ಧಾರವಾಡ - ಹುಬ್ಬಳ್ಳಿ

ಅನಿರುದ್ಧ ಜಾತಕರ್ಗೆ ಸನ್ಮಾನ

ಲೋಕದರ್ಶನ ವರದಿ ಧಾರವಾಡ 01: ಜೆ.ಎಸ್‌.ಎಸ್‌.ನ ಹಳೆಯ ವಿದ್ಯಾರ್ಥಿ ಹಾಗೂ ಖ್ಯಾತ ಚಲನಚಿತ್ರ ಕಲಾವಿದ ಅನಿರುದ್ಧ ಜಾತಕರ್ ಅವರು ಧಾರವಾಡದ ವಿದ್ಯಾಗಿರಿಯ ಜನತಾ ಶಿಕ್ಷಣ ಸಮಿತಿಗೆ…

ಕ್ರೀಡಾಕೂಟದಲ್ಲಿ ಜೆಎಸ್‌ಎಸ್ ವಿದ್ಯಾರ್ಥಿಗಳ ಸಾಧನೆ

ಧಾರವಾಡ 01: 2026-27ನೇ ಸಾಲಿನ ಜಿಲ್ಲಾ ಹಾಗೂ ಕ್ಲಸ್ಟರ್ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಜೆಎಸ್‌ಎಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ…

ಮನೋವೈದ್ಯ ಡಾ. ಆನಂದ ಪಾಂಡುರಂಗಿ ನಿಧನ: ಗಣ್ಯರಿಂದ ಶ್ರದ್ಧಾಂಜಲಿ

ಲೋಕದರ್ಶನ ವರದಿ ಧಾರವಾಡ 01: ಖ್ಯಾತ ಮನೋವೈದ್ಯ ಹಾಗೂ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಡಾ. ಆನಂದ ಪಾಂಡುರಂಗಿ ಅವರ ನಿಧನಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ…

ರಂಗಭೂಮಿಗೆ ಹೊಸ ಪ್ರತಿಭೆಗಳ ಅನಾವರಣ: ಮಹಾಂತೇಶ ಗಜೇಂದ್ರಗಡ

ಲೋಕದರ್ಶನ ವರದಿ ಧಾರವಾಡ 01: ರಂಗಭೂಮಿಯಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುವ ಯುವ ಪ್ರತಿಭೆಗಳಿಗೆ ಅಭಿನಯ ಹಾಗೂ ರಂಗಚಟುವಟಿಕೆಗಳ ಕುರಿತು ಅರಿವು ಮೂಡಿಸುವಲ್ಲಿ ಅಭಿನಯ…

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಮರ​‍್ಕ ಕಸ ವಿಲೇವಾರಿ ಮಾಡಿ: ಎಚ್‌ಡಿಎಂಸಿಗೆ ಜಿಲ್ಲಾಧಿಕಾರಿ ಸೂಚನೆ

ಲೋಕದರ್ಶನ ವರದಿ ಧಾರವಾಡ ಸೆ.25: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ತಮ್ಮ ಕಾರ್ಯಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಅಪಡೇಟ್ ಮಾಡಬೇಕು ಹಾಗೂ…

ಹಳೆಯ ತಳಿಗಳ ಸಂರಕ್ಷಣೆಗೆ ಬೀಜ ಸಂರಕ್ಷಣೆ ಅಗತ್ಯ: ಡಾ.ಆರ್‌.ಆರ್‌. ಹಂಚಿನಾಳ

ಲೋಕದರ್ಶನ ವರದಿ ಧಾರವಾಡ ಸೆ.25: ಕೃಷಿಯಲ್ಲಿ ತಲೆತಲಾಂತರದಿಂದ ಬಳಕೆಯಲ್ಲಿರುವ ಹಳೆಯ ತಳಿಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಿದೆ. ಈ ನಿಟ್ಟಿನಲ್ಲಿ ಹಳೆಯ ತಳಿಗಳ…

ಜಿಟಿಟಿಸಿ ಧಾರವಾಡದಲ್ಲಿ ಜರುಗಿದ ಇಂಟರ್ನ್‌ಶಿಪ್ ತರಬೇತಿ ಕಾರ್ಯಕ್ರಮ

ಲೋಕದರ್ಶನ ವರದಿ ಧಾರವಾಡ ಸೆ.25: ಜಿಟಿಟಿಸಿ ಧಾರವಾಡ ವತಿಯಿಂದ ಜೆಎಸ್‌ಎಸ್ ಕೌಶಲ್ಯ ಐಟಿಐ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಇಂಟರ್ನ್‌ಶಿಪ್ ತರಬೇತಿ ಕಾರ್ಯಕ್ರಮವು…

ಎಸ್‌ಐಆರ್ ಸ್ಥಗಿತಕ್ಕೆ ಆಗ್ರಹ: ಧಾರವಾಡದಲ್ಲಿ ಎಡಪಕ್ಷಗಳ ಪ್ರತಿಭಟನೆ

ಧಾರವಾಡ .25: ಮುಖ್ಯ ಚುನಾವಣಾ ಆಯುಕ್ತರನ್ನು ವಜಾಗೊಳಿಸುವಂತೆ ಆಗ್ರಹಿಸಿ ಸಿಪಿಐ(ಎಂ), ಎಸ್ಯುಸಿಐ(ಕಮ್ಯುನಿಸ್ಟ್‌), ಸಿಪಿಐ ಪಕ್ಷಗಳ ವತಿಯಿಂದ ಶುಕ್ರವಾರ ಧಾರವಾಡ ಜಿಲ್ಲಾಧಿಕಾರಿ…

ಗ್ರಂಥಾಲಯಗಳು ಜ್ಞಾನ-ತಂತ್ರಜ್ಞಾನ ಕೇಂದ್ರಗಳಾಗಲಿ

ಲೋಕದರ್ಶನ ವರದಿ ಧಾರವಾಡ 25: ಗ್ರಂಥಾಲಯಗಳು ಸಾಂಪ್ರದಾಯಿಕ ಪುಸ್ತಕ ಸಂಗ್ರಹ ಕೇಂದ್ರಗಳಾಗಿ ಉಳಿಯದೆ, ಜ್ಞಾನ ಮತ್ತು ತಂತ್ರಜ್ಞಾನದ ಕೇಂದ್ರಗಳಾಗಿ ರೂಪಾಂತರಗೊಳ್ಳಬೇಕು ಎಂದು ಭಾರತೀಯ…

ಕವಿವಿಯನ್ನು ಮಾದರಿ ವಿಶ್ವವಿದ್ಯಾಲಯವಾಗಿ ಪರಿಗಣಿಸಲಾಗಿದೆ: ಪ್ರೊ. ಎ.ಎಂ. ಖಾನ್

ಲೋಕದರ್ಶನ ವರದಿ ಧಾರವಾಡ, 24: ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನ (ರೂಸಾ) ಅಡಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯವನ್ನು ಮಾದರಿ ವಿಶ್ವವಿದ್ಯಾಲಯವಾಗಿ ಪರಿಗಣಿಸಲಾಗಿದೆ ಎಂದು ಕುಲಪತಿ…

ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ: ಕೆಎಸ್‌ಎಸ್ ಮಹಾವಿದ್ಯಾಲಯದಲ್ಲಿ ಗಿಡ ನೆಡುವ ಅಭಿಯಾನ

ಹುಬ್ಬಳ್ಳಿ 24 : ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆಯ ಅಂಗವಾಗಿ ಕೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕದ ವತಿಯಿಂದ ಇಂದು ಗಿಡ ನೆಡುವ…

ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಖಚಿತಪಡಿಸಿಕೊಳ್ಳಿ

ಲೋಕದರ್ಶನ ವರದಿ ಧಾರವಾಡ ಸೆ.24: ಎಲ್ಲಾ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಸ್ನೇಹಲ್…

ಸುದ್ದಿ ಓದಿ