ಶಿಗ್ಲಿ -ಎಸ್ ಎಲ್ ಸಿ -ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಿವೃತ್ತ ನೌಕರರಿಗೆ ಸನ್ಮಾನ
Shigli-SLC-PUC students receive Pratibha Award, retired employees felicitated
ಲಕ್ಷ್ಮೇಶ್ವರ" 31: ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ದೇವಾಂಗ ನೌಕರರ ಸಂಘದ ವತಿಯಿಂದ 2025- 26 ನೇ ಸಾಲಿನ ಎಸ್. ಎಸ್. ಎಲ್. ಸಿ. ಮತ್ತು ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭವನ್ನು ದಿನಾಂಕ 31-05-2026 ರಂದು ಹಮ್ಮಿಕೊಂಡಿದ್ದು, ಅಧ್ಯಕ್ಷತೆಯನ್ನು ಅಮರೇಶ್ವರ ಹುಲಗೂರ ವಹಿಸಿಕೊಂಡಿದ್ದು ಅಧ್ಯಕ್ಷೀಯ ನುಡಿಗಳನ್ನಾಡಿದರು. ಶಿವಾನಂದ ಎಂ. ಕಲ್ಲೂರ ಉಪನ್ಯಾಸಕರು ಗದಗ ಇವರು ಮಕ್ಕಳನ್ನು ಉದ್ದೇಶಿಸಿ ಉಪನ್ಯಾಸ ನೀಡಿದರು. ಗದಗ ಜಿಲ್ಲಾ ದೇವಾಂಗ ನೌಕರರ ಸಂಘದ ಅಧ್ಯಕ್ಷ ರಾಘವೇಂದ್ರ ಟಿ. ಕೊಪ್ಪಳ ಶಿಗ್ಲಿ ದೇವಾಂಗ ನೌಕರರ ಸಂಘದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅತ್ಯಂತ ಶ್ಲಾಘನೀಯ ಎಂದು ಅತಿಥಿಗಳ ನುಡಿಗಳನ್ನಾಡಿದರು.
ಸುಭಾಷ್ ಹುಲಗೂರ,ಜುಂಜಪ್ಪ ಅಗಡಿ ,ಬಾಲಚಂದ್ರ ಹಾಳಕೇರಿ, ಪ್ರಭಾಕರ ಕರ್ಜಗಿ, ಸುಮಂಗಲ ದೇವಾಂಗಮಠ, ಸೋಮಣ್ಣ ಡಾಣಗಲ್, ರಾಮಣ್ಣ ಲಮಾಣಿ, ರಂಜನ್ ಪಾಟೀಲ್, ರಾಜರತ್ನ ಹುಲಗೂರ, ಅತಿಗಳಾಗಿ ಭಾಗವಹಿಸಿದ್ದರು. ನಿವೃತ್ತ ನೌಕರ ಈರಣ್ಣ ಹುಲಗೂರ, ಪದೋನ್ನತಿ ಹೊಂದಿದ ಪ್ರಕಾಶ ಕರ್ಜಗಿ, ಶಾರದಾ ತಪ್ಪಲದ, ವೆಂಕಟೇಶ ಹತ್ತಲಗೇರಿ, ಪ್ರಭಾಕರ ಕರ್ಜಗಿ, ಅಮರೇಶ್ವರ ಚಾ.ಹುಲಗೂರ, ಪ್ರಕಾಶ ಮೂಲಿಮನಿ, ನಾರಾಯಣ ಹತ್ತಲಗೇರಿ, ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ನಾಗಪ್ಪ ಕರ್ಜಗಿ, ರೇವತಿ ಬಿದರಳ್ಳಿ, ಮಹಾಂತೇಶ ಅಸುಂಡಿ, ರವೀಂದ್ರ ಹತ್ತಲಗೇರಿ,ವೆಂಕಟೇಶ ಕಳ್ಳಿ, ಮಹಾಂತೇಶ ನೆಗಳೂರ, ವಿಜಯಕುಮಾರ ನಂದರಗಿ, ವೀರಣ್ಣ ಬಿದರಳ್ಳಿ, ಶಂಕರ ಜಿರಂಕಳ್ಳಿ, ಇದ್ದರು. ನಾರಾಯಣ ಹುಲಗೂರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿವಾನಂದ ಅಸುಂಡಿ ನಿರೂಪಿಸಿದರು.ಈರಣ್ಣ ಅಗಡಿ ಸ್ವಾಗತಿಸಿದರು. ಶೋಭಾ ಯರಡೋಣಿ ಸನ್ಮಾನ ಕಾರ್ಕ್ರಮ ನಡೆಸಿದರು.ಶಂಕರ ಶಿರಹಟ್ಟಿ ವಂದಿಸಿದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 