ಡಿ.ಕೆ.ಸಿಗೆ ಅಭಿನಂದಿಸಿದ ಖಾದ್ರಿ

ಡಿ.ಕೆ.ಸಿಗೆ ಅಭಿನಂದಿಸಿದ ಖಾದ್ರಿ Qadri congratulates DKC

ಲೋಕದರ್ಶನ ವರದಿ 

ಶಿಗ್ಗಾವಿ 31:  : ಕರ್ನಾಟಕ ರಾಜ್ಯದ ನೂತನವಾಗಿ ಸಿ.ಎಲ್‌.ಪಿ ನಾಯಕರಾಗಿ ಆಯ್ಕೆಯಾಗಿ ಮುಂದಿನ ಸಿ.ಎಂ. ಆಗಲಿರುವ ಕನಕಪುರದ ಬಂಡೆ ಹಾಗೂ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರಿಗೆ ಬೆಂಗಳೂರಿನ ಗೃಹ ಕಚೇರಿಯಲ್ಲಿ ಹೆಸ್ಕಾಂ ಅಧ್ಯಕ್ಷ ಹಾಗೂ ಮಾಜಿ ಶಾಸಕ ಅಜ್ಜಂಪೀರ್ ಎಸ್ ಖಾದ್ರಿ ಪುಷ್ಪ ಗುಚ್ಚ ನೀಡಿ ಅಭಿನಂದಿಸಿ ಹಾರೈಸಿದರು. ಈ ಸಂದರ್ಭದಲ್ಲಿ ಶಿಗ್ಗಾವಿ ಸವಣೂರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಉಪಸ್ಥಿತರಿದ್ದರು.