢ ಹಾಗೂ ಸುರಕ್ಷಿತವಾಗಿ ಬೆಳವಣಿಗೆ ಹೊಂದಲು ಸಕರ್ಾರಗಳು ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ಅವುಗಳ ಸದುಪಯೋಗ ಮತ್ತು ಮಕ್ಕಳ ಉತ್ತೇಜನಕ್ಕೆ ಸಹ...
December 02, 01:53 PM   |   By Admin
ಭಾರತದ ಸಂವಿಧಾನ ಅತ್ಯಂತ ಉತ್ಕೃಷ್ಟ: ಮುನಿರಾಜು
ಧಾರವಾಡ 02: ಜಗತ್ತಿನ ಎಲ್ಲಾ ದೇಶಗಳ ಪರಿಸ್ಥಿತಿಯನ್ನು ಇಂದಿನ ಕಾಲದಲ್ಲಿ ಗಮನಿಸಿದಾಗ ಆಡಳಿತಾತ್ಮಕವಾಗಿ ಎಷ್ಟೋ ದೇಶಗಳು ಅರಾಜಕತೆ, ಅಂತರಿಕ ನಾಗರಿಕ ಯುದ್ಧಗಳ ಸಮಸ್ಯೆ ಸೇರಿದಂತೆ ಹಲವಾ...
December 02, 01:51 PM   |   By Admin
ಏಡ್ಸ್ ತಡೆಗೆ ಮುನ್ನೆಚ್ಚರಿಕೆ ಅತ್ಯಗತ್ಯ: ಚೋಳನ್
ಧಾರವಾಡ .2; ಏಡ್ಸ್ ಖಾಯಿಲೆಯು ಅತ್ಯಂತ ಮಾರಕ ರೋಗವಾಗಿದ್ದು,  ಮುನ್ನೆಚ್ಚರಿಕೆಯ ಕ್ರಮಗಳ ಮುಖಾಂತರ ರೋಗವನ್ನು ಬರದಂತೆ ತಡೆಯಬಹುದಾಗಿದೆ. ರೋಗ ಬಂದ ನಂತರದ ಚಿಕಿತ್ಸೆಗಿಂತ ರೋಗಗಳ...
December 02, 01:49 PM   |   By Admin
ನಾಡು ನುಡಿ ಅಭಿಮಾನ ಬೆಳೆಸಿಕೊಳ್ಳಿ: ಖಾಜಿ
ಧಾರವಾಡ, 02: ನಮ್ಮ ಕನ್ನಡ ನಾಡು ಹಲವು ಹಿರಿಮೆಗಳನ್ನು ಹೊಂದಿದ ಚಿನ್ನದ ನಾಡು. ವಿದ್ಯಾಥರ್ಿ ದೆಸೆಯಲ್ಲಿಯೇ ಎಲ್ಲರೂ ನಮ್ಮ ನಾಡು ನುಡಿಯ ಅಭಿಮಾನ ಬೆಳೆಸಿಕೊಳ್ಳಬೇಕೆಂದು ಜಿಲ್ಲಾ ಶಿಕ್ಷ...
December 02, 01:47 PM   |   By Admin
ಸಮ್ಮೇಳನದ ಸಿದ್ಧತೆಗಳ ಕಾರ್ಯ ತೃಪ್ತಿ ತಂದಿದೆ: ಡಾ.ಮನು ಬಳಿಗಾರ
ಧಾರವಾಡ 02: ಅಖಿಲ ಭಾರತ 84 ನೇಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಿರುವುದು ಸಂತಸ ಹಾಗೂ ಭರವಸೆ ತಂದಿದೆ ಎಂದು ಕನ್ನಡ ಸಾಹಿತ್ಯ ಪರಿಷತ...
December 02, 01:45 PM   |   By Admin
ಪ್ರತಿ ನಾಲ್ಕು ತಿಂಗಳಿಗೊಮ್ಮೆ ಕಾಖರ್ಾನೆಗಳಿಗೆ ಭೇಟಿ ನೀಡಿ : ಅಧಿಕಾರಿಗಳಿಗೆ ಚೋಳನ್ ಸೂಚನೆ
ಧಾರವಾಡ 02: ಪ್ರತಿ ನಾಲ್ಕು ತಿಂಗಳಿಗೊಮ್ಮೆ ಕಾಖರ್ಾನೆಗಳಿಗೆ ಭೇಟಿ ನೀಡಿ ಅಲ್ಲಿನ ನೀರು ಸೌಲಭ್ಯ, ಅಗ್ನಿಶಾಮಕ ಸೌಲಭ್ಯ ಸೇರಿದಂತೆ ಲಭ್ಯವಿರುವ ಸುರಕ್ಷತಾ ಸೌಕರ್ಯಗಳ ಸುಸ್ಥಿತಿಯನ್ನು ಕ...
December 02, 01:44 PM   |   By Admin
ಯಾವ ಆಸ್ತಿಯೂ ಆರೋಗ್ಯಕ್ಕೆ ಸಮಾನವಲ್ಲ: ಚೋಳನ್
ಧಾರವಾಡ .01: ಉತ್ತಮ ಆರೋಗ್ಯದಂತ ಸಂಪತ್ತು ಮತ್ತೊಂದಿಲ್ಲ. ನಾವು ಜೀವನದಲ್ಲಿ ಗಳಿಸಿದ ಮತ್ತು ಗಳಿಸುವ ಯಾವ ಆಸ್ತಿಯೂ ಆರೋಗ್ಯಕ್ಕೆ ಸಮಾನವಲ್ಲ. ನಮ್ಮ ಆರೋಗ್ಯವೇ ನಮ್ಮ ಭಾಗ್ಯ ಎಂದು ಜಿಲ...
December 01, 03:48 PM   |   By Admin
ರಾಷ್ಟ್ರೀಯ ಏಡ್ಸ್ ನಿಯಂತ್ರಣ ಜಾಥಾ
ಧಾರವಾಡ .01: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಆಸ್ಪತ್ರೆ ಧಾರವಾಡ ಇವರ ಸಹಯೋಗದಲ್ಲಿ ಇಂದು ಬೆಳಿಗ್ಗೆ ಆಯೋಜಿಸಿದ್ದ ರಾಷ್ರೀಯ ಏಡ್ಸ್   ನಿಯಂತ್ರಣ ...
December 01, 03:45 PM   |   By Admin
ಕವಿವ ಸಂಘವು ವಂದನೀಯ, ಸಮರ್ಪಣೆಯ ಭೂಮಿ: ಪಾಟೀಲ
ಧಾರವಾಡ 01:  ಕನ್ನಡ-ಕನ್ನಡಿಗ-ಕನರ್ಾಟಕತ್ವ ಎಂಬ ಧ್ಯೇಯದೊಂದಿಗೆ, ನಾಡು ನುಡಿಯ ಹಿರಿಮೆ, ಗರಿಮೆ ಎತ್ತಿ ಹಿಡಿಯುವಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಾ ಕನ್ನಡ ಸಾಕ್ಷಿಪ್ರಜ್ಞೆಯಾ...
December 01, 03:43 PM   |   By Admin
ಜಲಸಂರಕ್ಷಣೆಗೆ ಅಧಿಕಾರಿಗಳು ಸಂಕಲ್ಪ ಮಾಡಲಿ: ಚೋಳನ್
ಧಾರವಾಡ 30: ಎಲ್ಲ ಜೀವ ಜಲಚರಗಳಿಗೆ ನೀರು ಮುಖ್ಯ. ನೀರು ಜೀವಕ್ಕೆ ಸಮಾನ. ಅದ್ದರಿಂದ ಜಲಸಂರಕ್ಷಣೆ ಮನೋಭಾವವನ್ನು ಅಧಿಕಾರಿಗಳು ವ್ಯಕ್ತಿಗತವಾಗಿ ಬೆಳೆಸಿಕೊಂಡು ಜಲ ಸಂರಕ್ಷಣೆಗೆ ಸಂಕಲ್ಪ...
November 30, 03:41 PM   |   By Admin

ಇತ್ತೀಚಿನ ಸುದ್ದಿ